ದೇವಾ ಮಾದೇವ ಬಾರೋ ಸ್ವಾಮಿ
ಮಲೆಯ ಮಾದೇವ ಬಾರೋ
ದೇವಾ ಮಾದೇವ ಬಾರೋ ಸ್ವಾಮಿ
ಮಲೆಯ ಮಾದೇವ ಬಾರೋ
ಎಲೆಲು ಮಳೆಯ ಮೆರೆಡು
ನಡು ಮಳೆಯಲ್ಲಿ ನೆಲೆಗೊಂಡು
ಎಲೆಲು ಮಳೆಯ ಮೆರೆಡು
ನಡು ಮಳೆಯಲ್ಲಿ ನೆಲೆಗೊಂಡು
ನಗು ನಗುತ ಕುಳಿತಿರುವ
ದೇವಾ ಮಾದೇವ ಬಾರೋ ಸ್ವಾಮಿ
ಮಲೆಯ ಮಾದೇವ ಬಾರೋ
ಚೆಲುವಾದ ಗಿರಿಯವನೆ
ಸ್ವಾಮಿ ಚಿನ್ನದ ತೇರಿನವನೆ
ಯಪ್ಪತ್ತೆಲು ಮಳೆಯ ಒಡೆಯ
ಎನ್ನೆ ಮಜ್ಜನದ ಪ್ರಿಯಾ….
ಅಲರವಿಯ ಮೇಲೆ ವಳದುವ ಸ್ವಾಮಿ…..
ಆಆ…..ಗಂಡುಲಿಯಾ
ಬೆನ್ನೇರಿ ಮೆರೆದಾಡುವ ಸ್ವಾಮಿ
ಅಲರವಿಯ ಮೇಲೆ ವಳದುವ ಸ್ವಾಮಿ…..
ಗಂಡುಲಿಯ ಬೆನ್ನೇರಿ ಮೆರೆದಾಡುವ ಸ್ವಾಮಿ
ದೇವಾಧಿ ದೇವರನೆ ಕಾಪಾಡಿದ ಸ್ವಾಮಿ
ದೇವಾ ಮಾದೇವ ಬಾರೋ ಸ್ವಾಮಿ
ಮಲೆಯ ಮಾದೇವ ಬಾರೋ
ಅನವರತ ನಿನ್ನ ಲೀಲೆ ಹಾಡುವೆ
ದಾಯೆ ಇರಲಿ ನನ್ನ ಮೇಲೆ
ಇ ಬಡವನ ಮೊರೆಗೆ ಒಲಿದು
ಬಾರಯ್ಯ ನನ್ನ ಮನೆಗೆ…
ಬಾಳಲ್ಲಿ ಬಾಳು ನೊಂದು ಬಾಳಲಿರುವೆನು ತಂದೆ
ದೀನ ಧಾಯ ಸಿಂದು ನೀನೆ ಗತಿಯು ಮುಂದೆ
ಬಾಳಲ್ಲಿ ಬಾಳು ನೊಂದು ಬಾಳಲಿರುವೆನು ತಂದೆ
ದೀನ ಧಾಯ ಸಿಂದು ನೀನೆ ಗತಿಯು ಮುಂದೆ
ನೀ ಬಂದು ನನ್ನೊಮ್ಮೆ ಅರಸೆಂದು ಬೇಡುವೆ..
ದೇವಾ ಮಾದೇವ ಬಾರೋ ಸ್ವಾಮಿ
ಮಲೆಯ ಮಾದೇವ ಬಾರೋ
ದೇವಾ ಮಾದೇವ ಬಾರೋ ಸ್ವಾಮಿ
ಮಲೆಯ ಮಾದೇವ ಬಾರೋ
ಎಲೆಲು ಮಳೆಯ ಮೆರೆಡು
ನಡು ಮಳೆಯಲ್ಲಿ ನೆಲೆಗೊಂಡು
ಎಲೆಲು ಮಳೆಯ ಮೆರೆಡು
ನಡು ಮಳೆಯಲ್ಲಿ ನೆಲೆಗೊಂಡು
ನಗು ನಗುತ ಕುಳಿತಿರುವ
ದೇವಾ ಮಾದೇವ ಬಾರೋ ಸ್ವಾಮಿ
ಮಲೆಯ ಮಾದೇವ ಬಾರೋ
ದೇವಾ ಮಾದೇವ ಬಾರೋ ಸ್ವಾಮಿ
ಮಲೆಯ ಮಾದೇವ ಬಾರೋ