HomeLyricsAppa I Love You Paa Song Lyrics - ಅಪ್ಪ ಐ ಲವ್ ಯು...

Appa I Love You Paa Song Lyrics – ಅಪ್ಪ ಐ ಲವ್ ಯು ಪಾ | Anuradha Bhat

Appa I Love You Paa Song Lyrics - ಅಪ್ಪ ಐ ಲವ್ ಯು ಪಾ 

Appa I Love You Paa Song Lyrics – ಅಪ್ಪ ಐ ಲವ್ ಯು ಪಾ 

 

” ಅಪ್ಪ…ಐ…ಲವ್…ಯು…ಪಾ “
ನಾನು ನೋಡಿದ..ಮೊದಲ ವೀರ
ಬಾಳು ಕಲಿಸಿದ..ಸಲಹೆಗಾರ
ಬೆರಗು ಮೂಡಿಸೋ..ಜಾದೂಗಾರ ಅಪ್ಪ..
ಹಗಲು ಬೆವರಿನ..ಕೂಲಿಕಾರ..
ರಾತ್ರಿ ಮನೆಯಲಿ..ಚೌಕಿದಾರ..
ಎಲ್ಲ ಕೊಡಿಸುವ..ಸಾಹುಕಾರ ಅಪ್ಪ…
ಗದರೋ… ಮೀಸೆಕಾರ..
ಮನಸೇ.. ಕೋಮಲ..
ನಿನ್ನ ಹೋಲೊ ಕರ್ಣ… ಯಾರಿಲ್ಲ…
ಅಪ್ಪ… ಐ ಲವ್ ಯು ಪಾ
ಅಪ್ಪ… ಐ ಲವ್ ಯು ಪಾ
ಅಪ್ಪ… ಐ ಲವ್ ಯು ಪಾ
ಅಪ್ಪ… ಐ ಲವ್ ಯು ಪಾ
ನಾನು ನೋಡಿದ..ಮೊದಲ ವೀರ
ಬಾಳು ಕಲಿಸಿದ..ಸಲಹೆಗಾರ
ಬೆರಗು ಮೂಡಿಸೋ..ಜಾದೂಗಾರ ಅಪ್ಪ
ಬೆರಳನು..ಹಿಡಿದರೆ..
ವಿಶ್ವಾಸವು..ಬೆಳೆವುದು..
ಹೆಗಲಲೀ..ಕುಳಿತರೆ..
ಕುತೂಹಲ..ತಣಿವುದು..
ನಾನು ಓದೋ ಪಾಠದಲಿ
ಅದು ಯಾಕೆ ನಿನ್ನ ಹೆಸರಿಲ್ಲ
ನಿನ್ನ ಹಾಗೆ ಯಾಕೆ ಯಾರಿಲ್ಲ
ನೀನು ಇರುವ ಧೈರ್ಯದಲಿ
ಯಾರೊಂದಿಗೂ.. ನಾ ಸೋಲಲ್ಲ
ನಿನ್ನ ಪ್ರೀತಿ ಮುಂದೆ ಏನಿಲ್ಲ
ಅಪ್ಪ… ಐ ಲವ್ ಯು ಪಾ
ಅಪ್ಪ… ಐ ಲವ್ ಯು ಪಾ
ಅಪ್ಪ… ಐ ಲವ್ ಯು ಪಾ
ಅಪ್ಪ… ಐ ಲವ್ ಯು ಪಾ
ನಿನ್ನ ಅಂಗಿ…ಬೆವರಲಿ..
ನಮ್ಮ ಅನ್ನ.. ಅಡಗಿದೆ..
ಮಗಳೇ ಅನ್ನೋ..ಮಾತಿನಲಿ..
ನಿನ್ನ ಮಮತೆ.. ತಿಳಿದಿದೆ..
ತಾಯಿ ಮಾತ್ರ ತವರಲ್ಲ
ತಂದೆ ಇರದೇ ತಾಯಿಲ್ಲ
ಆಕಾಶದಂತೆ ನಿನ್ನ ಮನಸ್ಸಪ್ಪ..
ನಾನು ಎಂದೂ ಹೇಳಿಲ್ಲ
ಯಾಕಂತ ನಂಗು ತಿಳಿದಿಲ್ಲ
ನೀನು ಅಂದ್ರೆ ಅಚ್ಚು ಮೆಚ್ಚಪ್ಪ…
ಅಪ್ಪ ಐ ಲವ್ ಯು ಪಾ
ಅಪ್ಪ… ಐ ಲವ್ ಯು ಪಾ
ಅಪ್ಪ… ಐ ಲವ್ ಯು ಪಾ
ಅಪ್ಪ… ಐ ಲವ್ ಯು ಪಾ
ಎಲ್ಲ ಕೊಡಿಸುವ ಸಾಹುಕಾರ..ಅಪ್ಪ

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

Leave a Reply

- Advertisment -

Most Popular

Recent Comments