HomeLyricsThinga thingaligu Lyrics - ತಿಂಗಾ ತಿಂಗಳಿಗೂ ಚೆಂದ ನಂಜನಗೂಡು Full Song | Janapada

Thinga thingaligu Lyrics – ತಿಂಗಾ ತಿಂಗಳಿಗೂ ಚೆಂದ ನಂಜನಗೂಡು Full Song | Janapada

Spread the love

ತಿಂಗಾ ತಿಂಗಳಿಗೂ ಚೆಂದ ನಂಜನಗೂಡು Full Song | Janapada

ತಿಂಗಾ ತಿಂಗಳಿಗೂ ಚೆಂದ ನಂಜನಗೂಡು
ತಿಂಗಾ ತಿಂಗಳಿಗೂ ಚೆಂದ ನಂಜನಗೂಡು
ತಿಂಗಾ ತಿಂಗಳಿಗೂ ಚೆಂದ ನಂಜನಗೂಡು
ಗಂಧ ತುಂಬೈತೆ ಉಡಿಗೆಲ್ಲಾ
ಗಂಧ ತುಂಬೈತೆ ಉಡಿಗೆಲ್ಲಾ ನಂಜುಂಡೋ
ಅಪ್ಪಾ ನಂಜುಂಡೋ ನೆಲೆಗೊಂಡು
ಅಪ್ಪಾ ನಂಜುಂಡೋ ನೆಲೆಗೊಂಡು ||

ಎದ್ದೇಳೊ ನಂಜುಂಡ ಎಷ್ಟೊತ್ತು ನಿನ್ನ ನಿದ್ದೆ
ಆನೆ ಬಂದಾವೆ ಅರಮನೆಗೇ
ಆನೆ ಬಂದಾವೆ ಅರಮನೆಗೆ ನಂಜುಂಡೋ
ಭಕ್ತ್ರು ಬಂದವ್ರೇ ದರುಶನಕೇ
ಭಕ್ತ್ರು ಬಂದವ್ರೇ ದರುಶನಕೇ ||

ತಿಂಗಾ ತಿಂಗಳಿಗೂ ಚೆಂದ ನಂಜನಗೂಡು ||

ಎಡಗಾಡಯ್ಯನ ತೇರು ಬಲಗಡಯ್ಯನ
ತೇರು ರಾಟಾಳೆ ತೇರು ಕೈ ತೇರು
ತೇರು ರಾಟಾಳೆ ತೇರು ಕೈ ತೇರು ಗೊಂಬೆ ತೇರು
ಜಾಣ ನಂಜಯ್ಯನ ಎಡ ಬಲಕೆ..
ಜಾಣ ನಂಜಯ್ಯನ ಎಡ ಬಲಕೆ..

ತಿಂಗಾ ತಿಂಗಳಿಗೂ ಚೆಂದ ನಂಜನಗೂಡು ||

ನಂಜನಗೂಡಾದಿಲಿ ಕಲಿಲ್ಲ ಮುಳ್ಳಿಲ್ಲ
ಸಾಸಿವೆಯಾಕಾರದ ಗಿಡವಿಲ್ಲ
ಸಾಸಿವೆಯಾಕಾರದ ಗಿಡವಿಲ್ಲ ನಂಜುಂಡೂ
ಸೂಸಿ ಬೆಳಗಯ್ಯಾ ಜವಾನವ
ಸೂಸಿ ಬೆಳಗಯ್ಯಾ ಜವಾನವ

ತಿಂಗಾ ತಿಂಗಳಿಗೂ ಚೆಂದ ನಂಜನಗೂಡು ||

Get Ishwara song here

  1. Chellidaru Malligeya; Mahadeshwara Songs Folk -ಚೆಲ್ಲಿದರು ಮಲ್ಲಿಗೆಯಾ
  2. ಕೇಳೋ ಮಾದೇವ ; Shiva Shiva Lyrics ; Ananya Bhat; Kannada and English
  3. ಹರ ಹರ ಶಂಭೋ ಶಂಭೋ ಶಂಭು ಶಿವ ಮಹದೇವ ; Hara Hara Shambhu Full song Lyrics kannada and English
  4. ದೇವಾ ಮಾದೇವ ಬಾರೋ ಸ್ವಾಮಿ ; mahadeshwara Song ; Madappa song
  5. Mungondada Madeshwara full song /madappa songs ; ಮುಂಗೊಂಡದಾ ಮಾದೇಶ್ವರಗೆ ಶರಣು ಶರಣಯ್ಯ
  6. More songs Blog

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
kannadafolks
kannadafolkshttps://kannadafolks.in/
ಜನಪದ ಜಾತಿ, ಮತ, ಧರ್ಮ ಮೀರಿದ್ದು. ಅದು ಮಾತು, ಹಾಡು ಮೂಲಕ ಒಬ್ಬರಿಂದ ಮತ್ತೊಬ್ಬರಿಗೆ ಪಸರಿಸಿದ ಸಂಸ್ಕೃತಿ. ನಾವಿಂದು ಆಕಾಶದಿಂದ, ಸಾಗರದ ತಳದವರೆಗೆ ಹೋಗಿ ಅನ್ವೇಷನೆ ಯಾಗಿದೆ.
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments