Welcome to Kannada Folks   Click to listen highlighted text! Welcome to Kannada Folks
HomeNewsCultureಶಿವನು ಭಿಕ್ಷೆಗೆ ಬಂದ - Shivanu bhikshake banda lyrics

ಶಿವನು ಭಿಕ್ಷೆಗೆ ಬಂದ – Shivanu bhikshake banda lyrics

Spread the love

ಶಿವನು ಭಿಕ್ಷೆಗೆ ಬಂದ ನೀಡು ಬಾರೆ ತಂಗಿ ||2||
ಇವನಂತ ಚೆಲ್ವರಿಲ್ಲ ನೋಡು ಬಾರ
ಇವನಂತ ಚೆಲ್ವರಿಲ್ಲ ನೋಡು ಬಾರೆ

ಒಂದೇ ಕೈಲಾಸ ನಕ ಪೋಲ ಕಣೆ
ಬೆನ್ಹಿಂದೆ ಕಟ್ಟಿರುವ ತ್ರಿಶೂಲ ಕಣೆ |2 times|
ನಂದಿಯ ಕೋಲು ಪತಾಕೆ ಕಣೆ
ಮತ್ತೊಂದೊಂದು ಪದದ ಶೌರ್ಯ ಕಣೆ |2time|
||ಶಿವನು||

ಮೈಯೆಲ್ಲಾ ಹಾವಿನ ಹುತ್ತ ಕಣೆ
ಬಲದ ಕೈಯಲಿ ಹಿಡಿದ ನಾಗರ ಬೆತ್ತ ಕಣೆ ||2 ||
ವೈಯಾರ ಮೂರು ಲೋಕ ಕರ್ತತಾನೆ
ತಕ ತೈಯ ತೈಯಾನಂದ ಅರ್ಥ ಕಣೆ ||2||
||ಶಿವನು||

ಮನೆಮನೆ ತಪ್ಪಾಲೆ ಧಿಮ್ಮಿಸಾಲೆ
ಆತ ಹಣವನ್ನು ಕೊಟ್ರು ಒಲ್ಲನಂತೆ ಕಣೆ ||2||
ತಣಿಹಣ್ಣ ನೀಡಬೇಕಂತೆ ಕಣೆ
ಗೌರಿ ಮನಸ ಬಿಟ್ಟಿರಲಾರನಂತೆ ಕಣೆ ||2||
||ಶಿವನು||

Lyrics in English

Shivanu bhikshake banda nodu baare tangi ||2|| evananta chelvarilla nodu baare ||2|| shivanu||

Onde kailasa naka pola kane
bennhinde kttiruva trishula kane
nandiya kolu patake kane
mattondondu shouryada pada kane||1||

Maiyalla havina hutta kane
balada kaiyalli hidida nagara betta kane
vaiyyara muru loka karta kane – taka
thaiya thaiyatadondu artha kane||2||

Manemane tapalli dhimmisale | Ata hanavannu kotru vollanante kane Tani hanna needabekante kane | gowri manasa bittiralara nante kane||3||

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
kannadafolks
kannadafolkshttps://kannadafolks.in/
ಜನಪದ ಜಾತಿ, ಮತ, ಧರ್ಮ ಮೀರಿದ್ದು. ಅದು ಮಾತು, ಹಾಡು ಮೂಲಕ ಒಬ್ಬರಿಂದ ಮತ್ತೊಬ್ಬರಿಗೆ ಪಸರಿಸಿದ ಸಂಸ್ಕೃತಿ. ನಾವಿಂದು ಆಕಾಶದಿಂದ, ಸಾಗರದ ತಳದವರೆಗೆ ಹೋಗಿ ಅನ್ವೇಷನೆ ಯಾಗಿದೆ.
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

×
Click to listen highlighted text!