ಚೆಲ್ಲಿದರು ಮಲ್ಲಿಗೆಯಾ… ಆ ಆ
ಬಾಣಾಸೂರೇರಿ ಮ್ಯಾಲೆ..
ಚೆಲ್ಲಿದರು ಮಲ್ಲಿಗೆಯಾ… ಆ ಆ
ಬಾಣಾಸೂರೇರಿ ಮ್ಯಾಲೆ..
ಅಂದಾದ ಚೆಂದಾದ ಮಾಯ್ಕಾರ ಮಾದೇವ್ಗೆ
ಚೆಲ್ಲಿದರು ಮಲ್ಲಿಗೆಯ
ಅಂದಾದ ಚೆಂದಾದ ಮಾಯ್ಕಾರ ಮಾದೇವ್ಗೆ
ಚೆಲ್ಲಿದರು ಮಲ್ಲಿಗೆಯ
ಮಾದಪ್ಪ ಬರುವಾಗಾ.. ಆ ಆ
ಮಾಳೆಲ್ಲ ಘಮ್ಮೆಂದಿತೊ
ಮಾಳದಲಿ ಗರುಕೆ ಚಿಗುರ್ಯಾವೆ ಮಾದೇವ್ಗೆ
ಚೆಲ್ಲಿದರು ಮಲ್ಲಿಗೆಯ
ಚೆಲ್ಲಿದರು ಮಲ್ಲಿಗೆಯಾ… ಆ ಆ
ಬಾಣಾಸೂರೇರಿ ಮ್ಯಾಲೆ..
ಅಂದಾದ ಚೆಂದಾದ ಮಾಯ್ಕಾರ ಮಾದೇವ್ಗೆ
ಚೆಲ್ಲಿದರು ಮಲ್ಲಿಗೆಯ
ಸಂಪಿಗೆ ಹೂವ್ನಂಗೇ . ಏ ಏ
ಗುಂಪಾದೋ ನಿನ್ನ ಪರುಸೆ
ಗುಂಪಾದೋ ನಿನ್ನ ಪರುಸೆ ಕೌದಳ್ಳಿ ಬಯಲಾಗೆ
ಚೆಲ್ಲಿದರು ಮಲ್ಲಿಗೆಯ
ಚೆಲ್ಲಿದರು ಮಲ್ಲಿಗೆಯಾ… ಆ ಆ
ಬಾಣಾಸೂರೇರಿ ಮ್ಯಾಲೆ..
ಅಂದಾದ ಚೆಂದಾದ ಮಾಯ್ಕಾರ ಮಾದೇವ್ಗೆ
ಚೆಲ್ಲಿದರು ಮಲ್ಲಿಗೆಯ
ಹೊತ್ತು ಮುಳುಗಿದರೇನೂ .. ಓ ಓ
ಕತ್ತಲಾದರೇ ಏನು
ಅಪ್ಪಾ ನಿನ್ನ ಬಳಿಗೆ ಬರುವೇವು ನಾವು
ಚೆಲ್ಲಿದರು ಮಲ್ಲಿಗೆಯಾ
ಚೆಲ್ಲಿದರು ಮಲ್ಲಿಗೆಯಾ… ಆ ಆ
ಬಾಣಾಸೂರೇರಿ ಮ್ಯಾಲೆ..
ಅಂದಾದ ಚೆಂದಾದ ಮಾಯ್ಕಾರ ಮಾದೇವ್ಗೆ
ಚೆಲ್ಲಿದರು ಮಲ್ಲಿಗೆಯ
Get more Devotional Songs – Mahadeshwara Songs