
ರಾಜೀವನ ಹೆಂಡತಿ ಉಮಾ ಒಂದು ದಿನದ ಮಟ್ಟಿಗೆ ಒಬ್ಬಳೇ ಯಾರದೋ ನೆಂಟರ ಮದುವೆಗೆ ಊರಿಗೆ ಹೋಗಿದ್ದಳು. ಬೆಳೆಗ್ಗೆ ಊರಿಗೆ ಹೋಗುವ ಮುಂಚೆ ರಾಜೀವನಿಗೆ ತಿಂಡಿ ಮತ್ತು ಮದ್ಯಾಹ್ನಕ್ಕೆ ಊಟದ ಡಬ್ಬಿ ಕೂಡ ತಯಾರು ಮಾಡಿಟ್ಟು ಹೋಗಿದ್ದಳು. ಹೇಗಿದ್ದರೂ ಸಂಜೆ ಮನೆಗೆ ವಾಪಸು ಬರುತ್ತೀನಿ, ಬಂದ ಮೇಲೆ ಅನ್ನ ಒಂದು ಮಾಡಿದರಾಯಿತು, ಮಾಡಿದ ಸಾಂಬಾರು ಹೇಗೂ ಇರತ್ತಲ್ಲ, ಅಂತ ಅವಳ ಯೋಜನೆಯಾಗಿತ್ತು. ರಾಜೀವ ಅವತ್ತಿನ ಕೆಲಸ ಮುಗಿಸಿ, ಸಂಜೆ ಮನೆಗೆ ಬಂದು ಕೈ ಕಾಲು ತೊಳೆದು ಟಿವಿ ನೋಡುತ್ತಾ ಕುಳಿತ. ರಾಜೀವ ಮದ್ಯಾಹ್ನ ಬೇಗ ಊಟ ಮಾಡಿದ್ದರಿಂದ ತಿಂದಿದ್ದೆಲ್ಲ ಕರಗಿ ಹಸಿವಾಗಿ ಹೊಟ್ಟೆ ಚುರುಗುಡುತ್ತಿತ್ತು. ತಿಂಡಿ ಏನಾದರೂ […]
ಒಂದು ಉಪ್ಪಿಟ್ಟಿನ ಕಥೆ… — ಥಿಂಕ್ ರೈಟ್
Subscribe for Free and
Support Us
ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..! ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ