Welcome to Kannada Folks   Click to listen highlighted text! Welcome to Kannada Folks
HomeNews ನಟ, ನಿರ್ದೇಶಕ ಗುರುಪ್ರಸಾದ್‌ ಆತ್ಮಹತ್ಯೆ - Reason ?

 ನಟ, ನಿರ್ದೇಶಕ ಗುರುಪ್ರಸಾದ್‌ ಆತ್ಮಹತ್ಯೆ – Reason ?

               ನಟ, ನಿರ್ದೇಶಕ ಗುರುಪ್ರಸಾದ್ಆತ್ಮಹತ್ಯೆ

ಟ, ನಿರ್ದೇಶಕ ಗುರುಪ್ರಸಾದ್‌ (Guruprasad) ಅವರು ಮಾದನಾಯಕಹಳ್ಳಿ ಅಪಾರ್ಟ್‌ಮೆಂಟ್‌ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಫ್ಯಾನಿಗೆ ನೇಣು ಬೀಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಟ, ನಿರ್ದೇಶಕ ಗುರುಪ್ರಸಾದ್‌ (Guruprasad) ಅವರು ಮಾದನಾಯಕಹಳ್ಳಿ ಅಪಾರ್ಟ್‌ಮೆಂಟ್‌ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಫ್ಯಾನಿಗೆ ನೇಣು ಬೀಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸುದ್ದಿಯಾಗುತ್ತಿದ್ದ ನಿರ್ದೇಶಕ ಗುರುಪ್ರಸಾದ್‌ (52) ಅವರು 3 ದಿನಗಳ ಹಿಂದೆ ನೇಣಿಗೆ ಶರಣಾಗಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಅವರ ಮೃತದೇಹ ಅಪಾರ್ಟ್‌ಮೆಂಟ್‌ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಇನ್ನೂ ನವೆಂಬರ್‌ 2ರಂದು ಗುರುಪ್ರಸಾದ್‌ ಹುಟ್ಟುಹಬ್ಬ. ಈ ಬೆನ್ನಲ್ಲೇ ಅವರ ಸಾವಿನ ಸುದ್ದಿ ಚಿತ್ರರಂಗದ ಮಂದಿಗೆ ಶಾಕ್‌ ಕೊಟ್ಟಿದೆ. ಮೂರು ದಿನಗಳ ಹಿಂದೆ ಗುರುಪ್ರಸಾದ್‌ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಇಂದು ಬೆಳಗ್ಗೆಯಿಂದ ಸ್ಥಳೀಯ ನಿವಾಸಿಗಳಿಗೆ ವಾಸನೆ ಬರತೊಡಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಬಾಗಿಲನ್ನು ತೆರೆಯಲಾಗಿದೆ ಎಂಬ ಪ್ರಾಥಮಿಕ ಮಾಹಿತಿ ಈಗ ಲಭ್ಯವಾಗಿದೆಆತ ಮೊದಲೇ... ನಿರ್ದೇಶಕ ಗುರುಪ್ರಸಾದ್ ಸಾವಿನ ಕುರಿತು ನಟ ಜಗ್ಗೇಶ್ ಹೇಳಿದ್ದಿಷ್ಟು...  Guruprasad

1972ರಲ್ಲಿ ಕನಕಪುರದಲ್ಲಿ ಜನಿಸಿದ ಗುರುಪ್ರಸಾದ್ ರಾಮಚಂದ್ರ ಶರ್ಮಾ 2006 ರಲ್ಲಿ ತೆರೆಕಂಡಮಠಚಿತ್ರದ ಮೂಲಕ ನಿರ್ದೇಶಕನಾಗಿ ಕನ್ನಡ ಚಿತ್ರರಂಗದಲ್ಲಿ ಸಿನಿಪಯಣ ಆರಂಭಿಸಿದರು. ಇದು ನವರಸ ನಾಯಕ ಜಗ್ಗೇಶ್ 100ನೇ ಚಿತ್ರ.

ಕಿಚ್ಚ ಸುದೀಪ್ ನಿರೂಪಣೆಯ ಕನ್ನಡ ಬಿಗ್ಬಾಸ್ ಅವತರಣಿಕೆಯಲ್ಲಿ ಭಾಗವಹಿಸಿದ್ದ ಇವರು ಹಲವು ರಿಯಾಲಿಟಿ ಶೋಗಳಲ್ಲಿ ತೀರ್ಪುಗಾರರಾಗಿ ಭಾಗವಹಿಸಿದ್ದಾರೆ.

ಬೆಂಗಳೂರು: ಸಾಲದಿಂದ ಬೇಸತ್ತು ನಾನು ಪದೇ ಪದೇ ಸಾಯುತ್ತೇನೆ ಎಂದು ಗುರುಪ್ರಸಾದ್‌ (Guruprasad) ಹಿಂದೆ ಹೇಳಿದ್ದ ಎಂದು ನಟ ಜಗ್ಗೇಶ್‌ (Jaggesh) ಪ್ರತಿಕ್ರಿಯಿಸಿದ್ದಾರೆ.

ಆತ ಯಾರ ಮಾತನ್ನು ಕೇಳುತ್ತಿರಲಿಲ್ಲ. ತಾನು ಹೇಳಿದ್ದೇ ಸರಿ ಎಂದು ವಾದಿಸುತ್ತಿದ್ದ. ಪ್ರಶ್ನೆ ಮಾಡಿದರೆ ವಿವಾದ ಮಾಡುತ್ತಿದ್ದ. ಸಿನಿಮಾದಲ್ಲಿ ವಿಪರೀತ ಡಬಲ್‌ ಮೀನಿಂಗ್‌ ಡೈಲಾಗ್‌ ಹಾಕುತ್ತಿದ್ದ. ಡಬಲ್‌ ಮೀನಿಂಗ್‌ ಡೈಲಾಗ್‌ ಬಳಸಬೇಡ ಎಂದು ಸಲಹೆ ನೀಡಿದ್ದೆ. ಅದಕ್ಕೆ ಆತ ನನ್ನ ವಿರುದ್ಧವೇ ಅಪಪ್ರಚಾರ ಮಾಡಿ ಜಗ್ಗೇಶ್‌ ಸಿನಿಮಾದಲ್ಲಿ ನಟಿಸಲ್ಲ ಎಂದಿದ್ದ. ಇದರಿಂದ ನನಗೆ ಅಂದು ಬಹಳ ಬೇಸರವಾಗಿ ನಾನು ಕಣ್ಣೀರು ಹಾಕಿದ್ದೆ ಎಂದು ತಿಳಿಸಿದರು.

The 2028 LA Olympics will showcase five new sports, including Cricket, making it the world&s biggest sporting event. Let&s dive into the details.

ಸಿನಿಮಾ ಹಿಟ್‌ ಆದ ನಂತರ ಸೋಲಲು ಆರಂಭವಾಯಿತು. ಈ ಸೋಲನ್ನು ಅರಗಿಸಿಕೊಳ್ಳುವ ಶಕ್ತಿ ಆತನ ಬಳಿ ಇರಲಿಲ್ಲ. ಸೋಲುಗಳಿಂದ ಪಾಠ ಕಲಿಯುವ ಮನಸ್ಥಿತಿ ಇರಲಿಲ್ಲ. ಕುಡಿತದ ಚಟಕ್ಕೆ ಬಿದ್ದಿದ್ದ. ತನ್ನ ತಾಯಿಯನ್ನೇ ತುಚ್ಛವಾಗಿ ನಿಂದಿಸುತ್ತಿದ್ದ ಎಂದು ಹೇಳಿದರು.

ಗುರುಪ್ರಸಾದ್ ಅವರು ಎರಡು ಮದುವೆಯಾಗಿದ್ದ. ಮೊದಲ ಪತ್ನಿ ರಾಷ್ಟ್ರಮಟ್ಟದ ಯೋಗ ಪಟು ಆಗಿದ್ದರು. ಆದರೆ ಹಲವಾರು ಭಿನ್ನಾಭಿಪ್ರಾಯದಿಂದ ದೂರವಾಗಿದ್ದರು. ದಂಪತಿ ದೂರವಾಗುವ ಮುನ್ನ ನಾನೇ ಹಲವು ಬಾರಿ ರಾಜಿ ಮಾತುಕತೆ ನಡೆಸಿ ಇಬ್ಬರನ್ನು ಒಂದು ಮಾಡಲು ಪ್ರಯತ್ನಿಸಿದ್ದೆ. ನಂತರ ಗುರುಪ್ರಸಾದ್‌ ಮತ್ತೊಂದು ಮದುವೆಯಾದ.

ಈಗ ಆತ ಒಂಟಿಯಾಗಿದ್ದಾನೆ ಎಂಬ ಸುದ್ದಿ ಬರುತ್ತಿದೆ. ಈಗ ಆ ಪತ್ನಿಯೂ ಆತನಿಂದ ದೂರವಾಗಿರಬಬಹುದು ಎಂದು ಅನಿಸುತ್ತಿದೆ. ಒಂಟಿತನದಿಂದ ಆತ ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಜಗ್ಗೇಶ್‌ ಅನುಮಾನ ವ್ಯಕ್ತಪಡಿಸಿದರು.

ವಿಪರೀತ ಚಟಗಳನ್ನು ಬೆಳೆಸಿಕೊಂಡು ಆತನ ಆರೋಗ್ಯ ಸಮಸ್ಯೆ ಹದಗೆಟ್ಟಿತ್ತು. ನಾನೇ ತಮಿಳುನಾಡಿನ ವೈದ್ಯರ ಬಳಿ ಹೋಗು ಎಂದು ಸಲಹೆ ನೀಡಿದ್ದೆ. ಸಕ್ಸಸ್‌ ಬಂದಾಗ ನಾವು ನೆಲಕ್ಕೆ ಬಾಗಬೇಕು. ಅದರೆ ಗುರುಪ್ರಸಾಸ್‌ ಸಕ್ಸಸ್‌ ಬಂದ ನಂತರ ನೆಲಕ್ಕೆ ಬಾಗಲಿಲ್ಲ. ಸಿನಿಮಾ ಮಾಡಿ ಮತ್ತೆ ಮತ್ತೆ ಸೋಲು ಕಂಡ ಎಂದು ಹೇಳಿದರು.

ಹುಟ್ಟುಹಬ್ಬ – ಬದುಕಿನ ಆಟ ಮುಗಿಸಿದ ಗುರುಪ್ರಸಾದ್

ಡೈರೆಕ್ಟರ್ ಗುರುಪ್ರಸಾದ್ ಅವರು ಮೂಲತಃ ರಾಮನಗರದವರು. ನವೆಂಬರ್ 02, 1972ರಂದು ಜನಿಸಿದ್ದರು. ಆದರೆ, ಇದೀಗ ಅವರ ಜನ್ಮದಿನ ಆತ್ಮಹತ್ಯೆ ಶರಣಾಗಿದ್ದಾರೆ. ಈ ಮೂಲಕ ಬದುಕಿನ ಆಟಕ್ಕೆ ಅಂತ್ಯ ಹಾಡಿದ್ದಾರೆ. ಅವರ ಆತ್ಮಹತ್ಯೆಯ ಸುದ್ದಿ ಕುಟುಂಬಕ್ಕೆ, ಆಪ್ತರಿಕೆ ಆಘಾತವುಂಟು ಮಾಡಿದೆ.

1972ರಲ್ಲಿ ಕನಕಪುರದಲ್ಲಿ ಜನಿಸಿದ ಗುರುಪ್ರಸಾದ್ ರಾಮಚಂದ್ರ ಶರ್ಮಾ 2006 ರಲ್ಲಿ ತೆರೆಕಂಡ ‘ಮಠ’ ಚಿತ್ರದ ಮೂಲಕ ನಿರ್ದೇಶಕನಾಗಿ ಕನ್ನಡ ಚಿತ್ರರಂಗದಲ್ಲಿ ಸಿನಿಪಯಣ ಆರಂಭಿಸಿದರು. ಇದು ನವರಸ ನಾಯಕ ಜಗ್ಗೇಶ್‌ರ 100ನೇ ಚಿತ್ರ

2009 ರಲ್ಲಿ ಇದೇ ಜೋಡಿ ‘ಎದ್ದೇಳು ಮಂಜುನಾಥ’ ಚಿತ್ರದ ಮೂಲಕ ಮತ್ತೊಂದು ಸಮಾಜಿಕ ಚಿತ್ರ ನೀಡಿತು. ಈ ಚಿತ್ರಕ್ಕೆ ಫಿಲ್ಮಫೇರ್ ಪ್ರಶಸ್ತಿ ದೊರಕಿತು. ನಂತರ ‘ಡೈರೆಕ್ಟರ್ ಸ್ಪೇಷಲ್’,’ಎರಡನೇ ಸಲ’ ಚಿತ್ರಗಳನ್ನು ನಿರ್ದೇಶಿಸಿದರು. ನಿರ್ದೇಶಕ ಮಾತ್ರವಲ್ಲದೇ ನಟನಾಗಿ ‘ಮಠ’, ‘ಎದ್ದೇಳು ಮಂಜುನಾಥ’,’ಮೈಲಾರಿ’, ‘ಹುಡುಗರು’,’ಅನಂತು v/s ನುಸ್ರತ್’ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ

Filmography –  ಕನ್ನಡ ಚಿತ್ರರಂಗದಲ್ಲಿ ಸಿನಿಪಯಣ

 
ವರ್ಷ ಶೀರ್ಷಿಕೆ ಟಿಪ್ಪಣಿಗಳು
2006 ಕಣ್ಣು ಚೊಚ್ಚಲ ವೈಶಿಷ್ಟ್ಯ
2009 ಎದ್ದೇಳು ಮಂಜುನಾಥ  • ಅತ್ಯುತ್ತಮ ಚಿತ್ರಕಥೆಗಾಗಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ
2013 ನಿರ್ದೇಶಕರ ವಿಶೇಷ
2017 Eradane Sala
2024 ರಂಗನಾಯಕ
TBA † ಅಡೆಮಾ ಚಿತ್ರೀಕರಣ

ನಟನಾಗಿ

ವರ್ಷ ಶೀರ್ಷಿಕೆ ಪಾತ್ರ
2006 ಕಣ್ಣು
2009 ಎದ್ದೇಳು ಮಂಜುನಾಥ ಪೊಲೀಸ್ ಅಧಿಕಾರಿ
2010 ಮೈಲಾರಿ
2011 ಕಲ್ ಮಂಜ
2011 Hudugaru ವಕೀಲ
2013 ನಿರ್ದೇಶಕರ ವಿಶೇಷ ನಿರ್ದೇಶಕ
2013 ಶಿಳ್ಳೆ ಹೊಡೆಯಿರಿ
2014 ಬಿಲಿಯನೇರ್
2016 ಜಿಗರ್ತಾಂಡ
2018 ಅನಂತು Vs ನುಸ್ರತ್ ಜಿಪಿಯಾಗಿ
2020 ಕುಷ್ಕಾ ದರೋಡೆಕೋರ
2021 ಬಡವ ರಾಸ್ಕಲ್ ಪೂಜಾರಿ
2022 ದೇಹ ದೇವರು ವೇಶ್ಯೆ
ಕಣ್ಣು

ಸಂಭಾಷಣೆ ಬರಹಗಾರರಾಗಿ

 
ವರ್ಷ ಶೀರ್ಷಿಕೆ ಟಿಪ್ಪಣಿಗಳು
2011 Hudugaru
2013 ಶಿಳ್ಳೆ ಹೊಡೆಯಿರಿ
2014 ಸೂಪರ್ ರಂಗ

ದೂರದರ್ಶನ

 
ವರ್ಷ ಶೀರ್ಷಿಕೆ ಪಾತ್ರ ಚಾನಲ್
2014 ಥಾಕಾ ಧಿಮಿ ತಾ ಡ್ಯಾನ್ಸಿಂಗ್ ಸ್ಟಾರ್ ನ್ಯಾಯಾಧೀಶರು ಈಟಿವಿ ಕನ್ನಡ
2014 ಬಿಗ್ ಬಾಸ್ ಕನ್ನಡ 2 ವೈಲ್ಡ್ ಕಾರ್ಡ್ ಸ್ಪರ್ಧಿ ಸ್ಟಾರ್ ಸುವರ್ಣ
2015 ಪುಟಾಣಿ ಪಂಟ್ರು ಸೀಸನ್ 2 ನ್ಯಾಯಾಧೀಶರು ಸ್ಟಾರ್ ಸುವರ್ಣ
2016 ನೃತ್ಯ ಕರ್ನಾಟಕ ನೃತ್ಯ ನ್ಯಾಯಾಧೀಶರು ಜೀ ಕನ್ನಡ
2017-2018 ಬರ್ಜರಿ ಕಾಮಿಡಿ ನ್ಯಾಯಾಧೀಶರು ಸ್ಟಾರ್ ಸುವರ್ಣ

 

 

 

 

 

 

 

 

 

 

 

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

×
Click to listen highlighted text!