ಮನರಂಜನೆ

ಕೆಜಿಎಫ್ 2 ನಾವು- ನೀವು ಅಂದುಕೊಂಡಂತೆ ಖಂಡಿತ ಇರುವುದಿಲ್ಲ !

ಜನರು ಅಂದುಕೊಳ್ಳೊದು ಒಂದು ಪ್ರಾಶಾಂತ್ ನೀಲ್ ಮಾಡೊದೇ ಇನ್ನೋಂದು ! ತುಂಬಾ ಅಂದ್ರೆ ಸುಮಾರು ವರ್ಷಗಳಿಂದ ಕಾದ ಬಂಡೆ ಮೇಲೆ ನೀರು ಅಲ್ಲ ಜಲಪಾತ ಹರಿದ ಹಾಗೆ ಹಾಗಿದೆ ನಮ್ಮ ಯಶ್ ಮಾತು ಪ್ರಶಾಂತ್ ನೀಲ್ ಅವರು ಜೀವನ ಇವತ್ತು. ಏಕೆ ಈ ಪೀಠಿಕೆ ಅಂದ್ರೆ ಅದು ಬೇರೆ ಏನು ಅಲ್ಲ ಕೆ. ಜಿ . ಎಫ್ ! ಹೌದು ಬೆಂದು ಬೆಂಡಾಗಿದ್ದ ಕಬ್ಬಿಣ ಕಾದು ಸಲಾಕೆ ಆಗಿದ್ದಾಯಿತು ಇನ್ನು ಬರಿ ಆಳಕ್ಕೆ ಅಗೆಯೋದೆ ಅನ್ನೋ ಥರ […]

ಮನರಂಜನೆ

ಕಿರಾತಕ ಶೂಟಿಂಗ್ ಮುಗಿದಿದೆ- ಕಿರಾತಕ ಸಿನಿಮಾದ ನಂತರ ಯಶ್ ಯಶಸ್ಸಿನ ಹಾದಿ ಸಾಕಷ್ಟು ಬದಲಾಗಿದೆ.

ಕೆಜಿಎಫ್ ಚಾಪ್ಟರ್ 1 ಶೂಟಿಂಗ್ ಮುಗಿಸಿದ್ದ ಯಶ್ ‘ಮೈ ನೇಮ್ ಈಸ್ ಕಿರಾತಕ’ ಎಂಬ ಹೊಸ ಪ್ರಾಜೆಕ್ಟ್ ಆರಂಭಿಸಿದರು. ಇದು ಕಿರಾತಕ ಸೀಕ್ವೆಲ್ ಎಂಬ ಕಾರಣಕ್ಕೆ ಭಾರಿ ಕುತೂಹಲ ಹುಟ್ಟುಕೊಂಡಿತು. ರಾಕಿಂಗ್ ಸ್ಟಾರ್ ಯಶ್ ನಟನೆಯಲ್ಲಿ ಮೂಡಿ ಬಂದಿದ್ದ ಕಿರಾತಕ ಸಿನಿಮಾ ದೊಡ್ಡ ಹಿಟ್ ಆಗಿತ್ತು.ಕಿರಾತಕ ಚಿತ್ರಕ್ಕೂ ಮೊದಲು ಕಿರಾತಕ ಸಿನಿಮಾದ ನಂತರ ಯಶ್ ಯಶಸ್ಸಿನ ಹಾದಿ ಸಾಕಷ್ಟು ಬದಲಾಗಿದೆ. ಈ ಚಿತ್ರಕ್ಕೆ ನಾಯಕ ರಾಕಿಂಗ್ ಸ್ಟಾರ್ ಯಶ್ ಅಲ್ಲ.! ಯಶ್ ನಟನೆಯ ಕಿರಾತಕ ಸಿನಿಮಾ ನಿರ್ದೇಶನ […]

ಕನ್ನಡ ಫೊಕ್ಸ್ ಮನರಂಜನೆ

ಸ್ಟಾರ್ ನಟರಂತೆ ದೋಡ್ಡ ಕಾರು- ಬಂಗಲೆಗಳಲ್ಲಿ ಮೇರೆದವರಲ್ಲ ಕನ್ನಡ ಕ್ಕೆ ಕಿರೀಟದಂತಹ ಕವಿಗಳು – ಕನ್ನಡದ ಕಟ್ಟಾಳುಗಳು / ಕವಿಗಳ ವ್ಯಥೆಗಳು

ಅಂದಿನ ಕಾಲದಲ್ಲಿ ಉಸಿರು – ಬೆವರಲ್ಲೂ ಕನ್ನಡ ಎಂದು ಕಲೆ- ಸಾಹಿತ್ಯ- ಸಂಗೀತ ಪರವಾಗಿದ್ದ ಕವಿಗಳು ಯಾರಿಗು ನೆನಪಿಲ್ಲ ಆದರೆ ಇಂದು ಒಂದು ಸಿನಮಾ ಗೆದ್ದರೆ ಗಾಯಕ-ನಾಯಕ-ನಿರ್ದೇಶಕ ಸೇರಿದಂತೆ ಎಲ್ಲಾರು ರಾತ್ರೊ ರಾತ್ರಿ ಜಗತ್ಪ್ರಸಿದ್ದಿ ಪಡೆದು ದೋಡ್ಡ ಸ್ಟಾರ್ ಆಗಿಬಿಡುತ್ತಾರೆ. ಹೌದು, ಕುವೆಂಪು ಬೇಂದ್ರೆ, ಮಾಸ್ತಿ ಎಂಬ ದೊಡ್ಡ ಆಲದ ಮರಗಳನ್ನು ಬಿಟ್ಟರೆ ಕಾಲದಲ್ಲಿ ಮರೆಯಾದ ಲಕ್ಷಾಂತರ ಕನ್ನಡ ಕವಿಗಳು ಯಾರಿಗೂ ತಿಳಿದಿಲ್ಲ ಮತ್ತು ಅವರ ಕೊನೆಯ ದಿನಗಳು ಸ್ಟಾರ್ ಗಳಂತೆ ಮೆರೆದಿಲ್ಲ. ಕವಿ ಮಾತ್ರವಲ್ಲ, ಅವರು […]

ಕನ್ನಡ ಫೊಕ್ಸ್ ಮನರಂಜನೆ

ರಣಧೀರ ಕಂಠೀರವ – “ಯುವ” ರಣಧೀರ ಕಂಠೀರವ / ಮತ್ತೋಮ್ಮೆ ನಿಜ ಕನ್ನಡ ಪದಗಳು / ಇದು ತಾತನ ಟ್ರಿಕ್ಸ್ / ಮೊಮ್ಮಗನ ಶ್ರಮ

ಅಣ್ಣಾವ್ರಾ ಸಿನಿಮಾ ಜೀವನ ಶುರುವಾಗಿದ್ದು ಮದುವೆಯ ನಂತರ ಮತ್ತು ಸಿನಮಾಗೆ ಬರುವ ಮುಂಚೆ “ಮುತ್ತುರಾಜ” ಎಂಬುದು ಹೆಸರು. ಅದಾಗಲೇ ರಂಗಭೂಮಿಯ ಅಗಾಧ ಅನುಭವ ಮತ್ತು ಅಪ್ಪಾಜಿಯವರ ತಂದೆ, ತಾತ ರಂಗಕಲೆಯಲ್ಲಿ ನಿಪುಣರು. ನಂತರ ಅವರು ನಟಿಸಿದ “ಬೇಡರ ಕಣ್ಣಪ್ಪ” ಐತಿಹಾಸಿಕ-ಪೌರಾಣಿಕ-ಭಕ್ತಿಪ್ರದಾನ ಚಿತ್ರ ಮತ್ತು ಮೊದಲ ಚಿತ್ರದಲ್ಲೇ ರಾಷ್ಟ್ರ ಪ್ರಶಸ್ತಿ. ಇದು ಹಳೆಯ ಕಥೆ ! ಇದನ್ನೇ ಹೋಲುವ ಇನ್ನೋಂದು ಕಥೆ ಇವರಿಗೂ ಮದುವೆಯಾಗಿದೆ, ಮುಂಚಿನ ಹೆಸರು “ಗುರು”, ಇವರ ತಂದೆ ತಾತ ಕೂಡ ಅದ್ಭುತ ಕಲಾವಿದರು. ಮತ್ತು […]