ಬುಗುರಿ ಬುಗುರಿ – ಚಿಕ್ಕೆಜಮಾನ್ರು
ಬುಗುರಿ ಬುಗುರಿ
ಸಾಹಿತ್ಯ : ಹಂಸಲೇಖ
ಗಾಯನ : ಎಸ್.ಪಿ. ಬಾಲಸುಬ್ರಹ್ಮಣ್ಯ
ಬುಗುರಿ ಬುಗುರಿ ಬುಗುರಿ ಭಲೇ
ತಿರುಗುವ ಬಣ್ಣದ ಬುಗುರಿ
ಹೇ.. ಬುಗುರಿ ಬುಗುರಿ ಬುಗುರಿ
ಭಲೇ ತಿರುಗುವ ಬಣ್ಣದ ಬುಗುರಿ
ಹೇ.. ಬುಗುರಿ ಬುಗುರಿ ಬುಗುರಿ
ಭಲೇ ತಿರುಗುವ ಜಂಭದ ಬುಗುರಿ
ಕೆಂಪನೆ ಕೆನ್ನೆಯ ಚಿನ್ನ ನಿನ್ನ ಬುಗುರಿಗೆ ಬಿಟ್ಟ ಗುನ್ನಾ..
ಗುನ್ನದ ಮೇಲೆ ಗುನ್ನ ನಿನ್ನ ಬುಗುರಿಯ ತಲೆಗಿದೆ ರನ್ನ
ಆರ್ ಪಾರ್ ಕಲ್ಲಾರೀ… ಆರ್ ಪಾರ್ ಕಲ್ಲಾರೀ…
ಸೋತ ಮೇಲೆ ತಂಬೂರಿ… ಸೋತ ಮೇಲೆ ತಂಬೂರಿ
ಆರ್ ಪಾರ್ ಕಲ್ಲಾರೀ… ಆರ್ ಪಾರ್ ಕಲ್ಲಾರೀ…
ಕೋಳಿ ಮೇಲೆ ಅಂಬಾರಿ.. ಕೋಳಿ ಮೇಲೆ ಅಂಬಾರಿ..
ನಮ್ಮನೆ ಕೋಳಿ ಕದ್ದ ಕಾಲ ಮುರಿದೋಯ್ತು..
ನಮ್ಮನೆ ಕೋಳಿ ಕದ್ದ ಕಾಲ ಮುರಿದೋಯ್ತು..
ಹೇ.. ಬುಗುರಿ ಬುಗುರಿ ಬುಗುರಿ
ಭಲೇ ತಿರುಗುವ ಬಣ್ಣದ ಬುಗುರಿ
ಹೇ.. ಬುಗುರಿ ಬುಗುರಿ ಬುಗುರಿ
ಭಲೇ ತಿರುಗುವ ಜಂಭದ ಬುಗುರಿ
ಬಾಲೆಯ ಹಿಂದೆ ಬಾಲವಾ ಕಾಣೆ
ಮಂಗನ ಬುದ್ದಿಯಾ ಬಾಯಾಡಿ..
ಮಂಗನ ಬುದ್ದಿಯಾ ಬಾಯಾಡಿ..
ಸುಂಟರಗಾಳಿ ಎಬ್ಬಿಸುತಿಯಾ
ಊರಿನ ತುಂಬಾ ಓಡಾಡಿ
ಊರಿನ ತುಂಬಾ ಓಡಾಡಿ
ಸೀರೆಯ ಒಳಗಿರೋ ಭೂತ ನಿನಗ
ಹಿಡಿದಿದೆ ತಂಟೆಯ ಪ್ರೇತಾ…
ಕುಳಿತರೇ ನಿನಗಿದೇ ಲಾತಾ
ಮೇಲೆದ್ದರೇ ಹೊಡೆಸುವೇ ಗೋತಾ
ಆರ್ ಪಾರ್ ಕಲ್ಲಾರೀ ಆರ್ ಪಾರ್ ಕಲ್ಲಾರೀ
ಮಾಲಗಿಕ ಬಂಗಾರಿ ಮಾಲಗಿಕ ಬಂಗಾರಿ
ಆರ್ ಪಾರ್ ಕಲ್ಲಾರೀ ಆರ್ ಪಾರ್ ಕಲ್ಲಾರೀ
ಹೊಟ್ಟೆ ಮೇಲೆ ಬುಗುರಿ ಹೊಟ್ಟೆ ಮೇಲೆ ಬುಗುರಿ
ನಮ್ಮಹಳ್ಳಿ ಮಾನ ತೆಗೆದಾ ಬಾಯ್ ಬಿದ್ದೋಯ್ತು
ನಮ್ಮಹಳ್ಳಿ ಜನ ಕೆಡಸೋ ಕಣ್ಣ ಮುಚ್ಚಹೋಯ್ತು
ಹೇ.. ಬುಗುರಿ ಬುಗುರಿ ಬುಗುರಿ
ಭಲೇ ತಿರುಗುವ ಬಣ್ಣದ ಬುಗುರಿ
ಹೇ.. ಬುಗುರಿ ಬುಗುರಿ ಬುಗುರಿ
ಭಲೇ ತಿರುಗುವ ಜಂಭದ ಬುಗುರಿ
ಹೆಂಗಸು ಪಾಪ ಅಂದ್ರೆ ಶಾಪ ಹಾಕಿದೆ
ನೀನು ಆವತ್ತು… ಹಳ್ಳಕ್ಕೆ ಬಿದ್ದೇ ಇವತ್ತೂ…
ಗಂಡಸು ನಾನು ಅಂದರೇ ಏನು ಅಂದೆಯಾ
ನೀನು ಆವತ್ತೂ… ತೋರಿಸುತ್ತಾನೇ ಇವತ್ತೂ…
ಮೀಸೆಯ ತುದಿಯನು ತೀರಿಸು
ನಿನ್ನ ಪೊಗರನು ಇಳಿಸುವೆ ಹುಡುಗಿ
ಗಿರಗಿರ ಬುಗುರಿಯ ತಿರುವಿ
ನಿನ್ನ ಒಗಟನು ಬಿಡಿಸುವೆ ಬೆಡಗಿ
ಆರ್ ಪಾರ್ ಕಲ್ಲಾರೀ ಆರ್ ಪಾರ್
ಬಾಯ್ ಮುಚ್ಚು ಬಜಾರೀ..
ಬಾಯ್ ಮುಚ್ಚು ಬಜಾರೀ
ಆರ್ ಪಾರ್ ಕಲ್ಲಾರೀ ಆರ್ ಪಾರ್
ಆಟ ನೋಡೇ ಕುಮಾರಿ..
ಆಟ ನೋಡೇ ಕುಮಾರಿ..
ತಕ್ಕ ಯಜಮಾನಿಗಿಂದು ಮಾನ ಹೋಯ್ತು
ಚಿಕ್ಕ ಯಜಮಾನನಿಗೆ ಆಟ ದಕ್ಕಿತು..
ಹೇ.. ಬುಗುರಿ ಬುಗುರಿ ಬುಗುರಿ
ಭಲೇ ತಿರುಗುವ ಬಣ್ಣದ ಬುಗುರಿ
ಹೇ.. ಬುಗುರಿ ಬುಗುರಿ ಬುಗುರಿ
ಭಲೇ ತಿರುಗುವ ಜಂಭದ ಬುಗುರಿ
Read more here
Premada Hoogara Chikkejamanru songs kannada ಚಿಕ್ಕೆಜಮಾನ್ರು
Sobane Yennire Chikkejamanru ಚಿಕ್ಕೆಜಮಾನ್ರು Kannada
Rangero Holi Putnanja Song kannada Ravichandranv
Eke Heegaytho Nanu Kanenu Kannada Song Anjada Gandu Kannada