Homeಕನ್ನಡ ಫೊಕ್ಸ್ಗಂಗಾ ಜಟಾ ಧಾರ ಗೌರೀ ಶಂಕರ - Ganga Jatadhara Gouri Shankara Full song...

ಗಂಗಾ ಜಟಾ ಧಾರ ಗೌರೀ ಶಂಕರ – Ganga Jatadhara Gouri Shankara Full song God Song lyrics.

ಗಂಗಾ ಜಟಾ ಧಾರ ಗೌರೀ ಶಂಕರ

ಗಿರಿಜಾ ಮನ ರಮಣ
ಗಂಗಾ ಜಟಾ ಧಾರ ಗೌರೀ ಶಂಕರ
ಗಿರಿಜಾ ಮನ ರಮಣ
ಗಂಗಾ ಜಟಾ ಧಾರ ಗೌರೀ ಶಂಕರ
ಗಿರಿಜಾ ಮನ ರಮಣ
ಗಂಗಾ ಜಟಾ ಧಾರ ಗೌರೀ ಶಂಕರ
ಗಿರಿಜಾ ಮನ ರಮಣ
ಮೃತ್ಯುಮ್ಜಯ ಮಹಾದೇವ ಮಹೇಶ್ವರ
ಮಂಗಳ ಶುಭಾ ಚರಣ
ಮೃತ್ಯುಮ್ಜಯ ಮಹಾದೇವ ಮಹೇಶ್ವರ
ಮಂಗಳ ಶುಭಾ ಚರಣ
ನಂದಿ ವಾಹನ ನಾಗಭೂಷಣ
ನಂದಿ ವಾಹನ ನಾಗಭೂಷಣ
ನಂದಿ ವಾಹನ ನಾಗಭೂಷಣ
ನಂದಿ ವಾಹನ ನಾಗಭೂಷಣ
ನಿರುಪಮಾ ಗುಣ ಸದನಾ

ನಿರುಪಮಾ ಗುಣ ಸದನಾ
ನಟನ ಮನೋಹರ ನೀಲ ಕಂಠ ಸಾಈ
ನಟನ ಮನೋಹರ ನೀಲ ಕಂಠ ಸಾಈ
ನಟನ ಮನೋಹರ ನೀಲ ಕಂಠ ಸಾಈ
ನಟನ ಮನೋಹರ ನೀಲ ಕಂಠ ಸಾಈ
ನೀರಜ ದಳ ನಯನಾ
ನೀರಜ ದಳ ನಯನಾ


ಗಂಗಾ ಜಟಾ ಧಾರ ಗೌರೀ ಶಂಕರ

ಗಿರಿಜಾ ಮನ ರಮಣ
ಗಂಗಾ ಜಟಾ ಧಾರ ಗೌರೀ ಶಂಕರ
ಗಿರಿಜಾ ಮನ ರಮಣ
ಮೃತ್ಯುಮ್ಜಯ ಮಹಾದೇವ ಮಹೇಶ್ವರ
ಮಂಗಳ ಶುಭಾ ಚರಣ
ಮೃತ್ಯುಮ್ಜಯ ಮಹಾದೇವ ಮಹೇಶ್ವರ
ಮಂಗಳ ಶುಭಾ ಚರಣ
ನಂದಿ ವಾಹನ ನಾಗಭೂಷಣ
ನಂದಿ ವಾಹನ ನಾಗಭೂಷಣ
ನಂದಿ ವಾಹನ ನಾಗಭೂಷಣ
ನಂದಿ ವಾಹನ ನಾಗಭೂಷಣ
ನಿರುಪಮಾ ಗುಣ ಸದನಾ

ನಿರುಪಮಾ ಗುಣ ಸದನಾ
ನಟನ ಮನೋಹರ ನೀಲ ಕಂಠ ಸಾಈ
ನಟನ ಮನೋಹರ ನೀಲ ಕಂಠ ಸಾಈ
ನಟನ ಮನೋಹರ ನೀಲ ಕಂಠ ಸಾಈ
ನಟನ ಮನೋಹರ ನೀಲ ಕಂಠ ಸಾಈ
ನೀರಜ ದಳ ನಯನಾ
ನೀರಜ ದಳ ನಯನಾ

ಗಂಗಾ ಜಟಾ ಧಾರ ಗೌರೀ ಶಂಕರ
ಗಿರಿಜಾ ಮನ ರಮಣ
ಗಂಗಾ ಜಟಾ ಧಾರ ಗೌರೀ ಶಂಕರ
ಗಿರಿಜಾ ಮನ ರಮಣ
ಗಂಗಾ ಜಟಾ ಧಾರ ಗೌರೀ ಶಂಕರ
ಗಿರಿಜಾ ಮನ ರಮಣ
ಗಂಗಾ ಜಟಾ ಧಾರ ಗೌರೀ ಶಂಕರ
ಗಿರಿಜಾ ಮನ ರಮಣ
ಗಂಗಾ ಜಟಾ ಧಾರ ಗೌರೀ ಶಂಕರ
ಗಿರಿಜಾ ಮನ ರಮಣ
ಗಂಗಾ ಜಟಾ ಧಾರ ಗೌರೀ ಶಂಕರ

ಗಿರಿಜಾ ಮನ ರಮಣ

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
Banu Mitra
Banu Mitrahttps://kannadafolks.in/
ಜನಪದ ಜಾತಿ, ಮತ, ಧರ್ಮ ಮೀರಿದ್ದು. ಅದು ಮಾತು, ಹಾಡು ಮೂಲಕ ಒಬ್ಬರಿಂದ ಮತ್ತೊಬ್ಬರಿಗೆ ಪಸರಿಸಿದ ಸಂಸ್ಕೃತಿ. ನಾವಿಂದು ಆಕಾಶದಿಂದ, ಸಾಗರದ ತಳದವರೆಗೆ ಹೋಗಿ ಅನ್ವೇಷನೆ ಯಾಗಿದೆ.
RELATED ARTICLES

Leave a Reply

- Advertisment -

Most Popular

Recent Comments