Andagara Alimayya – ಅಂದಗಾರ ಅಳಿಮಯ್ಯ.. – .ಕಲಾವಿದ
ಅಂದಗಾರ ಅಳಿಮಯ್ಯ
ಸಾಹಿತ್ಯ: ಹಂಸಲೇಖ
ಗಾಯಕರು: ಎಸ್.ಪಿ. ಬಾಲಸುಬ್ರಹ್ಮಣ್ಯಂ, ಸ್ವರ್ಣಲತಾ
ಅಂದಗಾರ ಅಳಿಮಯ್ಯ…
ಅಂದಗಾರ ಅಳಿಮಯ್ಯ, ಚಂದ್ರನಂತೆ ನೀನಯ್ಯಾ..
ಅಂದಗಾರ ಅಳಿಮಯ್ಯ, ಚಂದ್ರನಂತೆ ನೀನಯ್ಯಾ..
ಅಂದಗಾರ ಅಳಿಮಯ್ಯ, ಚಂದ್ರನಂತೆ ನೀನಯ್ಯಾ..೩
ನಿನ್ನ ಅಂದ ನೋಡೋಕೆ ಕಣ್ಣಯಾಕಯ್ಯಾ
ನನ್ನ ಮಗಳ ನೀಡೋಕೆ ಚಿಂತೆಯಾಕಯ್ಯಾ
ಚಂದಮಾಮ ಚೆಲುವೆಯ್ಯಾ ನಗುವ ತಾರೆ ನೀನಯ್ಯಾ
ಚಂದಮಾಮ ಚೆಲುವೆಯ್ಯಾ ನಗುವ ತಾರೆ ನೀನಯ್ಯಾ
ಕನಸಿನಲ್ಲೇ ತೆಲಾಡೋ ಓ ಮಾವಯ್ಯಾ
ನಿನ್ನ ಕನಸೋ ಕಾಣಳೋ ಈ ಹೆಣ್ಣಯ್ಯಾ
ಸುಂದರ ಈ ಲೋಕ ನೀವಿರಲು ಸುಂದರ ಈ ಹಾಡು ನೀವಿರಲು
ಸುಂದರ ಈ ಪ್ರೀತಿ ನೀವಿರಲು ಸುಂದರ ಈ ಕನಸು ನೀವಿರಲು
ನನ್ನ ನಿಮ್ಮ ಜೀವ ಭಾವ ಒಂದೇ ಮನಸೇ ಮನೆಯಮ್ಮಾ,
ಮನಸಂತೆ ಮಾತಮ್ಮಾ ನಿಮ್ಮಿ ಮನಸಲ್ಲಿ ನಾನಿರಲೇ ಹೇಳಮ್ಮಾ
ಅಂದಗಾರ ಅಳಿಮಯ್ಯ, ನಮ್ಮ ಮನೆಯೇ ನಿಂದಯ್ಯಾ
ಚಂದಮಾಮ ಚೆಲುವಯ್ಯ ನಮ್ಮ ಮನಸು ನಿಂದಯ್ಯಾ
ನಿನ್ನ ಜೊತೆಗೆ ಬಾಳೋದೆ ಪುಣ್ಯಾನಯ್ಯ
ನಿನ್ನ ಸೇವೆ ಮಾಡೋದೇ ಭಾಗ್ಯನಯ್ಯಾ
ಚಂದಮಾಮ ಚೆಲುವೆಯ್ಯಾ ನಗುವ ತಾರೆ ನೀನಯ್ಯಾ
ಅಂದಗಾರ ಅಳಿಮಯ್ಯ, ನಮ್ಮ ಮನೆಯೇ ನಿಂದಯ್ಯಾ
ಯಾರಿಹರೋ ನಗುವ ಹೂಗಳಲಿ, ಯಾಕಿಹುದೋ ಮೌನ ಬೆಟ್ಟದಲಿ
ಏನದರ ಹಾಡು ಹಕ್ಕಿಯಲಿ, ಹೇಗಿದೆ ಈ ಸೊಗಸು ಸೃಷ್ಟಿಯಲಿ
ಏನು ಹೇಳಬೇಕೋ ಕಾಣೆ ಜಾಣೆ
ಸೃಷ್ಟಿ ಬೆನ್ನಲ್ಲಿ ಅದು ಯಾರೋ ಇಹರಿಲ್ಲಿ
ನನ್ನ ನಿನ್ನಲ್ಲಿ ಅದು ಏನೋ ಇದೆ ಇಲ್ಲಿ
ಚಂದಮಾಮ ಚೆಲುವೆಯ್ಯಾ ನಗುವ ತಾರೆ ನೀನಯ್ಯಾ
ಚಂದಮಾಮ ಚೆಲುವೆಯ್ಯಾ ನಗುವ ತಾರೆ ನೀನಯ್ಯಾ
ಕನಸಿನಲ್ಲೇ ತೆಲಾಡೋ ಓ ಮಾವಯ್ಯಾ
ನಿನ್ನ ಕನಸೋ ಕಾಣಳೋ ಈ ಹೆಣ್ಣಯ್ಯಾ
ಅಂದಗಾರ ಅಳಿಮಯ್ಯ, ಚಂದ್ರನಂತೆ ನೀನಯ್ಯಾ..
ಅಂದಗಾರ ಅಳಿಮಯ್ಯ, ಚಂದ್ರನಂತೆ ನೀನಯ್ಯಾ..
ನಿನ್ನ ಅಂದ ನೋಡೋಕೆ ಕಣ್ಣಯಾಕಯ್ಯಾ
ನನ್ನ ಮಗಳ ನೀಡೋಕೆ ಚಿಂತೆಯಾಕಯ್ಯಾ
Read more here
Hey Navile Hennavile Kalavida Song in kannada ಹೇ ನವಿಲೇ ಹೆಣ್ಣವಿಲೇ
Nammamma Nammamma Song Lyrics from Ravichandran ಈ ಸುಗ್ಗಿ ತಂದವಳರಾಮ್ಮಾ
Eke Heegaytho Nanu Kanenu Kannada Song Anjada Gandu Kannada
Rangero Holi Putnanja Song kannada Ravichandran