ದುರ್ಗಾ ದೇವಿಯು ಭೌತಿಕ ಅಂಶಗಳಿಂದ ಮಾಡಲ್ಪಟ್ಟಿರುವ ಈ ಐಹಿಕ ಪ್ರಪಂಚದ ಅಧೀಕ್ಷಕ ದೇವತೆ. ದೇವತೆಗಳು ಪ್ರಾಪಂಚಿಕ ಚಟುವಟಿಕೆಗಳ ವಿಭಾಗಗಳನ್ನು ನಿರ್ವಹಿಸುವಲ್ಲಿ ತೊಡಗಿರುವ ವಿಭಿನ್ನ ನಿರ್ದೇಶಕರು, ಮತ್ತು ಅವರು ಒಂದೇ ಭೌತಿಕ ಶಕ್ತಿಯ ಪ್ರಭಾವದಲ್ಲಿದ್ದಾರೆ. ಆದರೆ ಕೃಷ್ಣನ ಆಂತರಿಕ ಶಕ್ತಿಗಳಿಗೆ, ಈ ಐಹಿಕ ಸೃಷ್ಟಿಯ ರಚನೆಗೆ ಯಾವ ಸಂಬಂಧವಿಲ್ಲ. ಆಧ್ಯಾತ್ಮಿಕ ಜಗತ್ತು ಮತ್ತು ಎಲ್ಲಾ ಆಧ್ಯಾತ್ಮಿಕ ಚಟುವಟಿಕೆಗಳು ಆಂತರಿಕ, ಆಧ್ಯಾತ್ಮಿಕ ಶಕ್ತಿಯ ನಿರ್ದೇಶನದಲ್ಲಿವೆ, ಮತ್ತು ಅಂತಹ ಚಟುವಟಿಕೆಗಳನ್ನು ಆಧ್ಯಾತ್ಮಿಕ ಶಕ್ತಿಯಾದ ಯೋಗಮಾಯೆ ನಿರ್ವಹಿಸುತ್ತಾರೆ. ಯೋಗಮಾಯೆ ದೇವೋತ್ತಮ ಪರಮ ಪುರುಷನ […]
ದುರ್ಗಾ ದೇವಿಯನ್ನು ಪೂಜಿಸುವುದು — Gita Sangha – Kannada
Subscribe for Free and Support Us
ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..! ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ