HomeNewsHealth and Food ಬ್ರೊಕೋಲಿ ಸಲಾಡ್

 ಬ್ರೊಕೋಲಿ ಸಲಾಡ್

 ಬ್ರೊಕೋಲಿ ಸಲಾಡ್

ಬೇಕಾಗುವ ಪದಾರ್ಥಗಳು

  • ಬ್ರೊಕೊಲಿ- ½ ಬಟ್ಟಲು
  • ಆಲೂಗಡ್ಡೆ- ಬೇಯಿಸಿದ್ದು ಸ್ವಲ್ಪ
  • ಹುರಿದ ಕಡಲೆಕಾಯಿ ಬೀಜ ಅಥವಾ ಬಾದಾಮಿ- 2 ಚಮಚ
  • ಈರುಳ್ಳಿ- ಸಣ್ಣಗೆ ಹೆಚ್ಚಿದ್ದು 1
  • ಚೀಸ್- 2 ಚಮಚ
  • ಕಾಳು ಮೆಣಸಿನ ಪುಡಿ- ¼ ಚಮಚ
  • ಪುದೀನಾ- ಸ್ವಲ್ಪ
  • ಕೊತ್ತಂಬರಿ ಸೊಪ್ಪು- ಸ್ವಲ್ಪ
  • ನಿಂಬೆ ರಸ- 1 ಚಮಚ
  • ಮೇಯನೇಸ್- 1 ಚಮಚ
  • ಉಪ್ಪು- ರುಚಿಗೆ ತಕ್ಕಷ್ಟುBroccoli Salad

ಮಾಡುವ ವಿಧಾನ

  • ಮೊದಲಿಗೆ ಬ್ರೊಕೋಲಿಯನ್ನು ಕತ್ತರಿಸಿಕೊಂಡು ಚೆನ್ನಾಗಿ ತೊಳೆದುಕೊಳ್ಳಿ. ನಂತರ ಒಂದು ಪಾತ್ರೆಗೆ ಕತ್ತರಿಸಿ ಬ್ರೊಕೋಲಿಯನ್ನು ಹಾಕಿ 5 ನಿಮಿಷ ಬೇಯಿಸಿಕೊಳ್ಳಿ. ಬಳಿಕ ನೀರನ್ನು ಬಸಿದುಕೊಳ್ಳಿ.
  • ನಂತರ ಬೇಯಿಸಿದ ಬ್ರೊಕೋಲಿಗೆ ಮೇಲಿನ ಎಲ್ಲಾ ಪದಾರ್ಥಗಳನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿದರೆ, ರುಚಿಕರವಾದ ಬ್ರೊಕೋಲಿ ಸಲಾಡ್ ಸವಿಯಲು ಸಿದ್ಧ.

Read more here

Fish Soup Recipe By Healthy Food Fusion kannada

Doctor Suggests Foods Diabetics Should Eat For Breakfast To Manage Blood Sugar:

ಬಾದಾಮಿ-ಖರ್ಜೂರದ ಹಾಲು ಮಾಡುವ ವಿಧಾನ

ಅವಲಕ್ಕಿ ಉತ್ತಪ್ಪ ಮಾಡುವ ವಿಧಾನ

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

Leave a Reply

- Advertisment -

Most Popular

Recent Comments