Dasana MaDiko Enna / ದಾಸನ ಮಾಡಿಕೊ ಎನ್ನ
ದಾಸನ ಮಾಡಿಕೊ ಎನ್ನ ಸ್ವಾಮಿ
ಸಾಸಿರ ನಾಮದ ವೆಂಕಟರಮಣ
ದುರ್ಬುದ್ಧಿಗಳನೆಲ್ಲ ಬಿಡಿಸೊ ನಿನ್ನ
ಕರುಣ-ಕವಚವೆನ್ನ ಹರಣಕೆ ತೊಡಿಸೊ
ಚರಣಸೇವೆ ಎನಗೆ ಕೊಡಿಸೊ ಅಭಯ
ಕರ ಪುಷ್ಪವ ಎನ್ನ ಶಿರದಲ್ಲಿ ಮುಡಿಸೊ
ದೃಢಭಕ್ತಿ ನಿನ್ನಲ್ಲಿ ಬೇಡಿ ನಾ
ಅಡಿಗೆರಗುವೆನಯ್ಯ ಅನುದಿನ ಪಾಡಿ
ಕಡೆಗಣ್ಣಲೇಕೆನ್ನ ನೋಡಿ ಬಿಡುವೆ
ಕೊಡು ನಿನ್ನ ಧ್ಯಾನವ ಮನಶುಚಿ ಮಾಡಿ
ಮೊರೆಹೊಕ್ಕವರ ಕಾಯುವ ಬಿರುದು ಎನ್ನ
ಮರೆಯದೆ ರಕ್ಷಣೆ ಮಾಡಯ್ಯ ಪೊರೆದು
ದುರಿತಗಳೆಲ್ಲವ ತರಿದು ಸಿರಿ
ಪುರಂದರ ವಿಠಲ ಎನ್ನನು ಪೊರೆದು
— ಪುರಂದರ ದಾಸ,
Suprasidha Kannada Bhakthi Geethegalu – ಭಕ್ತಿಗೀತೆಗಳು
- Gajavadana Beduve – ಗಜವದನ ಬೇಡುವೆ
- Pillangoviya cheluva – ಪಿಳ್ಳಂಗೋವಿಯ ಚೆಲುವ
- Nammamma Sharade – ನಮ್ಮಮ್ಮ ಶಾರದೆ
- Baagilanu Teredu – ಬಾಗಿಲನು ತೆರೆದು
- Varava Kodu Enage – ವರವ ಕೊಡು ಎನಗೆ
- Tallanisadiru – ತಲ್ಲಣಿಸದಿರು
- Satyavantara Sangaviralu – ಸತ್ಯವಂತರ ಸಂಗವಿರಲು
- Dasana MaDiko Enna – ದಾಸನ ಮಾಡಿಕೊ ಎನ್ನ
- Ivale Veena Paani – ಇವಳೇ ವೀಣಾ ಪಾಣಿ ವಾಣಿ
- Krishna nee Begane Baaro – ಕೃಷ್ಣ ನೀ ಬೇಗನೇ ಬಾರೋ
- Vandipe Ninage Gananatha – ವಂದಿಪೆ ನಿನಗೆ ಗಣನಾಥ
- Bhagyada Lakshmi Baramma – ಭಾಗ್ಯದ ಲಕ್ಷ್ಮಿ ಬಾರಮ್ಮ
- Elli Hanumano alli ramanu – ಎಲ್ಲಿ ಹನುಮನೋ ಅಲ್ಲಿ ರಾಮನು
- Guruvaara banthamma – ಗುರುವಾರ ಬಂತಮ್ಮ
- Deva madeva baro lyrics; Mahadeshwara Song Lyrics
- Muddu Muddada girige; ಮುದ್ದು ಮುದ್ದಾದ ಗಿರಿಗೆ Mahadeshwara Song Lyrics
- ಕೇಳೋ ಮಾದೇವ; Shiva Shiva Lyrics; Ananya Bhat; Kannada and English
- Akka Mahadevi Vachana; ಜೀವನಕ್ಕೆ ಸಂಬಂಧಿಸಿದಂತೆ ಅಕ್ಕಮಹಾದೇವಿಯವರ ವಚನಗಳು
- Mungondada Madeshwara Full song- madappa songs- ಮುಂಗೊಂಡದಾ ಮಾದೇಶ್ವರಗೆ ಶರಣು ಶರಣಯ್ಯ
- Kolu mande jangumadeva Song -ಕೋಲು ಮಂಡೆ ಜಂಗುಮ ದೇವರು
- Chellidaru Malligeya; Mahadeshwara Songs Folk -ಚೆಲ್ಲಿದರು ಮಲ್ಲಿಗೆಯಾ; ಮಾದಪ್ಪ ಗೀತೆಗಳು
Subscribe for Free and
Support Us
ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..! ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ