<meta property="og:image:width" content="686"/> <meta property="og:image:height" content="386"/>
HomeNewsHealth and Foodಬಾಳೆಹಣ್ಣಿನ ಟಿಕ್ಕಾ ಮಾಡುವುದು ಹೇಗೆ

ಬಾಳೆಹಣ್ಣಿನ ಟಿಕ್ಕಾ ಮಾಡುವುದು ಹೇಗೆ

Spread the love

ಬಾಳೆಹಣ್ಣಿನ ಟಿಕ್ಕಾ ಮಾಡುವುದು ಹೇಗೆ

ಬೇಕಾಗುವ ಪದಾರ್ಥಗಳು

  • ಬಾಳೆಕಾಯಿ- 3
  • ಹಸಿ ಮೆಣಸಿನಕಾಯಿ – 2
  • ಶುಂಠಿ- ಸ್ವಲ್ಪ
  • ಬೇಯಿಸಿದ ಬಟಾಣಿ – 1/4 ಬಟ್ಟಲು
  • ಹಿಂಗು – 1 ಚಿಟಿಕಿ
  • ಅಚ್ಚಖಾರದ ಪುಡಿ– ¼ ಚಮಚ
  • ಗರಂ ಮಸಾಲ ಪುಡಿ – 1/2 ಚಮಚ
  • ಆಮ್ಚೂರ್ ಪುಡಿ – 1/4 ಚಮಚ
  • ಉಪ್ಪು – ರುಚಿಗೆ ತಕ್ಕಂತೆ
  • ಎಣ್ಣೆ – ಸ್ವಲ್ಪ
  • ಶಾವಿಗೆ – ಸ್ವಲ್ಪBanana Curry Recipe (Plantain Curry)

ಮಾಡುವ ವಿಧಾನ

  • ಮೊದಲು ಬಾಳೆಕಾಯಿ ಬೇಯಿಸಿ, ಸಿಪ್ಪೆ ತೆಗೆಯಿರಿ. ಒಂದು ಬಟ್ಟಲಿಗೆ ಹಾಕಿ ನುಣ್ಣಗೆ ಮಾಡಿಕೊಳ್ಳಿ. ಮತ್ತೊಂದೆಡೆ ಹಸಿ ಮೆಣಸಿನಕಾಯಿ, ಶುಂಠಿ ಮತ್ತು ಬಟಾಣಿಗಳನ್ನು ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ಈಗ ಈ ಮಿಶ್ರಣವನ್ನು ಬೇಯಿಸಿದ ಬಾಳೆಕಾಯಿಗೆ ಹಾಕಿ ಮಿಶ್ರಣ ಮಾಡಿಕೊಳ್ಳಿ.
  • ಇದಕ್ಕೆ ಹಿಂಗು, ಕೆಂಪು ಮೆಣಸಿನ ಪುಡಿ, ಗರಂ ಮಸಾಲ ಪುಡಿ, ಆಮ್ಚೂರ್ ಪುಡಿ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
  • ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಿಕೊಳ್ಳಿ. ಎಣ್ಣೆ ಬಿಸಿಯಾಗುತ್ತಿದ್ದಂತೆ ಮಿಶ್ರಣವನ್ನು ಸಣ್ಣ ಉಂಡೆ ಮಾಡಿ, ಸ್ವಲ್ಪ ಪುಡಿ ಮಾಡಿದ ಶಾವಿಗೆಯಲ್ಲಿ ಅದ್ದಿ, ಎಣ್ಣೆಗೆ ಹಾಕಿ ಬಂಗಾರದ ಬಣ್ಣಕ್ಕೆ ಬರುವರೆಗೆ ಕರಿಯಿರಿ. ಇದೀಗ ರುಚಿಕರವಾದ ಬಾಳೆಕಾಯಿ ಟಿಕ್ಕಾ ಸವಿಯಲು ಸಿದ್ಧ.

Read more here

Fish Soup Recipe By Healthy Food Fusion  kannada

YouTuber booked for uploading video on how to cook ‘peacock curry’ in Telangana

How to cook the menthya rice recipe in kannada

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

×