Homeಕನ್ನಡ ಫೊಕ್ಸ್ಗೌರಿನಂದನ ಗಜವದನ Gauri Nandana Gajavadana

ಗೌರಿನಂದನ ಗಜವದನ Gauri Nandana Gajavadana

ಗೌರಿನಂದನ ಗಜವದನ Gauri Nandana ajavadana

ಗೌರಿನಂದನ ಗಜವದನ |

ಗಣೇಶವರದ ಮಾಂಪಾಹಿ |

ಗಜಮುಖ ಗಜಮುಖ ಗಣನಾಥ |

ಗಣೇಶ ವರದ ಮಾಂಪಾಹಿ |

ಗಜಾನನ ಗಜಾನನ ಗಜಾನನ ಗಜಾನನ

ಗಜಾನನ ಓಂ ಗಜವದನ ||ಪ||

 

ಏಕದಂತ ಗಜಾನನ | ಹೇರಂಭ ಗಜವದನ |

ಏಕದಂತ ಗಜಾನನ | ಹೇರಂಭ ಗಜವದನ ||

ಗಜಾನನ ಗಜಾನನ ಗಜಾನನ ಓಂ ಗಜವದನ II೧II

 

ಹೇ ಶಿವನಂದನ ಗಜಾನನ |

ಹೇ ಗಿರಿಜಾಸುತ ಗಜವದನ | |

ಹೇ ಶಿವನಂದನ ಗಜಾನನ |

ಹೇ ಗಿರಿಜಾಸುತ ಗಜವದನ |

ಗಜಾನನ ಗಜಾನನ ಗಜಾನನ ಓಂ ಗಜವದನ II೨II

 

ಮೂಷಿಕವಾಹನ ಗಜಾನನ |

ವಿಘ್ನನಿವಾರಣ ಗಜವದನ |

ಮೂಷಿಕವಾಹನ ಗಜಾನನ |

ವಿಘ್ನನಿವಾರಣ ಗಜವದನ ಗಜಾನನ

ಗಜಾನನ ಗಜಾನನ ಓಂ ಗಜವದನ II೩II

 

ಗಜಾನನ ಹೇ ಶುಭಾನನ |

ಗೌರಿ ಮನೋಹರ ಶಿವನಂದನ |

ಗಜಾನನ ಹೇ ಶುಭಾನನ |

ಗೌರಿ ಮನೋಹರ ಶಿವನಂದನ

ಗಜಾನನ ಗಜಾನನ ಗಜಾನನ ಓಂ ಗಜವದನ II೪II

 

ಪಶುಪತಿ ತನಯಾ ಗಜಾನನ |

ಪರಮನಿರಂಜನ ಗಜವದನ |

ಪಶುಪತಿ ತನಯಾ ಗಜಾನನ |

ಪರಮನಿರಂಜನ ಗಜವದನ

ಗಜಾನನ ಗಜಾನನ ಗಜಾನನ ಓಂ ಗಜವದನ ||೫||

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments