ಹಲೋ ನಮಸ್ಕಾರ ಎಲ್ಲರೂ ಇವತ್ತು ಹೊಸ ವಿಷಯ ಜೊತೆಗೆ ಒಂದು ಚರ್ಚೆಗೆ ಕೂಡ,
ಏನಪ್ಪಾ ಸಡನ್ನಾಗಿ ವಿಷಯ ಡಿಸ್ಕಶನ್ ಅಂದರೆ ಈ ವೆಬ್ಸೈಟ್ ಬಗ್ಗೆ ತುಂಬಾ ಜನಕ್ಕೆ ಮಾಹಿತಿಯಿಲ್ಲ, ಇರೋತನಕ ನಮಗೂ ಇರಲಿಲ್ಲ ಆದರೆ ಇದನ್ನು ಜನಗಳಿಗೆ ತಿಳಿಸುತ್ತಿಲ್ಲ ಏಕೆ ?
ದಿನಬೆಳಗಾದರೆ ಅದು ಜಾಸ್ತಿ ಆಯ್ತು, ಇದು ಜಾಸ್ತಿ ಆಯ್ತು, ಬೆಲೆ ಏರಿಕೆ, ರಾಜಕೀಯ, ಸಿನಿಮಾ, ಹೀಗೆ ಮುಂತಾದ ವಿಷಯಗಳ ಬಗ್ಗೆ ಆವಾಗ ಚರ್ಚೆ ನಡಿತಾ ಇರೋದು ಗೊತ್ತಿರುವ ವಿಷಯ ನಿಜವಾಗಲೂ ಚರ್ಚೆಯಾಗಬೇಕು ಏನು?
ನಿಜವಾಗಲೂ ಚರ್ಚೆಯ ಬೇಕಾದ ವಿಷಯ ಯಾವುದು ಆದರೆ ಚರ್ಚೆ ಆಗ್ತಾ ಇರೋದು ಬರಿ ಬದಲಾಗದಿರುವ ಬಗ್ಗೆ, ನಿಜವಾಗಲೂ ಬದಲಾವಣೆ ಮಾಡಬಹುದು ಅಂತ ವಿಷಯಗಳನ್ನು ಚರ್ಚೆ ಅಂಥ ವಿಷಯಗಳ ಚರ್ಚೆ ಮಾಡಬಹುದಲ್ಲ ಆದರೂ ಯಾಕಂತ ವಿಷಯಗಳನ್ನು ನಮ್ಮ ಮಾಧ್ಯಮದಲ್ಲಿ ಅಥವಾ ಇನ್ನು ಮತ್ತಿತರ ವಿಷಯಗಳ ತೋರಿಸುತ್ತಿಲ್ಲ ಏಕೆ ?
ಇವತ್ತು ನಾವು ತಿಳಿಸಿಕೊಟ್ಟಿರುವ ವಿಷಯ ಇಂಡಿಯನ್ ಎಲೆಕ್ಷನ್ ಕಮಿಷನ್ ಮತ್ತು ಅದು ಕೆಲಸ ನಡೆಯುತ್ತದೆ –
https://eci.gov.in/ – ಈ ವೆಬ್ ಸೈಟ್ ಮೇಲೆ ಕ್ಲಿಕ್ ಮಾಡಿದರೆ ನೀವು ನೇರವಾಗಿ ಭಾರತೀಯ ಚುನಾವಣಾ ಆಯೋಗಕ್ಕೆ ತಲುಪುತ್ತೀರಿ ಮತ್ತು ಇಲ್ಲಿ ನಿಮಗೆ ಮೊದಲು ಏನು ಕಾಣಿಸುತ್ತೆ ಅಂದ್ರೆ ನಡೆದಿರುವಂತಹ ವ್ಯವಹಾರಿಕ ಕೆಲಸಗಳ ಮೇಲೆ ನೋಡುವುದು ಮತ್ತು ನಂತರ ನಿಮಗೆ ವೋಟರ್ ಸರ್ವಿಸ್, ವೋಟರ್ ಎಜುಕೇಶನ್, ಎಲೆಕ್ಷನ್ ಕ್ಯಾಂಡಿಡೇಟ್/ ಪೊಲಿಟಿಕಲ್ ಪಾರ್ಟಿ, ಪಬ್ಲಿಕೇಶನ್ ಮತ್ತು ಐಸಿಟಿ ಆಪ್ಸ್ ಇದು ಎಲೆಕ್ಷನ್ ರಿಸಲ್ಟ್ ನ ಟೆಕ್ನಾಲಜಿ ಮೂಲಕ ಜನರಿಗೆ ತಲುಪಿಸುವ ಕೆಲಸಗಳ ಮಾಡುತ್ತಿದೆ ಮೂಲಕ ನಿಮಗೆ ಮತ್ತಷ್ಟು ಮಾಹಿತಿಗಳು ಸಿಗುತ್ತೆ.
ಮಾಹಿತಿ ಮತ್ತು ತಂತ್ರಜ್ಞಾನ ಇರುವುದು ನಮ್ಮ ಒಳಿತಿಗಾಗಿ ಅದನ್ನು ತಿಳ್ಕೊಳ್ಳೋದು ನಮ್ಮ ಮೂಲ ಹಕ್ಕು ಅದಕ್ಕೆ ಕೂಡ ಸರ್ಕಾರ ಮತ್ತಷ್ಟು ಎಡೆಮಾಡಿಕೊಟ್ಟಿದೆ.
ಇದನ್ನ ತಿಳ್ಕೊಂಡು ನಾವೇನು ಮಾಡಬೇಕು ಅಂತೀರಾ ?
ವಿಷಯಗಳ ತಿಳ್ಕೊಂಡು ಮತ್ತಷ್ಟು ತಿಳಿಸುವುದು ನಮ್ಮ ಮೊದಲ ಕರ್ತವ್ಯ ಇದರಿಂದ ನಮಗೆ ಉಪಯೋಗ ಅಂತ ನಾವು ತಿಳಿದುಕೊಳ್ಳಬೇಕಾದುದು ನಮ್ಮ ಕರ್ತವ್ಯ.
>ಮತದಾನ ಭಾರತೀಯ ನಾಗರಿಕರ ಆದ್ಯ ಕರ್ತವ್ಯ ಮತ್ತು ಹಕ್ಕು ಕೂಡ ಅದನ್ನು ನಾವು ಈ ಮೂಲಕ ತಿಳ್ಕೋಬಹುದು
>ನೀವು ಈ ದೇಶದ ನಾಗರಿಕರಾಗಿದ್ದರು ಅಥವಾ ಆದಿವಾಸಿ ನಾಗರಿಕರು ಎಂಬುದನ್ನು ಖಚಿತಪಡಿಸಿಕೊಳ್ಳಲು ನೀವು ಮತದಾನ ಮಾಡಬೇಕು ಎಂದು ತೋರಿಸುವುದು.
>ಪ್ರಕ್ರಿಯೆಗಳು ಹೇಗೆ ನಡೆಯುತ್ತವೆ ಮತ್ತು ಅದು ಹೇಗೆ ಸರ್ಕಾರಕ್ಕೆ ತಲುಪುತ್ತದೆ ಅದರಿಂದ ಹೇಗೆ ಸರ್ಕಾರ ನಡೆಯುತ್ತದೆ ಎನ್ನುವುದನ್ನು ಕೂಡ ಒಂದು ಮಾಹಿತಿಯಲ್ಲಿ ತಿಳ್ಕೋಬಹುದು.
>ಇಲ್ಲಿನ ಒಂದು ವೆಬ್ಸೈಟ್ ಮೂಲಕ ಅಂದರೆ ಚುನಾವಣಾ ಆಯೋಗದ ವೆಬ್ಸೈಟ್ ಮೂಲಕ ನೀವು ಓಟರ್ ಕಾರ್ಡ್ ನ ಪಡೆಯೋದಕ್ಕೆ ಅಪ್ಲಿಕೇಶನ್ ಹಾಕುವುದು.
>ನಿಮ್ಮ ಕ್ಷೇತ್ರಗಳಲ್ಲಿ, ನಿಮ್ಮ ಗ್ರಾಮಗಳಲ್ಲಿ, ನಿಮ್ಮ ಪಟ್ಟಣಗಳಲ್ಲಿ, ನಡೆಯುತ್ತಿರು ಚುನಾವಣಾ ಅಕ್ರಮ-ಸಕ್ರಮ ಗಳ ಬಗ್ಗೆ ನೇರವಾಗಿ ಸರಕಾರಕ್ಕೆ ತಿಳಿಸಬಹುದು.
>ಮತ್ತು ನೀವು ಪ್ರಸ್ತುತ ಕಾರ್ಯಗಳು, ನಡೆದಿರುವ ವ್ಯವಸ್ಥೆಗಳು ಮತ್ತಿತರ ವಿಚಾರಗಳನ್ನು ಈ ಮೂಲಕ ನೀವು ತಿಳ್ಕೋಬಹುದು.
ಸರ್ಕಾರ ಮತ್ತು ಸಂವಿಧಾನ ರಚನೆಯಾಗಿದ್ದು ಜನರು ಅಂದರೆ ನಾಗರಿಕರ ಉದ್ಧಾರಕ್ಕಾಗಿ ಅದನ್ನು ಸದುಪಯೋಗಪಡಿಸಿಕೊಳ್ಳುವುದು ಕೂಡ ನಮ್ಮ ಕೈಯಲ್ಲಿದೆ