Top Devotional Songs – Deva Madeva Baaro – Kannada Song
ದೇವ ಮದೇವ ಬಾ..ರೋ..ಸ್ವಾ..ಮಿ
ಮಲೆಯ ಮದೇವ ಬಾ..ರೋ…
ದೇವ ಮದೇವ ಬಾ..ರೋ..ಸ್ವಾ..ಮಿ
ಮಲೆಯ ಮದೇವ ಬಾ..ರೋ… |
ಏಳೇಳು ಮಲೆಯ ಮೆರೆದು..
ನಡು ಮಲೆಯಲ್ಲಿ ನೆಲೆಗೊಂಡು
ಏಳೇಳು ಮಲೆಯ ಮೆರೆದು…
ನಡು ಮಲೆಯಲ್ಲಿ ನೆಲೆಗೊಂಡೂ…
ನಗುನಗುತ ಕುಳಿತಿರವ
ದೇವ ಮದೇವ ಬಾ..ರೋ..ಸ್ವಾ..ಮಿ
ಮಲೆಯ ಮದೇವ ಬಾ..ರೋ…||
ಚೆಲುವಾದ ಗಿರಿಯವನೆ.. ಸ್ವಾಮಿ
ಚಿನ್ನಾದ ತೆರಿನವನೇ…ಏಏ
ಎಪ್ಪತ್ತೇಳು ಮಲೆಯ ಒಡೆಯ
ಎಣ್ಣೆ ಮಜ್ಜನದ ಪ್ರೀಯಾ….ಆಆ || 2|
ಹಾಲರವಿಯ ಮೇಲೆ
ಒಲಾಡುವ ಸ್ವಾಮಿ…..
ಆ..ಆ..ಗಂಡುಲಿಯ ಬೆನ್ನೇರಿ
ಮೆರೆದಾಡುವ ಸ್ವಾಮಿ….
ಹಾಲರವಿಯ ಮೇಲೆ
ಒಲಾಡುವ ಸ್ವಾಮಿ…..
ಗಂಡುಲಿಯ ಬೆನ್ನೇರಿ ಮೆರೆದಾಡುವ ಸ್ವಾಮಿ….
ದೇವಾದಿ ದೇವರನೆ ಕಾಪಾಡಿದ ಸ್ವಾಮಿ
ದೇವ ಮದೇವ ಬಾ..ರೋ ಸ್ವಾ..ಮಿ
ಮಲೆಯ ಮದೇವ ಬಾ..ರೋ… ||
ಅನವರತ ನಿನ್ನ ಲೀ..ಲೇ..ಪಾಡುವೆ
ದಯೆಇರಲಿ ನನ್ನ ಮೇ..ಲೇ..
ಈ..ಬಡವನ ಮೊರೆಗೆ ಒಲಿದು
ಬಾರಯ್ಯ ನನ್ನ ಮನೆಗೇ….|| 2||
ಬಾಳಲ್ಲಿ ಬಲುನೊಂದು ಬಳಲಿರುವೆನು ತಂದೆ
ಧೀನ ಧಯಾಸಿಂಧು
ನೀನೆ ಗತಿಯು ಮುಂದೆ
ಬಾಳಲ್ಲಿ ಬಲುನೊಂದು ಬಳಲಿರುವೆನು ತಂದೆ
ಧೀನ ಧಯಾಸಿಂಧು
ನೀನೆ ಗತಿಯು ಮುಂದೆ || 2|
ನೀ ಬಂದು ನನ್ನೋಮ್ಮೆ ಅರಸೆಂದು ಬೇಡುವೇ
ದೇವ ಮದೇವ ಬಾ..ರೋ..ಸ್ವಾ..ಮಿ
ಮಲೆಯ ಮದೇವ ಬಾ..ರೋ…
ದೇವ ಮದೇವ ಬಾ..ರೋ..ಸ್ವಾ..ಮಿ
ಮಲೆಯ ಮದೇವ ಬಾ..ರೋ… || 2|
ಏಳೇಳು ಮಲೆಯ ಮೆರೆದು..
ನಡು ಮಲೆಯಲ್ಲಿ ನೆಲೆಗೊಂಡೂ…
ಏಳೇಳು ಮಲೆಯ ಮೆರೆದು…
ನಡು ಮಲೆಯಲ್ಲಿ ನೆಲೆಗೊಂಡೂ…
ನಗು ನಗುತ ಕುಳಿತಿರವ
ದೇವ ಮದೇವ ಬಾ..ರೋ..ಸ್ವಾ..ಮಿ
ಮಲೆಯ ಮದೇವ ಬಾ..ರೋ…
ದೇವ ಮದೇವ ಬಾ..ರೋ..ಸ್ವಾ..ಮಿ
ಮಲೆಯ ಮದೇವ ಬಾ..ರೋ…ಓಓ ||
ಕನ್ನಡ ಗಾದೆಗಳು Kannada Gadegalu; Education
Devare Neenu Nijavappa; Kannada God songs Lyrics; ದೇವರೇ ನೀನು ನಿಜವಪ್ಪ
Support Us 


