Ashta lakshmi stotram lyrics in Kannada : ಅಷ್ಟಲಕ್ಷ್ಮೀ ಸ್ತೋತ್ರಂ | ಸುಮನಸವಂದಿತ
ಆದಿಲಕ್ಷ್ಮಿ
ಸುಮನಸ ವಂದಿತ ಸುಂದರಿ ಮಾಧವಿ,
ಚಂದ್ರ ಸಹೊದರಿ ಹೇಮಮಯೇ
ಮುನಿಗಣ ವಂದಿತ ಮೋಕ್ಷಪ್ರದಾಯನಿ,
ಮಂಜುಲ ಭಾಷಿಣಿ ವೇದನುತೇ ।
ಪಂಕಜವಾಸಿನಿ ದೇವ ಸುಪೂಜಿತ,
ಸದ್ಗುಣ ವರ್ಷಿಣಿ ಶಾಂತಿಯುತೇ
ಜಯ ಜಯಹೇ ಮಧುಸೂದನ ಕಾಮಿನಿ,
ಆದಿಲಕ್ಷ್ಮಿ ಪರಿಪಾಲಯ ಮಾಂ ॥ 1 ॥
ಧಾನ್ಯಲಕ್ಷ್ಮಿ
ಅಯಿಕಲಿ ಕಲ್ಮಷ ನಾಶಿನಿ ಕಾಮಿನಿ,
ವೈದಿಕ ರೂಪಿಣಿ ವೇದಮಯೇ
ಕ್ಷೀರ ಸಮುದ್ಭವ ಮಂಗಳ ರೂಪಿಣಿ,
ಮಂತ್ರನಿವಾಸಿನಿ ಮಂತ್ರನುತೇ ।
ಮಂಗಳದಾಯಿನಿ ಅಂಬುಜವಾಸಿನಿ,
ದೇವಗಣಾಶ್ರಿತ ಪಾದಯುತೇ
ಜಯ ಜಯಹೇ ಮಧುಸೂದನ ಕಾಮಿನಿ,
ಧಾನ್ಯಲಕ್ಷ್ಮಿ ಪರಿಪಾಲಯ ಮಾಂ ॥ 2 ॥
ಧೈರ್ಯಲಕ್ಷ್ಮಿ
ಜಯವರವರ್ಷಿಣಿ ವೈಷ್ಣವಿ ಭಾರ್ಗವಿ,
ಮಂತ್ರ ಸ್ವರೂಪಿಣಿ ಮಂತ್ರಮಯೇ
ಸುರಗಣ ಪೂಜಿತ ಶೀಘ್ರ ಫಲಪ್ರದ,
ಜ್ಞಾನ ವಿಕಾಸಿನಿ ಶಾಸ್ತ್ರನುತೇ ।
ಭವಭಯಹಾರಿಣಿ ಪಾಪವಿಮೋಚನಿ,
ಸಾಧು ಜನಾಶ್ರಿತ ಪಾದಯುತೇ
ಜಯ ಜಯಹೇ ಮಧು ಸೂಧನ ಕಾಮಿನಿ,
ಧೈರ್ಯಲಕ್ಷ್ಮೀ ಪರಿಪಾಲಯ ಮಾಂ ॥ 3 ॥
ಗಜಲಕ್ಷ್ಮಿ
ಜಯ ಜಯ ದುರ್ಗತಿ ನಾಶಿನಿ ಕಾಮಿನಿ,
ಸರ್ವಫಲಪ್ರದ ಶಾಸ್ತ್ರಮಯೇ
ರಧಗಜ ತುರಗಪದಾತಿ ಸಮಾವೃತ,
ಪರಿಜನ ಮಂಡಿತ ಲೋಕನುತೇ ।
ಹರಿಹರ ಬ್ರಹ್ಮ ಸುಪೂಜಿತ ಸೇವಿತ,
ತಾಪ ನಿವಾರಿಣಿ ಪಾದಯುತೇ
ಜಯ ಜಯಹೇ ಮಧುಸೂದನ ಕಾಮಿನಿ,
ಗಜಲಕ್ಷ್ಮೀ ರೂಪೇಣ ಪಾಲಯ ಮಾಂ ॥ 4 ॥
ಸಂತಾನಲಕ್ಷ್ಮಿ
ಅಯಿಖಗ ವಾಹಿನಿ ಮೋಹಿನಿ ಚಕ್ರಿಣಿ,
ರಾಗವಿವರ್ಧಿನಿ ಜ್ಞಾನಮಯೇ
ಗುಣಗಣವಾರಧಿ ಲೋಕಹಿತೈಷಿಣಿ,
ಸಪ್ತಸ್ವರ ಭೂಷಿತ ಗಾನನುತೇ ।
ಸಕಲ ಸುರಾಸುರ ದೇವ ಮುನೀಶ್ವರ,
ಮಾನವ ವಂದಿತ ಪಾದಯುತೇ
ಜಯ ಜಯಹೇ ಮಧುಸೂದನ ಕಾಮಿನಿ,
ಸಂತಾನಲಕ್ಷ್ಮೀ ಪರಿಪಾಲಯ ಮಾಂ ॥ 5 ॥
ವಿಜಯಲಕ್ಷ್ಮಿ
ಜಯ ಕಮಲಾಸಿನಿ ಸದ್ಗತಿ ದಾಯಿನಿ,
ಜ್ಞಾನವಿಕಾಸಿನಿ ಗಾನಮಯೇ
ಅನುದಿನ ಮರ್ಚಿತ ಕುಂಕುಮ ಧೂಸರ,
ಭೂಷಿತ ವಾಸಿತ ವಾದ್ಯನುತೇ ।
ಕನಕಧರಾಸ್ತುತಿ ವೈಭವ ವಂದಿತ,
ಶಂಕರದೇಶಿಕ ಮಾನ್ಯಪದೇ
ಜಯ ಜಯಹೇ ಮಧುಸೂದನ ಕಾಮಿನಿ,
ವಿಜಯಲಕ್ಷ್ಮೀ ಪರಿಪಾಲಯ ಮಾಂ ॥ 6 ॥
ವಿದ್ಯಾಲಕ್ಷ್ಮಿ
ಪ್ರಣತ ಸುರೇಶ್ವರಿ ಭಾರತಿ ಭಾರ್ಗವಿ,
ಶೋಕವಿನಾಶಿನಿ ರತ್ನಮಯೇ
ಮಣಿಮಯ ಭೂಷಿತ ಕರ್ಣವಿಭೂಷಣ,
ಶಾಂತಿ ಸಮಾವೃತ ಹಾಸ್ಯಮುಖೇ ।
ನವನಿಧಿ ದಾಯಿನಿ ಕಲಿಮಲಹಾರಿಣಿ,
ಕಾಮಿತ ಫಲಪ್ರದ ಹಸ್ತಯುತೇ
ಜಯ ಜಯಹೇ ಮಧುಸೂದನ ಕಾಮಿನಿ,
ವಿದ್ಯಾಲಕ್ಷ್ಮೀ ಸದಾ ಪಾಲಯ ಮಾಂ ॥ 7 ॥
ಧನಲಕ್ಷ್ಮಿ
ಧಿಮಿಧಿಮಿ ಧಿಂಧಿಮಿ ಧಿಂಧಿಮಿ-ದಿಂಧಿಮಿ,
ದುಂಧುಭಿ ನಾದ ಸುಪೂರ್ಣಮಯೇ
ಘುಮಘುಮ ಘುಂಘುಮ ಘುಂಘುಮ ಘುಂಘುಮ,
ಶಂಖ ನಿನಾದ ಸುವಾದ್ಯನುತೇ ।
ವೇದ ಪೂರಾಣೇತಿಹಾಸ ಸುಪೂಜಿತ,
ವೈದಿಕ ಮಾರ್ಗ ಪ್ರದರ್ಶಯುತೇ
ಜಯ ಜಯಹೇ ಮಧುಸೂದನ ಕಾಮಿನಿ,
ಧನಲಕ್ಷ್ಮಿ ರೂಪೇಣಾ ಪಾಲಯ ಮಾಂ ॥ 8 ॥
ಫಲಶೃತಿ
ಶ್ಲೋ॥ ಅಷ್ಟಲಕ್ಷ್ಮೀ ನಮಸ್ತುಭ್ಯಂ ವರದೇ ಕಾಮರೂಪಿಣಿ ।
ವಿಷ್ಣುವಕ್ಷಃ ಸ್ಥಲಾ ರೂಢೇ ಭಕ್ತ ಮೋಕ್ಷ ಪ್ರದಾಯಿನಿ ॥
ಶ್ಲೋ॥ ಶಂಖ ಚಕ್ರಗದಾಹಸ್ತೇ ವಿಶ್ವರೂಪಿಣಿತೇ ಜಯಃ ।
ಜಗನ್ಮಾತ್ರೇ ಚ ಮೋಹಿನ್ಯೈ ಮಂಗಳಂ ಶುಭ ಮಂಗಳಂ ॥