HomeLyricsNaliva Gulabi Hoove Song Lyrics - ನಲಿವಾ ಗುಲಾಬಿ ಹೂವೇ

Naliva Gulabi Hoove Song Lyrics – ನಲಿವಾ ಗುಲಾಬಿ ಹೂವೇ

ನಲಿವಾ ಗುಲಾಬಿ ಹೂವೇ: ಪ್ರೀತಿಯ ಸೌಂದರ್ಯವನ್ನು ವರ್ಣಿಸುವ ಮನಮೋಹಕ ಕನ್ನಡ ಗೀತೆ

Naliva Gulabi Hoove Song Lyrics – ನಲಿವಾ ಗುಲಾಬಿ ಹೂವೇ

ಲಿವಾ.. ಗುಲಾಬಿ ಹೂವೇ
ಮುಗಿಲಾ.. ಮೇಲೇ..ರಿ ನಗುವೆ..
ನಿನಗೇ.. ನನ್ನಲ್ಲಿ ಒಲವೋ..
ಅರಿಯೇ ನನ್ನಲ್ಲೀ ಛಲವೋ..
ನಲಿವಾ ಗುಲಾಬಿ ಹೂವೇ..
ಒಲವೋ.. ಛಲವೋ..
ಒಲವೋ.. ಛಲವೋ…

ಸುಳಿದೇ.. ತಂಗಾಳಿಯಂತೆ..
ನುಡಿದೇ.. ಸಂಗೀತದಂತೆ..
ಸುಳಿದೇ.. ತಂಗಾ..ಳಿಯಂ..ತೆ..
ನುಡಿದೇ.. ಸಂಗೀ..ತದಂತೇ..
ಒಲವಿನ ಬಲೆಯಲಿ ಸೆಳೆಯುತ ಕುಣಿದೆ
ಸೊಗಸಾಗಿ.. ಹಿತವಾಗಿ..

ಮನವಾ.. ನೀ ಸೇರಲೆಂದೇ
ಬಯಕೇ.. ನೂರಾ..ರು ತಂದೇ..
ಬಯಸದೆ ಬಳಿಯಲಿ ಸುಳಿಯುತ ಒಲಿದೆ
ಇಂದೇಕೇ.. ದೂರಾದೆ..
ಬಯಸದೆ ಬಳಿಯಲಿ ಸುಳಿಯುತ ಒಲಿದೆ
ಇಂದೇಕೇ… ದೂರಾದೆ?
ಹೀ..ಗೇಕೇ… ಮರೆಯಾದೆ?
ನಲಿವಾ.. ಗುಲಾಬಿ ಹೂವೇ
ಮುಗಿಲಾ.. ಮೇಲೇರಿ ನಗುವೇ…ಏಎ
ನಿನಗೆ ನನ್ನಲ್ಲಿ ಒಲವೋ..
ಅರಿಯೇ ನನ್ನಲ್ಲೀ ಛಲವೋ..ಓಒ
ನಲಿವಾ.. ಗುಲಾಬಿ ಹೂವೇ,
ಒಲವೋ.. ಛಲವೋ..
ಒಲವೋ.. (ಹಹ), ಛಲವೋ…

ಸುಮವೇ… ನೀ ಬಾಡದಂತೆ..
ಬಿಸಿಲಾ… ನೀ ನೋಡದಂತೆ…
ಸುಮವೇ… ನೀ ಬಾ..ಡದಂ..ತೆ..
ಬಿಸಿಲಾ… ನೀ ನೋ..ಡದಂತೆ…
ನೆರಳಲಿ ಸುಖದಲಿ ನಗುತಿರು ಚೆಲುವೆ
ಇನ್ನೆಂದೂ… ಎಂದೆಂದೂ…

ಇರು ನೀ ಹಾಯಾಗಿ ಹೀಗೇ..
ಇರಲೀ.. ನನಗೆಲ್ಲ ಬೇಗೇ…
ಕನಸಲಿ, ನೋಡಿದ, ಸಿರಿಯನು ಮರೆವೆ
ನಿನಗಾಗೀ.. ನನಗಾಗೀ..
ಕನಸಲಿ ನೋಡಿದ ಸಿರಿಯನು ಮರೆವೆ
ನಿನಗಾಗೀ.. ನನಗಾಗಿ..
ನಿನಗಾ..ಗೀ.. ನನಗಾ..ಗೀ..
ನಲಿವಾ.. ಗುಲಾಬಿ ಹೂವೇ
ಮುಗಿಲಾ.. ಮೇಲೇ..ರಿ ನಗುವೆ
ನಿನಗೆ, ನನ್ನಲ್ಲೀ ಒಲವೋ..

ಅರಿಯೇ…ನನ್ನಲ್ಲಿ ಛ..ಲ..ವೋ…
ನ..ಲಿ..ವಾ… ಗು..ಲಾ..ಬಿ.. ಹೂ..ವೇ…

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments