HomeNewsCultureNamo Bootha Naatha - God Shiva Full song - ನಮೋ ಭೂತನಾಥ

Namo Bootha Naatha – God Shiva Full song – ನಮೋ ಭೂತನಾಥ

ನಮೋ ಭೂತನಾಥ ನಮೋ ದೇವ ದೇವ

shiva As Booth Naath

ಹೇ ಚಂದ್ರಚೂಡ ಮದನಾಂತಕ ಶೂಲಪಾಣೇ
ಸ್ಥಾಣೋ ಗಿರಿಶ ಗಿರಿಜೇಶ ಮಹೇಶ ಶಂಭೋ

ಹೇ ಪಾರ್ವತಿ ಹೃದಯವಲ್ಲಭಾ ಚಂದ್ರಮೌಳೇ
ಭೂತಾಧಿಪ ಪ್ರಮಥನಾಥ ಗಿರೀಶ ಚಾಪ

ನಮೋ ಭೂತನಾಥ ನಮೋ ದೇವ ದೇವ
ನಮೋ ಭಕ್ತಪಾಲ ನಮೋ ದಿವ್ಯ ತೇಜ
ನಮೋ ಭೂತನಾಥ ನಮೋ ದೇವ ದೇವ
ನಮೋ ಭಕ್ತಪಾಲ ನಮೋ ದಿವ್ಯ ತೇಜ

ಭವ ವೇದ ಸಾರ ಸದಾ ನಿರ್ವಿಕಾರ
ಭವ ವೇದ ಸಾರ ಸದಾ ನಿರ್ವಿಕಾರ
ನಮೋ ಲೋಕಪಾಲ ನಮೋ ನಾದಲೋಲ
ನಮೋ ಪಾರ್ವತಿವಲ್ಲಭಾ ನೀಲಕಂಠ

ನಮೋ ಭೂತನಾಥ ನಮೋ ದೇವ ದೇವ
ನಮೋ ಭಕ್ತಪಾಲ ನಮೋ ದಿವ್ಯ ತೇಜ

ಸದಾ ಸುಪ್ರಕಾಷಾ ಮಹಾ ಪಾಪ ನಾಶ
ಸದಾ ಸುಪ್ರಕಾಷಾ ಮಹಾ ಪಾಪ ನಾಶ
ಕಾಶಿ ವಿಶ್ವನಾಥಾ ದಯ ಸಿಂಧು ದಾತಾ
ನಮೋ ಪಾರ್ವತಿವಲ್ಲಭಾ ನೀಲಕಂಠ

ನಮೋ ಭೂತನಾಥ ನಮೋ ದೇವ ದೇವ
ನಮೋ ಭಕ್ತಪಾಲ ನಮೋ ದಿವ್ಯ ತೇಜ
ನಮೋ ಭೂತನಾಥ

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
Banu Mitra
Banu Mitrahttps://kannadafolks.in/
ಜನಪದ ಜಾತಿ, ಮತ, ಧರ್ಮ ಮೀರಿದ್ದು. ಅದು ಮಾತು, ಹಾಡು ಮೂಲಕ ಒಬ್ಬರಿಂದ ಮತ್ತೊಬ್ಬರಿಗೆ ಪಸರಿಸಿದ ಸಂಸ್ಕೃತಿ. ನಾವಿಂದು ಆಕಾಶದಿಂದ, ಸಾಗರದ ತಳದವರೆಗೆ ಹೋಗಿ ಅನ್ವೇಷನೆ ಯಾಗಿದೆ.
RELATED ARTICLES

Leave a Reply

- Advertisment -

Most Popular

Recent Comments