HomeLyricsGira Gira song lyrics - ಗಿರಾ ಗಿರಾ | Vasuki Vaibhav

Gira Gira song lyrics – ಗಿರಾ ಗಿರಾ | Vasuki Vaibhav

Gira Gira song lyrics - ಗಿರಾ ಗಿರಾ 

Gira Gira song lyrics – ಗಿರಾ ಗಿರಾ 

 

ಅಪ್ಸರೆಯೇ ಸರಿ ದಾರಿ ತೋರು ಸೀದ ಹೃದಯಕ್ಕೆ
ಕಣ್ಣೆದುರೆ ನೀ ಹೇಗೇ ಮಿಂಚಿ ಮಾಯವಾದಂತೆ
ಅಪ್ಸರೆಯೇ ಸರಿ ದಾರಿ ತೋರು ಸೀದ ಹೃದಯಕ್ಕೆ
ಕಣ್ಣೆದುರೆ ನೀ ಹೇಗೇ ಮಿಂಚಿ ಮಾಯವಾದಂತೆ

ಉಸಿರಿನ ಭಾಷೆಗೆ ವಿವರನೆ ಯೇತಕೆ
ಮನಸಿನ ಲೋಕಕೆ ನೀ ತಾರೆ ಆಕಾಶ ನಾನು
ನಿಲುಗಡೆ ಬೇಕು ಅಲೆಯುವ ಜೀವಕೆ
ಕನಸನು ಈಗಲೇ ಕೊಡು ಸ್ವಂತ ಒಂದಾದರು

ನೀ ತಾನೆ ಕಾರಣ
ತಲೇ ಗಿರಾ ಗಿರಾ ಗಿರಾ
ತಲೇ ಗಿರಾ ಗಿರಾ ಗಿರಾ
ತಲೇ ಗಿರಾ ಗಿರಾ ಗಿರಾ
ತಲೇ ಗಿರಾ ಗಿರಾ ಗಿರಾ

ತಲೇ ಗಿರಾ ಗಿರಾ ಗಿರಾ
ತಲೇ ಗಿರಾ ಗಿರಾ ಗಿರಾ
ತಲೇ ಗಿರಾ ಗಿರಾ ಗಿರಾ
ತಲೇ ಗಿರಾ ಗಿರಾ ಗಿರಾ

ನಿಶಾಚಾರಿ ಆಗೋದೆ ನಾ ನಿನ್ನಿಂದಲೇ
ಕಾಪಾಡುವೆ ಗುತ್ತೊಂದನು ನಿಂಗಂತಲೇ
ವಿಚಾರನೆ ಆಗೋದಿದೆ ಈ ಕಣ…
ಸಾತಾಯಿಸು ನೀ ನನ್ನನು ಬೇಕಂತಲೇ

ಮನಸೆಲ್ಲವ ಹೇಳುವ ಇರದೆ
ಖುಷಿಯೆಲ್ಲವೂ ಬಾಳಿಗೆ ನೀನಾದೆ
ಮನಸೋಲುತ ಹಾಗೆಯೆ ನೀರಾದೆ

ಮನಸೆಲ್ಲವ ಹೇಳುವ ಇರದೆ
ಖುಷಿಯೆಲ್ಲವೂ ಬಾಳಿಗೆ ನೀನಾದೆ
ಮನಸೋಲುತ ಹಾಗೆಯೆ ನೀರಾದೆ

ಉಸಿರಿನ ಭಾಷೆಗೆ ವಿವರನೆ ಯೇತಕೆ
ಮನಸಿನ ಲೋಕಕೆ ನೀ ತಾರೆ ಆಕಾಶ ನಾನು
ನಿಲುಗಡೆ ಬೇಕು ಅಲೆಯುವ ಜೀವಕೆ
ಕನಸನು ಈಗಲೇ ಕೊಡು ಸ್ವಂತ ಒಂದಾದರು

ನೀ ತಾನೆ ಕಾರಣ
ತಲೇ ಗಿರಾ ಗಿರಾ ಗಿರಾ
ತಲೇ ಗಿರಾ ಗಿರಾ ಗಿರಾ
ತಲೇ ಗಿರಾ ಗಿರಾ ಗಿರಾ
ತಲೇ ಗಿರಾ ಗಿರಾ ಗಿರಾ

ತಲೇ ಗಿರಾ ಗಿರಾ ಗಿರಾ
ತಲೇ ಗಿರಾ ಗಿರಾ ಗಿರಾ
ಕತೆ ಗಿರಾ ಗಿರಾ ಗಿರಾ
ತಲೇ ಗಿರಾ ಗಿರಾ ಗಿರಾ

ಅಪ್ಸರೆಯೇ ಸರಿ ದಾರಿ ತೋರು ಸೀದ ಹೃದಯಕ್ಕೆ
ಕಣ್ಣೆದುರೆ ನೀ ಹಾಗೆ…

Get More Here :

Kelo Madeva Kannada Song – kelo mahadeva kannada song lyrics

Devare neenu nijavappa lyrics

Kelo madeva song lyrics

Devare neenu nijavappa lyrics in kannada

Madeshwara song lyrics in kannada

Mahadeshwara daya barade lyrics

Siddayya swamy banni lyrics in kannada

Madeshwara song lyrics

Ganga jatadhara lyrics in kannada

Adidavara manava balle song lyrics

 

Follow Us 

Follow KannadaFolks channel on WhatsApp

Visit the Kannadafolks.in follow the latest updates

Subscribe and Receive exclusive content and updates on your favourite topics

Subscribe to KannadaFloks YouTube Channel and watch Videos

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments