HomeLyricsBelliya Moda Song Lyrics - ಬೆಳ್ಳಿಯ ಮೋಡ | Kodagina Kaveri | KS...

Belliya Moda Song Lyrics – ಬೆಳ್ಳಿಯ ಮೋಡ | Kodagina Kaveri | KS Chithra

Belliya Moda Song Lyrics - ಬೆಳ್ಳಿಯ ಮೋಡ

Belliya Moda Song Lyrics – ಬೆಳ್ಳಿಯ ಮೋಡ

 

ಓ ಒಹ್ ಓ ಓ…
ಓ ಒಹ್ ಓ ಓ…
ಲ ಲರ್ ಲ ಲ್ಲ ಲಲ್ಲರ್ ಲ್ಲಲಲ್ಲ ಲಾ
ಲ ಲರ್ ಲ ಲ್ಲ ಲಲ್ಲರ್ ಲ್ಲಲಲ್ಲ ಲಾ
ಲ ಲರ್ ಲ ಲ್ಲ ಲಲ್ಲರ್ ಲ್ಲಲಲ್ಲ ಲಾ
ಬೆಳ್ಳಿಯ ಮೋಡ ಅಲ್ಲಿ ಬೆಳ್ಳಕ್ಕಿ ನೋಡ
ತಂಗಾಳಿ ಹಾಡ ಕೇಳೋ ಕಾವೇರಿ ನೋಡ
ಮೂಡಣ ಮನೆಯಿಂದ ಬಾನಂಚಿನವರೆಗೂ
ಹಸುರಿನ ಸೀರೆಯಲಿ ಬಂಗಾರದ ಸೆರಗು
ಬೆಳ್ಳಿಯ ಮೋಡ ಅಲ್ಲಿ ಬೆಳ್ಳಕ್ಕಿ ನೋಡ
ತಂಗಾಳಿ ಹಾಡ ಕೇಳೋ ಕಾವೇರಿ ನೋಡ
ಮೂಡಣ ಮನೆಯಿಂದ ಬಾನಂಚಿನವರೆಗೂ
ಹಸುರಿನ ಸೀರೆಯಲಿ ಬಂಗಾರದ ಸೆರಗು
ಬೆಳ್ಳಿಯ ಮೋಡ ಅಲ್ಲಿ ಬೆಳ್ಳಕ್ಕಿ ನೋಡ
ತಂಗಾಳಿ ಹಾಡ ಕೇಳೋ ಕಾವೇರಿ ನೋಡಾ
ಮೇಘರಾಜನ ಬೆನ್ನೇರಿ ತೇಲುತಿರುವಾಸೆ
ಸೂರ್ಯ ದೇವನ ಮಗಳಾಗಿ ತೇರು ತರುವಾಸೆ
ಗಿರಿಗಳ ಎದೆಯಲಿ ಗಾಳಿ ಮರಗಳ ಎದೆಯಲಿ ಹಾಡು
ಅಲೆಗಳ ಎದೆಯಲಿ ತಾಳ ಹೂವ್ಗಳ ಮೊಗದಲಿ ನಗುವು
ಆಗುವ ಆಸೆಗೆ ಹಾಸಿದೆ ಹಾಸಿಗೆ
ಮೂಡಣ ಮನೆಯಿಂದ ಬಾನಂಚಿನವರೆಗೂ
ಹಸುರಿನ ಸೀರೆಯಲಿ ಬಂಗಾರದ ಸೆರಗು
ಬೆಳ್ಳಿಯ ಮೋಡ ಅಲ್ಲಿ ಬೆಳ್ಳಕ್ಕಿ ನೋಡ
ತಂಗಾಳಿ ಹಾಡ ಕೇಳೋ ಕಾವೇರಿ ನೋಡ
ಜೇನು ತುಂಬಿದ ಗೂಡೊಳಗೆ ರಾಣಿಯಾಗುವಾಸೆ
ಪ್ರೀತಿ ಮಾಡುವ ರಾಜನಿಗೆ ಸೆರೆಯಾಗುವ ಆಸೆ
ಪ್ರಾಯದ ಹೊಳೆಯಲಿ ನೀನು ಮುತ್ತಿನ ಮಳೆಯಲಿ ಮಿಂಚು
ಬಾಳಿನ ಬಲೆಯಲಿ ಭಾವ ಆಸೆಯ ಕಡಲಿಗೆ ತೀರಾ
ಆಗುವ ಆಸೆಗೆ ಹಾಸಿದೆ ಹಾಸಿಗೆ
ಮೂಡಣ ಮನೆಯಿಂದ ಬಾನಂಚಿನವರೆಗೂ
ಹಸುರಿನ ಸೀರೆಯಲಿ ಬಂಗಾರದ ಸೆರಗು
ಬೆಳ್ಳಿಯ ಮೋಡ ಅಲ್ಲಿ ಬೆಳ್ಳಕ್ಕಿ ನೋಡ
ತಂಗಾಳಿ ಹಾಡ ಕೇಳೋ ಕಾವೇರಿ ನೋಡ

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments