HomeLyricsGudiya Nodiranna Song Lyrics - ಗುಡಿಯ ನೋಡಿರಣ್ಣಾ | Santha Shishunala Shariefa

Gudiya Nodiranna Song Lyrics – ಗುಡಿಯ ನೋಡಿರಣ್ಣಾ | Santha Shishunala Shariefa

Gudiya Nodiranna Song Lyrics - ಗುಡಿಯ ನೋಡಿರಣ್ಣಾ

Gudiya Nodiranna Song Lyrics – ಗುಡಿಯ ನೋಡಿರಣ್ಣಾ

 

ಗುಡಿಯ ನೋಡಿರಣ್ಣಾ
ದೇಹದ ಗುಡಿಯ ನೋಡಿರಣ್ಣಾ
ಗುಡಿಯ ನೋಡಿರಣ್ಣಾ
ದೇಹದ ಗುಡಿಯ ನೋಡಿರಣ್ಣಾ
ಗುಡಿಯ ನೋಡಿರಿದು
ಪೊಡವಿಗೆ ಒಡೆಯನು
ಗುಡಿಯ ನೋಡಿರಿದು
ಪೊಡವಿಗೆ ಒಡೆಯನು
ಆಡಗಿಕೊಂಡು ಕಡುಬೆಳಗಿನೊಳಿರುತಿಹ
ಗುಡಿಯ ನೋಡಿರಣ್ಣಾ
ದೇಹದ ಗುಡಿಯ ನೋಡಿರಣ್ಣಾ
ಗುಡಿಯ ನೋಡಿರಣ್ಣಾ
ದೇಹದ ಗುಡಿಯ ನೋಡಿರಣ್ಣಾ
ಮೂರು ಮೂಲೆಯಾ ಕಲ್ಲು
ಅದರೊಳು ಜಾರುತಿರುವ ಕಲ್ಲು
ಮೂರು ಮೂಲೆಯಾ ಕಲ್ಲು
ಅದರೊಳು ಜಾರುತಿರುವ ಕಲ್ಲು
ಧೀರ ನಿರ್ಗುಣನು ಸಾರಸಗುಣದಲೀ…
ಧೀರ ನಿರ್ಗುಣನು ಸಾರಸಗುಣದಲೀ
ತೋರಿ ಅಡಗಿ ತಾ ಬ್ಯಾರ್ಯಾಗಿರುತಿಹ
ಗುಡಿಯ ನೋಡಿರಣ್ಣಾ
ದೇಹದ ಗುಡಿಯ ನೋಡಿರಣ್ಣಾ
ಗುಡಿಯ ನೋಡಿರಣ್ಣಾ
ದೇಹದ ಗುಡಿಯ ನೋಡಿರಣ್ಣಾ
ಆರು ಮೂರು ಕಟ್ಟಿ
ಮೇಲಕೆ ಏರಿದವನು ಘಟ್ಟಿ
ಆರು ಮೂರು ಕಟ್ಟಿ
ಮೇಲಕೆ ಏರಿದವನು ಘಟ್ಟಿ
ಬೇರಿ ಕಾಳಿ ಶಂಖ
ಬಾರಿಸುನಾದದೀ….
ಬೇರಿ ಕಾಳಿ ಶಂಖ
ಬಾರಿಸುನಾದದೀ
ಮೀರಿದಾನಂದ ತೋರಿ ಹೊಳೆಯುತಿಹ
ಗುಡಿಯ ನೋಡಿರಣ್ಣಾ
ದೇಹದ ಗುಡಿಯ ನೋಡಿರಣ್ಣಾ
ಗುಡಿಯ ನೋಡಿರಣ್ಣಾ
ದೇಹದ ಗುಡಿಯ ನೋಡಿರಣ್ಣಾ
ಸಾಗುತಿಹವು ದಿವಸಾ
ಬಹುದಿನ ಹೋಗಿ ಮಾಡಿ ಪಾಯ್ಸ
ಸಾಗುತಿಹವು ದಿವಸಾ
ಬಹುದಿನ ಹೋಗಿ ಮಾಡಿ ಪಾಯ್ಸ
ಯೋಗಿ ರಾಜ ಶಿಶುನಾಳಧೀಶ..
ಆ….ಆಆ..ಆ…
ಯೋಗಿ ರಾಜ ಶಿಶುನಾಳಧೀಶ
ತಾನಾಗಿ ಪರಾತ್ಪರ ಬ್ರಹ್ಮರೂಪನಿಹ
ಗುಡಿಯ ನೋಡಿರಣ್ಣಾ
ದೇಹದ ಗುಡಿಯ ನೋಡಿರಣ್ಣಾ
ಗುಡಿಯ ನೋಡಿರಣ್ಣಾ
ದೇಹದ ಗುಡಿಯ ನೋಡಿರಣ್ಣಾ

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments