ಆನಂದ್ (1986) – ಟುವ್ವಿ ಟುವ್ವಿ-
ಆನಂದ್ | ಚಿತ್ರಗೀತೆ | ೧೯೮೬
ಗಂಡು:
ಹೇ…
ಟುವ್ವಿ ಟುವ್ವಿ ಟುವ್ವಿ ಎಂದು ಹಾಡುವ
ಹೊಸ ಹಕ್ಕಿಯ ನೋಡಿದೆ
ಟುವ್ವಿ ಟುವ್ವಿ ಟುವ್ವಿ ಎಂದು ಹಾಡುವ
ಹೊಸ ಹಕ್ಕಿಯ ನೋಡಿದೆ
ಕೇಳುತಾ ಕೇಳುತ ಮೇಲೆ ನಾ ಹಾರಿದೇ..
ಕೇಳುತಾ ಕೇಳುತ ಮೇಲೆ ನಾ ಹಾರಿದೇ.. ಹಾಡಿದೆ..
ಟುವ್ವಿ ಟುವ್ವಿ
ಟುವ್ವಿ ಟುವ್ವಿ
ಟುವ್ವಿ.. ಟುವ್ವಿ.. ಟುವ್ವೀ….
ಟುವ್ವಿ ಟುವ್ವಿ ಟುವ್ವಿ ಎಂದು ಹಾಡುವ
ಹೊಸ ಹಕ್ಕಿಯ ನೋಡಿದೆ
ಸಮೂಹ:
ಟುವ್ವಿ ಟುವ್ವಿ ಟುವ್ವಿ ಎಂದು ಹಾಡುವ
ಹೊಸ ಹಕ್ಕಿಯ ನೋಡಿದೆ
ಗಂಡು:
ಕೇಳುತಾ ಕೇಳುತ ಮೇಲೆ ನಾ ಹಾರಿದೇ..ಹೇ..
ಸಮೂಹ:
ಕೇಳುತಾ ಕೇಳುತ ಮೇಲೆ ನಾ ಹಾರಿದೇ..
ಗಂಡು:
ಹಾಡಿದೆ..
ಟುವ್ವಿ ಟುವ್ವಿ
ಸಮೂಹ:
ಟುವ್ವಿ ಟುವ್ವಿ
ಗಂಡು:
ಟುವ್ವಿ..
ಸಮೂಹ:
ಟುವ್ವಿ.. ಟುವ್ವೀ….
ಗಂಡು:
ನಿನ್ನೆಯು ಮುಗಿದುದು ನಾಳೆಯು ಕನಸದು
ತುಂಬಿದ ಯೌವನ ಈ ದಿನ ನಮ್ಮದು
ಎನ್ನುತಾ ಆಡಿದೆ.. ಆಗ ಹೊಸತನ ನೋಡಿದೆ..
ನಿನ್ನೆಯು ಮುಗಿದುದು ನಾಳೆಯು ಕನಸದು
ತುಂಬಿದ ಯೌವನ ಈ ದಿನ ನಮ್ಮದು
ಎನ್ನುತಾ ಆಡಿದೆ.. ಆಗ ಹೊಸತನ ನೋಡಿದೆ..
ನೂರು ಕಲ್ಪನೆ ಮಾಡಿದೆ.. ನೂರು ರಾಗವ ಹಾಡಿದೆ..
ನೂರು ಕಲ್ಪನೆ ಮಾಡಿದೆ.. ನೂರು ರಾಗವ ಹಾಡಿದೆ..
ಟುವ್ವಿ ಟುವ್ವಿ ಟುವ್ವಿ ಎಂದು ಹಾಡುವ
ಹೊಸ ಹಕ್ಕಿಯ ನೋಡಿದೆ
ಸಮೂಹ: ಟುವ್ವಿ ಟುವ್ವಿ ಟುವ್ವಿ ಎಂದು ಹಾಡುವ
ಹೊಸ ಹಕ್ಕಿಯ ನೋಡಿದೆ
ಗಂಡು:
ಕೇಳುತಾ ಹಹ.. ಕೇಳುತ ಹೆಹೇ.. ಮೇಲೆ ನಾ ಹಾರಿದೇ..ಹೇ..
ಸಮೂಹ:
ಕೇಳುತಾ ಕೇಳುತ ಮೇಲೆ ನಾ ಹಾರಿದೇ..
ಗಂಡು:
ಹಾಡಿದೆ..
ಟುವ್ವಿ ಟುವ್ವಿ
ಸಮೂಹ:
ಟುವ್ವಿ ಟುವ್ವಿ
ಗಂಡು:
ಟುವ್ವಿ..
ಸಮೂಹ:
ಟುವ್ವಿ.. ಟುವ್ವೀ….
ಗಂಡು:
ಪರಪ್ಪಪ್ಪಾ.. ರಪ್ಪಪ್ಪಾ.. ರಪ್ಪಪ್ಪಪ್ಪ..
ಸಮೂಹ:
ರಪ್ಪಪ್ಪಾ.. ರಪ್ಪಪ್ಪಾ.. ರಪ್ಪಪ್ಪಪ್ಪ..
ಗಂಡು:
ರಪ್ಪಪ್ಪಪಾಪ.. ಪಪ್ಪಪ್ಪಪ್ಪಾ..
ಸಮೂಹ:
ರಪ್ಪಪ್ಪಪಾಪ.. ಪಪ್ಪಪ್ಪಪ್ಪಾ..
ಗಂಡು:
ಸೂರ್ಯನ ಕಿರಣವ ಕೈಯಲಿ ಹಿಡಿದೆನು
ಮೋಡವ ಕರಗಿಸಿ ಆಡುತ ಕುಡಿದೆನು
ಎಣಿಸುತಾ ತಾರೆಯ ನಾನು ಕಳೆದೆನು ರಾತ್ರಿಯಾ.. ತರತರಪರಪ್ಪರಪ್ಪ..
ಸೂರ್ಯನ ಕಿರಣವ ಕೈಯಲಿ ಹಿಡಿದೆನು
ಮೋಡವ ಕರಗಿಸಿ ಆಡುತ ಕುಡಿದೆನು
ಎಣಿಸುತಾ ತಾರೆಯ ನಾನು ಕಳೆದೆನು ರಾತ್ರಿಯಾ..
ಮುಗಿಲ ಮೆತ್ತೆಯಲಿ ತೇಲಿದೆ.. ಭುವಿಯ ಅಂದವನು ನೋಡಿದೆ..
ಮುಗಿಲ ಮೆತ್ತೆಯಲಿ ತೇಲಿದೆ.. ಭುವಿಯ ಅಂದವನು ನೋಡಿದೆ..
ಟುವ್ವಿ ಟುವ್ವೀ.. ಟುವ್ವಿ ಎಂದು ಹಾಡುವ
ಹೊಸ ಹಕ್ಕಿಯ ನೋಡಿದೆ.. ಎವರಿಬಡಿ..
ಸಮೂಹ: ಟುವ್ವಿ ಟುವ್ವಿ ಟುವ್ವಿ ಎಂದು ಹಾಡುವ
ಹೊಸ ಹಕ್ಕಿಯ ನೋಡಿದೆ
ಗಂಡು:
ಹೆ.. ಕೇಳುತಾ ಕೇಳುತ ಮೇಲೆ ನಾ ಹಾರಿದೇ..ಹಾಗೆ ಜೊಯ್ನ್ ಫೋಕ್ಸ್..
ಸಮೂಹ:
ಕೇಳುತಾ
ಗಂಡು:
ಹುಹೂ..
ಸಮೂಹ:
ಕೇಳುತ
ಗಂಡು:
ಹಹಾ..
ಸಮೂಹ:
ಮೇಲೆ ನಾ ಹಾರಿದೇ..
ಗಂಡು:
ಹಾಡಿದೆ..
ಟುವ್ವಿ ಟುವ್ವಿ
ಸಮೂಹ:
ಟುವ್ವಿ ಟುವ್ವಿ
ಗಂಡು:
ಟುವ್ವಿ..
ಸಮೂಹ:
ಟುವ್ವಿ.. ಟುವ್ವೀ….
Read more here
Subscribe for Free and
Support Us
ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..! ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ