Homeಕನ್ನಡ ಫೊಕ್ಸ್Bharathambe Ninna Janmadina Lyrics- Patriotic songs in kannada- ಭಾರತಾಂಬೆ ನಿನ್ನ ಜನ್ಮ ದಿನ...

Bharathambe Ninna Janmadina Lyrics- Patriotic songs in kannada- ಭಾರತಾಂಬೆ ನಿನ್ನ ಜನ್ಮ ದಿನ – ರಾಷ್ಟ್ರ ಭಕ್ತಿ ಗೀತೆಗಳು

Get More Indian Songs 

Bharathambe Ninna Janmadina – ಭಾರತಾಂಬೆ ನಿನ್ನ ಜನ್ಮ ದಿನ Lyrics – ರಾಷ್ಟ್ರ ಭಕ್ತಿ ಗೀತೆಗಳು

Bharathambe ninna janma dina 🇮🇳❤ - YouTube

ಭಾರತಾಂಬೆ ನಿನ್ನ ಜನ್ಮ ದಿನ
ಭಾರತೀಯರ ಶೌರ್ಯ ಮೆರೆದ ದಿನ

ಗಂಡೆದೆ ವೀರರೆಲ್ಲ
ಗುಂಡಿಗೆ ಪ್ರಾಣ ಚೆಲ್ಲಿ
ನಿನ್ನನ್ನು ಬಿಡಿಸಿದ ಇದೇ ದಿನ
ಜನ್ಮವ ಕೊಡಿಸಿದ ಮಹಾ ದಿನ

ಭಾರತಾಂಬೆ ನಿನ್ನ ಜನ್ಮ ದಿನ
ಭಾರತೀಯರ ಶೌರ್ಯ ಮೆರೆದ ದಿನ

ಹತ್ತಾರು ಭಾಷೆಗಳ ಹೆತ್ತೋಳಮ್ಮ
ನಿನ್ನ ಮಡಿಲಲ್ಲಿ ಗಂಗೆ ತುಂಬಿ ನಗುತಾರಮ್ಮ
ಅನ್ಯರು ಬಂದರೂನು ಮುದ್ದಾಡುವ
ತಾಯಿ ನಮ್ಮೂರ ಅಪ್ಪಿಕೊಂಡು ನಲಿದಾಡುವೆ

ಭೂಗೋಳದಲ್ಲಿ ಒಂದು ಜ್ಯೋತಿ ಇದೆ
ಅದಕ್ಕೆ ಭಾರತ ಮಾತೆ ಎಂಬ ಹೆಸರೂ ಇದೆ
ಲೋಕವೆ ಮೆಚ್ಚುವಂತ ಗೀತೆಯು ಇಲ್ಲಿ ಇದೆ
ವಂದೇ ಮಾತರಂ ಎಂಬ ನಾಮದ ಗಂಧವಿದೆ
ನುಡಿಯುವನೆ ಧನ್ಯ

ಭಾರತಾಂಬೆ ನಿನ್ನ ಜನ್ಮ ದಿನ
ಭಾರತೀಯರ ಶೌರ್ಯ ಮೆರೆದ ದಿನ

ಭಾರತ ನಮ್ಮ ಭಾರತ, ನಮ್ಮ ಭಾರತ ನಮ್ಮ ಭಾರತ…

ಉಸಿರಿರುವ ತನಕ ನೀ ಭಾರತೀಯನೆಂದು ಬೀಗು
ಕೊನೆಯುಸಿರೆಳೆವಾಗಲು ವಂದೇ ಮಾತರಂ ಎಂದು ಕೂಗು

ವಂದೇ ಮಾತರಂ ವಂದೇ ಮಾತರಂ
ವಂದೇ ಮಾತರಂ ವಂದೇ ಮಾತರಂ

ಭಾರತಾಂಬೆ ನಿನ್ನ ಜನ್ಮ ದಿನ
ಭಾರತೀಯರ ಶೌರ್ಯ ಮೆರೆದ ದಿನ

ಗಂಡೆದೆ ವೀರರೆಲ್ಲ
ಗುಂಡಿಗೆ ಪ್ರಾಣ ಚೆಲ್ಲಿ
ನಿನ್ನನ್ನು ಬಿಡಿಸಿದ ಇದೇ ದಿನ
ಜನ್ಮವ ಕೊಡಿಸಿದ ಮಹಾ ದಿನ

ಭಾರತಾಂಬೆ ನಿನ್ನ ಜನ್ಮ ದಿನ
ಭಾರತೀಯರ ಶೌರ್ಯ ಮೆರೆದ ದಿನ…

Get More Indian Songs 

  1. Vande mataram Full Lyrics; Indian Patriotic songs Kannada Lyrics ; ವಂದೇ ಮಾತರಂ
  2. Hindustanavu endu mareyada -Indian Patriotic songs Kannada Lyrics ; ಹಿಂದೂಸ್ತಾನವು ಯೆಂದು ಮರೆಯಾದ 
  3. Sare jahan se acha Full Lyrics; Indian patriotic song ; ಸಾರೆ ಜಹಾನ್ ಸೆ ಅಚ್ಛಾ‌
  4. Indian Patriotic songs Kannada Lyrics; Jaya Bharat jananiya Tanujate; ಜಯ್‌ ಭಾರತ ಜನನಿಯ ತನುಜಾತೆ 

Stories of Freedom Struggle 

  1. India After Independence; Swatantra Nantarada Bharatha Prabandha in Kannada ; ಸ್ವಾತಂತ್ರ್ಯ ನಂತರದ ಭಾರತ
  2. Role of Mahatma Gandhi in Freedom Movement; Essay ;ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಗಾಂಧೀಜಿಯವರ ಪಾತ್ರ
  3. Good Speech for Independence Day to your children; ಸ್ವಾತಂತ್ರ್ಯ ದಿನಾಚರಣೆ ಬಗ್ಗೆ ಮಕ್ಕಳ ಭಾಷಣ 
  4. United States (U.S) lawmakers introduce resolution to declare August 15 as ‘National Day of Celebration’
kannadafolks
kannadafolkshttps://kannadafolks.in/
ಜನಪದ ಜಾತಿ, ಮತ, ಧರ್ಮ ಮೀರಿದ್ದು. ಅದು ಮಾತು, ಹಾಡು ಮೂಲಕ ಒಬ್ಬರಿಂದ ಮತ್ತೊಬ್ಬರಿಗೆ ಪಸರಿಸಿದ ಸಂಸ್ಕೃತಿ. ನಾವಿಂದು ಆಕಾಶದಿಂದ, ಸಾಗರದ ತಳದವರೆಗೆ ಹೋಗಿ ಅನ್ವೇಷನೆ ಯಾಗಿದೆ.
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments