ಸಾಮಾಜಿಕ ವ್ಯವಸ್ಥೆ

ಎಲ್ಲಾ ಜಾತಿಗೂ ಬೇಕು ಅಭಿವೃದ್ಧಿ ಪ್ರಾಧಿಕಾರ – ಹಾಗದರೆ ಇಷ್ಟು ದಿನ ಮಾಡಿದ್ದೇನು ?

ಹೆಚ್ಚು ಚರ್ಚೆಯಲ್ಲಿರುವ ವಿಚಾರ ಈ ಅಭಿವೃದ್ಧಿ ಪ್ರಾಧಿಕಾರ ರಚನೆಯ ವಿಷಯಗಳು. ಇದು ರಾಜಕೀಯ ಅನುಕೂಲದ ಆಟ. ಹೌದು ಇಷ್ಟು ದಿನ ಇಲ್ಲದ ಈ ಜಾತಿ ಅಭಿವೃದ್ಧಿ ಈಗ ಏಕೆ?  ಕರ್ನಾಟಕದಲ್ಲಿ  150ಕ್ಕೂ ಹೆಚ್ಚು ಜಾತಿ- ಉಪ ಜಾತಿಗಳಿವೆ. 6,11,20,000 ಕ್ಕೂ ಹೆಚ್ಚು ಜನರಿದ್ದಾರೆ. ಇವುಗಳಲ್ಲಿ ನಮ್ಮ. ಸರ್ಕಾರದವರಿಗೆ ಕೇವಲ ಪ್ರಮುಖ ಜಾತಿಗಳು ಮಾತ್ರ ಕಾಣುತ್ತವೆ. ಈಗಿನ ವಿಚಿತ್ರ ದಿನಗಳಲ್ಲಿ 75ರಷ್ಟು ಜನರಿಗೆ ಉದ್ಯೋಗವಿಲ್ಲ, ಊಟವಿಲ್ಲ ಆದರೆ ಈ ರಾಜಕೀಯದವರಿಗೆ ಪಕ್ಷ, ಸ್ಥಾನ, ಚುನಾವಣೆಯೇ ಹೆಚ್ಚು, ಈ ಕಷ್ಟ […]

ಕನ್ನಡ ಫೊಕ್ಸ್ ಸಾಮಾಜಿಕ ವ್ಯವಸ್ಥೆ

ನಾನೇಕೆ ಕಲಿಯಬೇಕು ಕನ್ನಡ ? – ಎಂದು ಕಣ್ಣುಬಿಸಿ ದಿಟ್ಟಿಸಿದ ! ಎಂಟು ವರ್ಷಗಳಿಂದ ಬೆಂಗಳೂರಿನಲ್ಲಿ ಬಾಡಿಗೆ ಮನೆಯಲ್ಲಿರುವ ಐಟಿ ಉದ್ಯೋಗಿ ! ಐಟಿ ಕನ್ನಡಿಗರ ವ್ಯಥೆ

ಇದು ಬೆಂಗಳೂರು, ಒಂದು ಕಾಲದಲ್ಲಿ ಈ ಜಾಗವನ್ನು ದೆಲ್ಲಿ, ಗೋವದಂತೆ ದೇಶದ ವಾಣಿಜ್ಯ ಕೇಂದ್ರವನ್ನಾಗಿಸಲು ಆಗ್ರಹಿಸಿ ಹೋರಾಟ ನಡೆದಿತ್ತು. ಹಾಗೇನಾದರು ಹಾಗಿದ್ದರೆ ಕಾಣೆಯಾಗಿರುವ ೧೬ ಭಾಷೆಗಳಂತೆ ಕನ್ನಡವು ಮರೆಯಾಗಿರುತ್ತಿತ್ತು. ಸಂಪ್ರದಾಯ, ಆಚರಣೆಗಳನ್ನು ಬಾವಚಿತ್ರಗಳಲ್ಲಿ ನೋಡಬೇಕಿತ್ತು. ಭಾಷೆ ಯಾವುದೇ ಕಾರಣಕ್ಕೂ ತೊಡುಕಲ್ಲ ಮತ್ತು ಸಾಮಾನ್ಯ ಸಂಗತಿಯೂ ಆಲ್ಲ ! ಎಲ್ಲಾ ಭಾಷೆಯನ್ನೂ ಕಲಿಯಿರಿ ಆದರೆ ಮಲತಾಯಿ ದೋರಣೆ ತೋರದೆ ಸ್ವಂತ ಭಾಷೆಯನ್ನು ಪ್ರೀತಿಸಿ. ಹೌದು ಇಂದು ಬೆಂಗಳೂರಿನಲ್ಲಿ ಕನ್ನಡ ಮಾತನಾಡಲು ಅನುಮತಿ ಪಡೆಯಬೇಕಿದೆ ಎಂಬ ವಿಷಯ ಈ ಘಟನೆಯ […]