Welcome to Kannada Folks   Click to listen highlighted text! Welcome to Kannada Folks
Homeಕನ್ನಡ ಫೊಕ್ಸ್Bharata bhoomi nanna thayi lyrics in Kannada and English - ಭರತ ಭೂಮಿ...

Bharata bhoomi nanna thayi lyrics in Kannada and English – ಭರತ ಭೂಮಿ ನನ್ನ ತಾಯಿ – Patriotic Song

Get More Indian Songs 

Spread the love

Bharata Bhoomi Nanna Tayi – Kannada and English Lyrics – ಭರತ ಭೂಮಿ ನನ್ನ ತಾಯಿ

ಭರತ ಭೂಮಿ ನನ್ನ ತಾಯಿ,
ನನ್ನ ಪೊರೆವ ತೊಟ್ಟಿಲು,
ಜೀವನವನೆ ದೇವಿಗೆರೆವೆ,
ಬಿಡುತೆ ಗುಡಿಯ ಕತ್ತಲು..

ತುಹಿನ ಗಿರಿಯ ಸಿರಿಯ ಮುಡಿಯ,
ಹಿರಿಯ ಕಡಲು ತೊಲೆಯುವಡಿಯ,
ಪೈರು ಪಚ್ಚೆ ಪಸುರಿನೆಡೆಯ,

ಭರತ ಭೂಮಿ ನನ್ನ ತಾಯಿ,
ನನ್ನ ಪೊರೆವ ತೊಟ್ಟಿಲು,
ಜೀವನವನೆ ದೇವಿಗೆರೆವೆ,
ಬಿಡುತೆ ಗುಡಿಯ ಕತ್ತಲು..

ಸಿಂಧು ಯಮುನೆ ದೇವಗಂಗೆ,
ಥಪತಿ ಕ್ರುಶ್ನೆ ಬದ್ರೆ ತುಂಗೆ,
ಸಲಿಲ ತೀರ್ಥ ಪುಣ್ಯ ಶ್ರೇಣಿ

ಭರತ ಭೂಮಿ ನನ್ನ ತಾಯಿ,
ನನ್ನ ಪೊರೆವ ತೊಟ್ಟಿಲು,
ಜೀವನವನೆ ದೇವಿಗೆರೆವೆ,
ಬಿಡುತೆ ಗುಡಿಯ ಕತ್ತಲು..

ಮಠದ ಬಿರುಕುಗಳನು ತೋರೆವೆ,
ನುಡಿಗಳೊಡಕುಗಳನು ಮರೆವೆ,
ತೊಟ್ಟ ತೊಡಕುಗಳನು ಬಿರಿವೆ,
ಜೀವನವನೆ ದೇವಿಗೆರೆವೆ,
ಬಿಡುತೆ ಗುಡಿಯ ಕತ್ತಲು..

ಭರತ ಭೂಮಿ ನನ್ನ ತಾಯಿ,
ನನ್ನ ಪೊರೆವ ತೊಟ್ಟಿಲು,
ಸ್ವತಂತ್ರದ ಸ್ವರ್ಗರೇಕೆ
ಪುಣ್ಯದೇನಿ ಮೆಟ್ಟಿಲು

 

English Lyrics 

BHARATHA BHOOMI NANNA TAYI
Kuvempu

Bharatha Bhumi Nanna Thayi,
Nanna Poreva Thottilu,
Jeevanavane Devigereve,
Biduthe Gudiya Kattalu..

Thuhina Giriya Siriya Mudiya,
Hiriya Kadalu Tholeyuvadiya,
Pairu Pacche Pasurinedeya,

Bharatha Bhumi Nanna Thayi,
Nanna Poreva Thottilu,
Jeevanavane Devigereve,
Biduthe Gudiya Kattalu..

Sindhu Yamune Devagange,
Thapathi Krushne Badre Thunge,
Salila Theertha Punya Range

Bharatha Bhumi Nanna Thayi,
Nanna Poreva Thottilu,
Jeevanavane Devigereve,
Biduthe Gudiya Kattalu..

Mathada Birukugalanu Thoreve,
Nudigalodakugalanu Mareve,
Thottha Thodakugalanu Birive,
Jeevanavane Devigereve,
Biduthe Gudiya Kattalu..

Bharatha Bhumi Nanna Thayi,
Nanna Poreva Thottilu,
Swaathanthrada Swargareke
Punyadeni Mettilu

 

Get More Indian Songs 

  1. Vande mataram Full Lyrics; Indian Patriotic songs Kannada Lyrics ; ವಂದೇ ಮಾತರಂ
  2. Hindustanavu endu mareyada -Indian Patriotic songs Kannada Lyrics ; ಹಿಂದೂಸ್ತಾನವು ಯೆಂದು ಮರೆಯಾದ 
  3. Sare jahan se acha Full Lyrics; Indian patriotic song ; ಸಾರೆ ಜಹಾನ್ ಸೆ ಅಚ್ಛಾ‌
  4. Indian Patriotic songs Kannada Lyrics; Jaya Bharat jananiya Tanujate; ಜಯ್‌ ಭಾರತ ಜನನಿಯ ತನುಜಾತೆ 

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
kannadafolks
kannadafolkshttps://kannadafolks.in/
ಜನಪದ ಜಾತಿ, ಮತ, ಧರ್ಮ ಮೀರಿದ್ದು. ಅದು ಮಾತು, ಹಾಡು ಮೂಲಕ ಒಬ್ಬರಿಂದ ಮತ್ತೊಬ್ಬರಿಗೆ ಪಸರಿಸಿದ ಸಂಸ್ಕೃತಿ. ನಾವಿಂದು ಆಕಾಶದಿಂದ, ಸಾಗರದ ತಳದವರೆಗೆ ಹೋಗಿ ಅನ್ವೇಷನೆ ಯಾಗಿದೆ.
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

×
Click to listen highlighted text!