ಅಮ್ಮಾ ಧರ್ಮಾ – ಸ್ವಾತಿ ಮುತ್ತು
ಸ್ವಾತಿ ಮುತ್ತು (2003) ಅಮ್ಮಾ ಧರ್ಮಾ
ಸಂಗೀತ : ರಾಜೇಶ ರಮಾನಾಥ
ಸಾಹಿತ್ಯ : ವಿ.ನಾಗೇಂದ್ರಪ್ರಸಾದ್
ಗಾಯನ : ರಾಜೇಶ ಮತ್ತು ಚಿತ್ರಾ
ಸಾಸ ಸಸ ಸಸ ಸರಿಗಮ ಪಪಪಮಗರಿ ಸಾಸ ಸಸ ಸಸ ಸರಿಗಮ ಪಪಪಮಗರಿ
ಸಾಸ ಸಸ ಸಸ ಸರಿಗಮ ಪಪಪಮಗರಿ ಸಾಸ ಸಸ ಸಸ ಸರಿಗಮ ಪಪಪಮಗರಿ
ಸಾಸ ರಿರೀ ಮಮ ಗಮಪ ಸಸ ಗಗ ರಿರಿ ಮಮ ಪದನಿಸ ಸಸ ಸಸ ಸಸ ಸಸ
ಅಮ್ಮಾ ಧರ್ಮಾ ನೀಡಮ್ಮಾ ಅಯ್ಯಾ ದಾನಾ ಮಾಡಯ್ಯಾ ….
ಅಮ್ಮಾ ಧರ್ಮಾ ನೀಡಮ್ಮಾ ಅಯ್ಯಾ ದಾನಾ ಮಾಡಯ್ಯಾ ….
ಅಮ್ಮಾ ಧರ್ಮಾ ನೀಡಮ್ಮಾ ಅಯ್ಯಾ ದಾನಾ ಮಾಡಯ್ಯಾ ….
ಈಶ್ವರ ನೀನೆ… ಈಶ್ವರ ನೀವೇ ಏಸು ನೀವೇ ಅಲ್ಲಾ ನೀವೇ ಎಲ್ಲನೂ ನೀವೇ …
ಅಮ್ಮಾ ಧರ್ಮಾ ನೀಡಮ್ಮಾ ಅಯ್ಯಾ ದಾನಾ ಮಾಡಯ್ಯಾ ….
ನಾವು ಬಿಕ್ಷೆಯ ಬೇಡೋ ತಿರುಕರು ನೀವು ರಕ್ಷೆಯ ನೀಡುದೇವರು
ನಾವು ಬಿಕ್ಷೆಯ ಬೇಡೋ ತಿರುಕರು ನೀವು ರಕ್ಷೆಯ ನೀಡುದೇವರು
ಬೀದಿಯಲಿ ಬಿಟ್ಟರು ಹೆತ್ತವರು.. ನಾ ಹೊತ್ತಿನ ತುತ್ತಿಗೂ ಅತ್ತವರು ..
ಅಮ್ಮ ಕೊಡಿ ಅನ್ನ ಕೊಡಿ ಅಮ್ಮ ಕೊಡಿ ಅನ್ನ ಕೊಡಿ
ಅಮ್ಮಾ ಧರ್ಮಾ ನೀಡಮ್ಮಾ ಅಯ್ಯಾ ದಾನಾ ಮಾಡಯ್ಯಾ ….
ಅಮ್ಮಾ ಧರ್ಮಾ ನೀಡಮ್ಮಾ ಅಯ್ಯಾ ದಾನಾ ಮಾಡಯ್ಯಾ ….
ಆಆಆಅ… ಆಆಆಅ…
ಆಆಆಅ… ಆಆಆಅ…
ಗೂಡು ಇಲ್ಲದೇ ಬಾಡಿ ಹೋದೆವು…
ಗೂಡು ಇಲ್ಲದೇ ಬಾಡಿ ಹೋದೆವು… ಭೂಮಿಗೂ ಕೂಡ ಭಾರವಾದೆವು
ಎಷ್ಟೋ ಬಾಗಿಲ ಮಡಿದವರು ಎಷ್ಟೋ ಕಾಲುಗಳ ಮುಗಿದವರು….
ಅಮ್ಮ ಕೊಡಿ ಅನ್ನ ಕೊಡಿ ಅಮ್ಮ ಕೊಡಿ ಅನ್ನ ಕೊಡಿ
ಅಮ್ಮಾ ಧರ್ಮಾ ನೀಡಮ್ಮಾ ಅಯ್ಯಾ ದಾನಾ ಮಾಡಯ್ಯಾ ….
ಅಮ್ಮಾ ಧರ್ಮಾ ನೀಡಮ್ಮಾ ಅಯ್ಯಾ ದಾನಾ ಮಾಡಯ್ಯಾ …
Read more here
Manasu Bareda Lyrical Swathi Muthu Sudeep song kannada
Kannalli Jyothi Song Hrudaya Haadithu in kannada ಹೃದಯ ಹಾಡಿತು
Belli Rathadali Surya Thanda song in kannada ಬೆಳ್ಳಿರಥದಲಿ ಸೂರ್ಯ ತಂದ ಕಿರಣ
Premada Hoogara Chikkejamanru songs kannada ಚಿಕ್ಕೆಜಮಾನ್ರು