HomeLyricsGiri Navilu Ello song Hrudaya Haadithu in kannada

Giri Navilu Ello song Hrudaya Haadithu in kannada

Spread the love

ಗಿರಿ ನವಿಲೂ ಎಲ್ಲೋ ಕರಿ ಮುಗಿಲೂ ಎಲ್ಲೋ – ಹೃದಯ ಹಾಡಿತು

 

ಹೃದಯ ಹಾಡಿತು (೧೯೯೧) – ಗಿರಿ ನವಿಲೂ ಎಲ್ಲೋ ಕರಿ ಮುಗಿಲೂ ಎಲ್ಲೋ
ಸಂಗೀತ : ಉಪೇಂದ್ರಕುಮಾರ್
ಸಾಹಿತ್ಯ : ಚಿ.ಉದಯಶಂಕರ,
ಗಾಯನ : ಎಸ್.ಪಿ.ಬಿ, ಮಂಜುಳಾ ಗುರುರಾಜ್.

ಗಿರಿ ನವಿಲು ಎಲ್ಲೋ Giri Navilu Ello 𝑩𝒚 𝘼𝙅 - Song Lyrics and Music by 𝐎𝐑𝐈𝐆𝐈𝐍𝐀𝐋 girinavilu ello - Hrudaya Haadithu 𝑩𝒚 𝘼𝙅 arranged by Arunjaga on Smule Social Singing app

ಹಾ…ಹಾ…ಹಾ…ಅಹಾ……..
ಗಿರಿ ನವಿಲೂ ಎಲ್ಲೋ ಕರಿ ಮುಗಿಲೂ ಎಲ್ಲೋ
ಮಳೆ ಮಿಂಚು ಕಂಡು ಬಲು ಮೋಹಗೊಂಡು ಕುಣಿದಾಡಿ ಕೂಗದೆ,
ಪ್ರೇಮ ಎನುವಾ ಮಾತಲ್ಲಿ ಎಂಥ ಮೋಡಿಯೋ ಪ್ರೀತಿಸಿರುವ ನಾವಿಂದು ಎಂಥ ಜೊಡಿಯೋ
ಗಿರಿ ನವಿಲೂ ಎಲ್ಲೋ ಕರಿ ಮುಗಿಲೂ ಎಲ್ಲೋ
ಮಳೆ ಮಿಂಚು ಕಂಡು ಬಲು ಮೋಹಗೂಂಡು ಕುಣಿದಾಡಿ ಕೂಗದೆ,
ಪ್ರೇಮ ಎನುವಾ ಮಾತಲ್ಲಿ ಎಂಥ ಮೋಡಿಯೋ ಪ್ರೀತಿಸಿರುವ ನಾವಿಂದು ಎಂಥ ಜೊಡಿಯೋ

ನಿನ್ನಾ ಕಣ್ಣ ನೋಟ ನೋಡಿದೇ.. ನೀನೇ ಜೀವ ಎಂದು ಹೇಳಿದೇ..,
ನಿನ್ನಾ ಕಣ್ಣ ನೋಟ ನೋಡಿದೇ…ನೀನೇ ಜೀವ ಎಂದು ಹೇಳಿದೇ..,
ನಿನ್ನ ಸ್ನೇಹ ಇಂದು ನೋಡಿದೇ..ಸೋತು ನಲ್ಲ ನಿನ್ನ ಕೂಡಿದೇ..,
ಒಲವಿನ ಗಂಧ ಕೊಡಲಾನಂದ ಹೃದಯ ಹಾಡಿದೇ ಪ್ರೇಮ ಎನುವಾ ಮಾತಲ್ಲಿ ಎಂಥ ಮೊಡಿಯೋ
ಪ್ರೀತಿಸಿರುವಾ ನಾವಿಂದು ಎಂಥ ಜೊಡಿಯೋ
ಗಿರಿ ನವಿಲೂ ಎಲ್ಲೋ ಕರಿ ಮುಗಿಲೂ ಎಲ್ಲೋ

ಎಂಥ ಭಾಗ್ಯ ನಿನ್ನ ನೋಡಿದೇ… ಎಂಥ ಪುಣ್ಯ ನಿನ್ನ ಸೇರಿದೇ…
ಎಂಥ ಭಾಗ್ಯ ನಿನ್ನ ನೋಡಿದೇ…ಎಂಥ ಪುಣ್ಯ ನಿನ್ನ ಸೇರಿದೇ…..
ನೀನೇ ನನ್ನ ಬಾಳ ಜೋಡಿಯೂ ನೀನೇ ನನ್ನ ಪ್ರೇಮ ಗೀತೆಯೂ
ಒಲಿಯುತ ಬಂದೆ ಗೆಲುವನು ತಂದೆ ನನ್ನಾ ಬಾಳಿಗೆ,
ಪ್ರೇಮ ಎನುವಾ ಮಾತಲ್ಲಿ ಎಂಥ ಮೋಡಿಯೋ
ಪ್ರೀತಿಸಿರುವಾ.. ನಾವಿಂದು ಎಂಥ ಜೋಡಿಯೋ

ಗಿರಿ ನವಿಲೂ ಎಲ್ಲೋ ಕರಿ ಮುಗಿಲೂ ಎಲ್ಲೋ
ಮಳೆ ಮಿಂಚು ಕಂಡು ಬಲು ಮೋಹಗೊಂಡು ಕುಣಿದಾಡಿ ಕೂಗದೆ,
ಪ್ರೇಮ ಎನುವಾ ಮಾತಲ್ಲಿ ಎಂಥ ಮೋಡಿಯೋ
ಪ್ರೀತಿಸಿರುವ ನಾವಿಂದು ಎಂಥ ಜೋಡಿಯೋ
ಲಾ ಲಾ ಲಾ ಲಾ ಲಾ ಲಾ ಲಾ ಲಾ ಲಾ ಲಾ ಲಾ ಲಾ ಲಾ
ಲಾ ಲಾ ಲಾ ಲಾ ಲಾ ಲಾ ಲಾ ಲಾ ಲಾ ಲಾ ಲಾ ಲಾ ಲಾ

Read more here

Naliyutha Hrudaya Haadanu Haadide song in kannada

Nammura Nyaya Devaru Song   kannada ನಮ್ಮೂರ ನ್ಯಾಯ ದೇವರು from Ravichandran

Rangero Holi Putnanja Song kannada Ravichandran

Baduki Uliyuvene  Siddappaji Song   Lyrics  ಬದುಕಿ ಉಳಿಯುವೆನೇ

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

×