How to make the – ಫಿಷ್ ಸೂಪ್
ಬೇಕಾಗುವ ಪದಾರ್ಥಗಳು…
- ಈರುಳ್ಳಿ – 1 ಸಣ್ಣದು
- ಬೆಳ್ಳುಳ್ಳಿ – 1 ಎಸಳು
- ಖಾರದಪುಡಿ – 1 ಚಮಚ
- ಚಿಕನ್ ಬ್ರಾಥ್ – 1/2 ಬಟ್ಟಲು
- ಜೀರಿಗೆ – 1 ಚಮಚ
- ಟೊಮೆಟೊ ರಸ – ಒಂದೂವರೆ ಬಟ್ಟಲು,
- ಕಾಳು ಮೆಣಸು – ಸ್ವಲ್ಪ
- ಒಂದೆರಡು ಬಗೆಯ ಮೀನಿನ ತುಂಡು – 1/2 ಕಪ್ (ಮುಳ್ಳು ರಹಿತ ಮೀನಿನ ಮಾಂಸ)
ಮಾಡುವ ವಿಧಾನ…
- ದಪ್ಪ ತಳದ ಪಾತ್ರೆಗೆ ಎಣ್ಣೆ ಹಾಕಿ ಬಿಸಿಯಾದ ಮೇಲೆ ಈರುಳ್ಳಿ ಸೇರಿಸಿ ಬಣ್ಣ ಬದಲಾಗುವವರೆಗೂ ಹುರಿದುಕೊಳ್ಳಿ. ಅದಕ್ಕೆ ಬೆಳ್ಳುಳ್ಳಿ ಹಾಗೂ ಖಾರದಪುಡಿ ಸೇರಿಸಿ 2 ನಿಮಿಷ ಹುರಿಯಿರಿ.
- ಅದಕ್ಕೆ ಚಿಕನ್ ಬ್ರಾಥ್, ಕಾಳುಮೆಣಸು, ಜೀರಿಗೆ ಸೇರಿಸಿ ಕೈಯಾಡಿಸಿ. ಇದನ್ನು ದೊಡ್ಡ ಉರಿಯಲ್ಲಿ ಚೆನ್ನಾಗಿ ಕುದಿಸಿ. ನಂತರ ಉರಿ ಸಣ್ಣ ಮಾಡಿ 20 ನಿಮಿಷ ಕುದಿಸಿ. ಅದಕ್ಕೆ ಟೊಮೆಟೊ ಹಾಗೂ ಮೀನಿನ ತುಂಡುಗಳನ್ನು ಸೇರಿಸಿ. ಮಧ್ಯಮ ಉರಿಯಲ್ಲಿ ಕುದಿಸಿ. ಪುನಃ ಮುಚ್ಚಳ ಮುಚ್ಚಿ 5 ನಿಮಿಷ ಕುದಿಸಿ. ಇದೀಗ ಫಿಷ್ ಸೂಪ್ ಸವಿಯಲು ಸಿದ್ಧ.
Read more here – A Turkish Folklore Adem& s Baba Embarrassed Him kannada ಒಂದು ಟರ್ಕಿಶ್ ಜಾನಪದ ಅಡೆಮ್ನ ಬಾಬಾ ಅವನನ್ನು ಮುಜುಗರಕ್ಕೀಡುಮಾಡಿದನು
Subscribe for Free and
Support Us
ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..! ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ