Homeಕನ್ನಡ ಫೊಕ್ಸ್Devare Neenu Nijavappa - Kannada God songs Lyrics - ದೇವರೇ ನೀನು ನಿಜವಪ್ಪ

Devare Neenu Nijavappa – Kannada God songs Lyrics – ದೇವರೇ ನೀನು ನಿಜವಪ್ಪ

Kannada Folks God Songs

Spread the love

Devare Neenu Nijavappa – Kannada God songs Lyrics – ದೇವರೇ ನೀನು ನಿಜವಪ್ಪ

Movie – Shabharimale Swamy Ayyappa –

ದೇವರೇ ನೀನು ನಿಜವಪ್ಪ
ಬಾಲಕನಾಗಿಹೆ ಅಯ್ಯಪ್ಪ
ದೇವರೇ ನೀನು ನಿಜವಪ್ಪ
ಬಾಲಕನಾಗಿಹೆ ಅಯ್ಯಪ್ಪ

ನಿನ್ನ ಮಾಯೆಗೆ ಕೊನೆಯಿಲ್ಲ
ಈ ನಿನ್ನ ದಯವೆ ಎಣೆಯಿಲ್ಲಾ
ನಿನ್ನ ಮಾಯೆಗೆ ಕೊನೆಯಿಲ್ಲ
ಈ ನಿನ್ನ ದಯವೆ ಎಣೆಯಿಲ್ಲಾ

|| ದೇವರೇ ನೀನು ನಿಜವಪ್ಪ
ಬಾಲಕನಾಗಿಹೆ ಅಯ್ಯಪ್ಪ…..||

ಕಣ್ಣಿಗೆ ದೃಷ್ಟಿಯ ನೀ ತಂದೆ
ಈ ಬಾಳಿಗೆ ದೀಪ ನೀನಾದೆ
ಕಣ್ಣಿಗೆ ದೃಷ್ಟಿಯ ನೀ ತಂದೆ
ಈ ಬಾಳಿಗೆ ದೀಪ ನೀನಾದೆ
ಮಾತಿನ ಚೇತನ ನಿನ್ನಿಂದ…
ಮಾತಿನ ಚೇತನ ನಿನ್ನಿಂದ
ಈ ಉಸಿರಲಿ ನೀನೇ ಆನಂದ

|| ದೇವರೇ ನೀನು ನಿಜವಪ್ಪ
ಬಾಲಕನಾಗಿಹೆ ಅಯ್ಯಪ್ಪ
ನಿನ್ನ ಮಾಯೆಗೆ ಕೊನೆಯಿಲ್ಲ
ಈ ನಿನ್ನ ದಯವೆ ಎಣೆಯಿಲ್ಲಾ
ದೇವರೇ ನೀನು ನಿಜವಪ್ಪ
ಬಾಲಕನಾಗಿಹೆ ಅಯ್ಯಪ್ಪ….. ||

ಮೂಗನು ಹಾಡಲು ಪದ ತಂದೆ
ಈ ಕುರುಡನ ಸ್ವರ್ಗವ ನೋಡೆಂದೆ
ಮೂಗನು ಹಾಡಲು ಪದ ತಂದೆ
ಈ ಕುರುಡನ ಸ್ವರ್ಗವ ನೋಡೆಂದೆ
ಎಲ್ಲವೂ ನಿನ್ನದೆ ಈ ಲೀಲೆ…
ಎಲ್ಲವೂ ನಿನ್ನದೆ ಈ ಲೀಲೆ

|| ದೇವರೇ ನೀನು ನಿಜವಪ್ಪ
ಬಾಲಕನಾಗಿಹೆ ಅಯ್ಯಪ್ಪ
ನಿನ್ನ ಮಾಯೆಗೆ ಕೊನೆಯಿಲ್ಲ
ಈ ನಿನ್ನ ದಯವೆ ಎಣೆಯಿಲ್ಲಾ
ದೇವರೇ ನೀನು ನಿಜವಪ್ಪ
ಬಾಲಕನಾಗಿಹೆ ಅಯ್ಯಪ್ಪ….. ||

ಶರಣಂ ಶರಣಂ ಸ್ವಾಮಿ ಶರಣಂ
ಶರಣಂ ಶರಣಂ ಅಯ್ಯಪ್ಪ ಶರಣಂ
ಶರಣಂ ಶರಣಂ ಸ್ವಾಮಿ ಶರಣಂ
ಶರಣಂ ಶರಣಂ ಅಯ್ಯಪ್ಪ ಶರಣಂ
ಶರಣಂ ಶರಣಂ ಸ್ವಾಮಿ ಶರಣಂ
ಶರಣಂ ಶರಣಂ ಅಯ್ಯಪ್ಪ ಶರಣಂ
ಶರಣಂ ಶರಣಂ ಸ್ವಾಮಿ ಶರಣಂ
ಶರಣಂ ಶರಣಂ ಅಯ್ಯಪ್ಪ ಶರಣಂ
ಅಯ್ಯಪ್ಪ ಶರಣಂ ಸ್ವಾಮಿ ಶರಣಂ
ಸ್ವಾಮಿ ಶರಣಂ ಅಯ್ಯಪ್ಪ ಶರಣಂ
ಅಯ್ಯಪ್ಪ ಶರಣಂ ಸ್ವಾಮಿ ಶರಣಂ

Read More about Ayyappa Swamy

Ayyappa Mala; ಅಯ್ಯಪ್ಪ ಸ್ವಾಮಿ ಮಾಲೆ ಧರಿಸುವುದು ಹೇಗೆ- Complete details

Ayyappa Sharanu Gosha- ಅಯ್ಯಪ್ಪ ಶರಣು ಘೋಷ; Swamiye Sharanam Iyyappa

Story of Ayyappa Swamy; ಅಯ್ಯಪ್ಪ ಸ್ವಾಮಿಯ ಕಥೆ; Chapter 1

Story of Ayyappa Swamy – ಅಯ್ಯಪ್ಪ ಸ್ವಾಮಿಯ ಕಥೆ – Chapter 2; ಪಂದಳ ರಾಜನ ಸಂರಕ್ಷಣೆಯಲ್ಲಿ

Siddayya Swamy Banni; ಹಾಡಿದವರ ಮನವ ಬಲ್ಲ; Siddappaji Kalagnana

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
kannadafolks
kannadafolkshttps://kannadafolks.in/
ಜನಪದ ಜಾತಿ, ಮತ, ಧರ್ಮ ಮೀರಿದ್ದು. ಅದು ಮಾತು, ಹಾಡು ಮೂಲಕ ಒಬ್ಬರಿಂದ ಮತ್ತೊಬ್ಬರಿಗೆ ಪಸರಿಸಿದ ಸಂಸ್ಕೃತಿ. ನಾವಿಂದು ಆಕಾಶದಿಂದ, ಸಾಗರದ ತಳದವರೆಗೆ ಹೋಗಿ ಅನ್ವೇಷನೆ ಯಾಗಿದೆ.
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

×