HomeLyricsJoke Nanu Balliya Minchu- kannada KGF- 1 ಚಿತ್ರದ 'ಜೋಕೆ... ನಾನು

Joke Nanu Balliya Minchu- kannada KGF- 1 ಚಿತ್ರದ ‘ಜೋಕೆ… ನಾನು

Spread the love

ಜೋಕೆ ನಾನು ಬಳ್ಳಿಯ ಮಿಂಚು.KGF | Joke Nanu Balliya minchu Full Video Song... - YouTube

ಹೇ ಜೋಕೆ ನಾನು ಬಳ್ಳಿಯ ಮಿಂಚು

ಕಣ್ಣು ಕತ್ತಿಯ ಅಂಚು
ಬಲೆಗೆ ಬಿದ್ದಾಗ ನೀ ಅರಿವೇ ಈ ಸಂಚು

ಜೋಕೆ ನಾನು ಬಳ್ಳಿಯ ಮಿಂಚು
ಕಣ್ಣು ಕತ್ತಿಯ ಅಂಚು
ಬಲೆಗೆ ಬಿದ್ದಾಗ ನೀ ಅರಿವೇ ಈ ಸಂಚು

ಸೊಂಟಾ ಬಳಕುವಾಗ ಉಯ್ಯಾಲೆ ಆಡುವಾಗ
ಉಲ್ಲಾಸ ಪಡು ನೀ ಆಗ
ತುಂಟು ನಗೆಯ ಬಾಣ
ನೆಟ್ಟಾಗ ನಿಂಗೆ ಜಾಣ
ನೀನೆ ನನ್ನ ಬಂದಿ ಆವಾಗ

ಸೊಂಟಾ ಬಳಕುವಾಗ ಉಯ್ಯಾಲೆ ಆಡುವಾಗ
ಉಲ್ಲಾಸ ಪಡು ನೀ ಆಗ
ತುಂಟು ನಗೆಯ ಬಾಣ
ನೆಟ್ಟಾಗ ನಿಂಗೆ ಜಾಣ
ನೀನೆ ನನ್ನ ಬಂದಿ ಆವಾಗ

ಚಂದದ ಹೆಂಡತಿ ಜೇನು ಹೀರುವ ದುಂಬಿ ಆಗುವ
ಆದರೆ ನಂತರ ಮತ್ತು ಬಂದರೆ ನಿಧಾನ ನಿಧಾನ

ಜೋಕೆ ನಾನು ಬಳ್ಳಿಯ ಮಿಂಚು
ಕಣ್ಣು ಕತ್ತಿಯ ಅಂಚು
ಬಲೆಗೆ ಬಿದ್ದಾಗ ನೀ ಅರಿವೇ ಈ ಸಂಚು

Read More Here

Eke Heegaytho Nanu Kanenu Kannada Song  Anjada Gandu Kannada

Ambigaa naa ninna nambide  Kannada Devotional Song   Purandaradasara Pada

Varava Kode Chamundi   God Songs Lyrics

 

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

×