ಜಾತಿ-ಕುಲ-ಧರ್ಮ ಮೀರಿದ ಈ ಭಾಷೆಯ ಪ್ರಭಾವ ಮನಸ್ಸಿನ ಮೇಲೆ ಹೆಚ್ಚು ಬೀರಿದ್ದಂತು ನಿಜ. ಅದೇ ಮಾತಿನಲ್ಲಿ ಬಾವನೆ ವ್ಯಕ್ತಪಡಿಸುವ ರೀತಿಯೇ ಜಾನಪದವಾಗಿದ್ದು ಈ ಪ್ರಭಾವಗಳಲೊಂದು.
ಚಿನ್ನಪ್ಪನವರು – ಸೋಮನಹಳ್ಳಿಯ ರತ್ನ ಹಾಡುತ್ತಾರೆ, ನಟಿಸುತ್ತಾರೆ, ದಾಸಪದ,ಜಾನಪದದಲ್ಲಿ ಹೆಸರುವಾಸಿ.
ಇಂದು ಇವರೊಂದಿಗೆ ಚರ್ಚಿಸಿ ಕಲಿಯುವ ಸುಯೋಗ ನಮ್ಮದು !
ಇವು ನೂರಾರು ವರ್ಷಗಳಿಂದ ಸಾವಿರಾರು ಜನಗಳ ಬಾಯಿಂದ ಹರಿದು ಬಂದ ನುಡಿಗಳು,ನಮ್ಮ ಹಳ್ಳಿಗಳಲ್ಲಿ ಕಲೋಪಾಸಕತ್ವವನ್ನು,ಸೃಜನಶೀಲತೆಯನ್ನು, ಮತ್ತು ಮಾಧುರ್ಯವನ್ನು ಹಳ್ಳಿಗರಿಗೆ ತಿಳಿಯದಂತೆ ಅವರ ಜೀವನ ವಿಧಾನವನ್ನಾಗಿ ಪರಿವರ್ತಿಸಿದ ಸಂಸ್ಕೃತಿಯೊಂದರ ಹೆಜ್ಜೆಗುರುತುಗಳು.
We are here to introduce one who forgot their own culture and tradition due to high concentration on earning. And we are here to convey Kannada culture in same corporates way what our new generation expect.
Subscribe for Free and
Support Us
ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..! ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ