ಹೊರಟದ್ದೇ ನಾಡ ಸಂಪ್ರದಾಯ ಜಗಕೆ ಸಾರಲು
ಜೋತೆಯಾದ ಗೆಳೆಯರಿಗೆ ದನ್ಯವಾದಗಳು
ಸ್ಥಳ : ಗುಂಡಾಂಜನೇಯ ದೇವಾಲಯ, ರಾವುಗೊಡ್ಲು, ಕನಕಪುರ ಮುಖ್ಯ ರಸ್ತೆ
ನಂಬಿಕೆ : ಮಹಾಭಾರತ ಭೀಮಸೇನರು ಶಸ್ತ್ರಾಭ್ಯಾಸ ಮಾಡಿ ಇಲ್ಲಿಂದ ನೇರವಾಗಿ #ಸಾವನದುರ್ಗ ಬೆಟ್ಟಕ್ಕೆ ಗುರಿ ಇಟ್ಟ ಕಥೆ

ಪ್ರತೀ ಕಾರ್ತೀಕ ಎರಡನೇ ವಾರ ಇಲ್ಲಿ ಬೃಂದಾವನ ಪೂಜೆ ನಡೆಯುತ್ತದೆ ಮತ್ತು ಬಹಳಷ್ಟು ಹಳ್ಳಿಗಳಿಂದ ಜನ ಇಲ್ಲಿಗೆ ಬಂದು ಹನುಮಂತನ ದರ್ಶನ ಪಡೆಯುತ್ತಾರೆ.
ನೀವು ಬೇಟಿ ಕೊಡಿ
ಇಂತಹ ಪ್ರಭೆಗಳಿಗೆ ನಿಮ್ಮ ಸಹಕಾರ ಅಗತ್ಯವಾಗಿ ಬೇಕು ..!
ಎಲ್ಲಾ ಜಾತಿಗೂ ಬೇಕು ಅಭಿವೃದ್ಧಿ ಪ್ರಾಧಿಕಾರ – ಹಾಗದರೆ ಇಷ್ಟು ದಿನ ಮಾಡಿದ್ದೇನು ?
Follow NOW for all our update
Subscribe for Free and
Support Us
ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..! ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ