ಕನ್ನಡ ಫೊಕ್ಸ್ ಜನಪದ

ನಮನ

ಕನ್ನಡವೆಂಬುದು ಮಾತಲ್ಲ.. ಬರೀ ಸಾಹಿತ್ಯವಲ್ಲ… ಪದಗುಚ್ಚವಲ್ಲ.. ಅಡಂಬರವೂ ಅಲ್ಲ.. ಅದೊಂದು ಜೀವ ದನಿ ಈ ಮೂಲಕ ತಮ್ಮಲ್ಲಿ ವಿನಂತಿಸುಕೊಳ್ಳುವುದೆಂದರೆ, ನಮ್ಮ ಯಾವುದೆ ಚಿತ್ರ,ತುಣುಕು,ಅಂಕಣ ಇದು ಯಾರ ಅಭಿಪ್ರಾಯ,ಅಭಿಮಾನ,ಆಕಾಂಕ್ಷೆಯನ್ನು ಘಾಸಿಗೊಳಿಸುವ ಪ್ರಯತ್ನವಲ್ಲ. ಭಕ್ತರು ದೇವರನ್ನು ಪ್ರದಕ್ಷಿಣೆ ಹಾಕುವಂತೆ ನಾವು ನಮ್ಮ ಪೂರ್ವ ಸಾಹಿತ್ಯ-ಜಾನಪದಗಳ ಮೆಲಕು ನಿಮ್ಮ ಮುಂದೆ ತರುವ ಪ್ರಯತ್ನ ಮಾಡಿದ್ದೇವೆ. ಆಂಗ್ಲ ಬಳಕೆ ಇದ್ದರೂ ಅದು ತೊದಲು ಕನ್ನಡ ಬಾರದ ಹಾಲಲ್ಲಿನ ಭಾಷಾರಸಿಕರಿಗೆ ತಿಳಿಸಲು ಅನುವು ಮಾಡಿಕೊಡಲಾಗಿದೆ..

ಕನ್ನಡ ಫೊಕ್ಸ್ ಜನಪದ

ಕಂಸಾಳೆ

ಆನುಮಲೆ ಜೇನುಮಲೆ ಗುಂಜುಮಲೆ ಗುಲಗಂಜಿಮಲೆ ಎಪ್ಪತ್ತೇಳುಮಲೆಯಲ್ಲಿ ನಲಿದು ನಾಟ್ಯವಾಡುವಂತ ಮುದ್ದು ಮಾದಯ್ಯನ ಪಾದಕ್ಕೆ ಒಂದು ಸಾರಿ ಉಘೇ ಎನ್ನಿ… ಉಘೇ….. ಊಘೇ ಕಂಸಾಳೆಯ ಕಲಾಪ್ರಕಾರಗಳಲ್ಲಿ `ಬೀಸುಕಂಸಾಳೆ’ಯು ವಿಶಿಷ್ಟ ಶೈಲಿಯದು. ಚಮತ್ಕಾರ, ಶ್ರಮ ಎರಡೂ ಒಟ್ಟಿಗೆ ಸೇರಿ ಅಭಿವ್ಯಕ್ತವಾಗುವ ಈ ಪ್ರದರ್ಶನಕ್ಕೆ ನಾಲ್ಕು ಜನ ಬೇಕು, ಒಬ್ಬಾತ ಮಧ್ಯೆ ಇದ್ದು ತಾಳಕ್ಕೆ ತಕ್ಕಂತೆ ತಲೆಯ ಮೇಲೆ, ಬೆನ್ನ ಹಿಂದೆ, ಕಾಲು ಕೆಳಗೆ, ಕುಳಿತು, ನಿಂತು, ಬಾಗಿ ಬಳುಕಿ, ಉರುಳಾಡಿ, ಸುತ್ತ ನಿಂತ ಮೂವರಿಗೆ ತಾಳಗಳನ್ನು ಕೊಡುತ್ತ, ನಿರ್ದಿಷ್ಟ ಲಯದಲ್ಲಿ […]

ಕನ್ನಡ ಫೊಕ್ಸ್ ಜನಪದ

ಉಪ್ಪಿಟ್ಟಿನ ಕಥೆ – ಮುಗಿ ಯದ ಅಧ್ಯಾಯ

ಮೊದಲೇ ಬರುವುದು ತಡ ಆಗಿತ್ತು ಅದರಲ್ಲೂ ಮೊನ್ನೆಯ ಉಪ್ಪಿಟ್ಟು ತಿಂದು ಬೊರಲಾಗಿ ಮಲಗಿದ್ದು ನೋಡಿ ಗಾಬರಿ ಮತ್ತು ತಮಾಷೆಯಿಂದ ರಾಜೀವನನ್ನೂ ಎಬ್ಬಿಸಲು ಉಮಾ ಮುಂದಾದಳು. ಬಿಸಿಯುಟ ಮಾಡಿ ಮಲಗುತ್ತಿದ್ಥ ರಾಜೀವ ಇಂದು ತುಂಬಾ ಮುಲುಗುತ್ತಾ ನರಳಾಡುತ್ತಿದ್ದನ್ನು ಕಂಡು ಉಮಾಗೆ ಉಪ್ಪಿಟ್ಟಿನ ಕಥೆ ತಿಳಿಯಿತು ಅದಲ್ಲದೆ ಅವನ ಸ್ಥಿತಿ ಬೇಸರ ಮೂಡಿಸಿತು. ಹಸಿವು ಮನುಷ್ಯನಿಗೆ ಏನೆಲ್ಲಾ ಪರದಾಟ ತಂದೋಡ್ಡುತ್ತದೆ. ಪಾಪ ಹಸಿವಿಗೆ ರಾಜೀವ ಹೋಸಬನೋ .. ರಾಜೀವನಿಗೆ ಹಸಿವು ಹೋಸತೋ ಆದರೆ ಪರಿಸ್ಥಿತಿ ಎಲ್ಲರಿಗೂ ಪಾಠ ಕಲಿಸುತ್ತದೆ. ಪ್ರಪಂಚದಲ್ಲಿ […]

ಕನ್ನಡ ಫೊಕ್ಸ್ ಜನಪದ

ಮಹಾ ಭಾರತ – ಟೀವಿಯಲ್ಲಿ ನೋಡೊ ಕಥೆಗಳೆಲ್ಲ ನಿಜವಲ್ಲ – ಬಾಗ 1

ಮೊದಲಿಗೆ ಯಾರು ಆ ಮಹಾ ಗ್ರಂಥ ರಚಿಸಿದ್ದು ? ವೇದ ವ್ಯಾಸರೊ .. ಗಣಪತಿಯವರೋ .. ಸ್ಥಳ , ವ್ಯಕ್ತಿ , ಪರಿಚಯ ಎಳೆಯಾಗಿ ಬಿಚ್ಚಿಡುವ ಲೇಖಕರು ಯಾರೇ ಆದರೂ ಅವರು ಸೋಲ್ಪ ಸ್ಪೂರ್ತಿ ಗಾದರೂ ಸನ್ನಿವೇಶ ಗಳಾದರೂ ನಡೆದಿರಬೇಕು. ಯುಧಿಷ್ಟಿರ – ಮಹಾ ಆಡಳಿತಗಾರ ಭೀಮ – ಸಾವಿರ ಆನೆಯ ಬಲಅರ್ಜುನ – ಧನಂಜಯನಕುಲ – ಸಹಸ್ರ ಸೇನಾ ಸಮಾನತಸಹದೇವ – ಸಕಲ ಶಾಸ್ತ್ರ ಕಾಲ ಜ್ಞಾನಿ ಇನ್ನು ಬೀಷ್ಮ,ದ್ರೋಣ,ವಿದುರ.ಕರ್ಣರ ಬಗ್ಗೆ ತಿಳಿಯದವರಿಲ್ಲ ! ಕಥೆಯಾಗಲಿ, […]

ಕನ್ನಡ ಫೊಕ್ಸ್ ಜನಪದ

ಮಹಾ ಜನಪದಗಳು — ಮಹಾ ಭಾರತ – ಟೀವಿಯಲ್ಲಿ ನೋಡೊ ಕಥೆಗಳೆಲ್ಲ ನಿಜವಲ್ಲ – ಬಾಗ 2

ಇಂದು ಚಿದ್ರ ಚಿದ್ರವಾಗುತ್ತಿರುವ ಭಾರತೀಯ ನಗರ,ಹಳ್ಳಿ, ಕೇರಿಗಳನ್ನು ಒಂದಾಗಿ ಕರೆದದ್ದು ನಮ್ಮ ಜಾನಪದ ಮತ್ತು ಅದ ಮೂಲ ಹಲವು. ಮಹಾಭಾರತದ ಮೂಲ ತುಂಬಾ ಹಳೆಯದು, ಭಾರತ ಖಂಡ ಅದಕ್ಕಿಂತ ಹಳೆದು ಮತ್ತು ಅದನ್ನು ನಮ್ಮ ಜನಪದ ಕಂಡ ರೀತಿಯೇ ಬೇರೆ ! ಬೇಸರವೆಂದರೆ ನಮ್ಮ ಇತಿಹಾಸ ಅದರ ಬಗ್ಗೆ ಆಸಕ್ತಿ ತೋರಿದ್ದು ತುಂಬಾ ಕಡಿಮೆ. ಪ್ರಾಚೀನ ಭಾರತೀಯರ ಉಪ-ಖಂಡದ ವಾಯವ್ಯ ಪ್ರದೇಶವು ಹಲವಾರು ಜನಪದಗಳಾಗಿ ವಿಂಗಡಿಸಲ್ಪಟ್ಟಿತ್ತು, ಪ್ರತಿ ಜನಪದವೂ ಮತ್ತೊಂದರಿಂದ ಗಡಿಯಿಂದ ಬೇರ್ಪಡಿಸಲ್ಪಟ್ಟಿತ್ತು. ಮಹಾ ಜನಪದಗಳು ಭಾರತೀಯ ರಾಜ್ಯಗಳು […]

ಕನ್ನಡ ಫೊಕ್ಸ್ ಜನಪದ

ಜನಪದ ಕಂಡ ಪಂಗಡಗಳು – ದೊಡ್ಡಾಟ – ಯಕ್ಷಗಾನ – ಬಯಲಾಟ / ಮರೆಯಾಗುತ್ತಿರುವ ಕಲೆಗಳು – 1

ಜನಪದ ಜಾತಿ, ಮತ, ಧರ್ಮ ಮೀರಿದ್ದು. ಅದು ಮಾತು, ಹಾಡು ಮೂಲಕ ಒಬ್ಬರಿಂದ ಮತ್ತೊಬ್ಬರಿಗೆ ಪಸರಿಸಿದ ಸಂಸ್ಕೃತಿ. ನಾವಿಂದು ಆಕಾಶದಿಂದ, ಸಾಗರದ ತಳದವರೆಗೆ ಹೋಗಿ ಅನ್ವೇಷನೆ ಯಾಗಿದೆ. ಆದರೆ ಜನಪದ ವೈಭವದ ಕಾಲವೂ ಒಂದಿತ್ತು, ಆ ದಿನಗಳಲ್ಲಿ ಅದೇ ಒಂದು ಪಂಗಡ,ಧರ್ಮವಾಗಿ ಬೇಳೆದಿತ್ತು. ಕಲೆಯ ಕಾಲಿಗೆ ಬಿದ್ದು ಗೌರವಿಸುವ ಕಾಲ ಅದಾಗಿತ್ತು. ರಾಜಾದಿರಾಜರಿಂದ ಕಡು ಬಡವನವರೆಗೂ ಅದನ್ನು ಕಲಿಯುವ ತವಕ ಇತ್ತು ಹಾಗಾದರೆ ಅವೆಲ್ಲ ಯಾವುದಾಗಿತ್ತು ಮತ್ತು ಇಂದು ಬೀದಿ ದೋಂಬರಾಟ ವಾಗಲು ಕಾರಣವೇನು ? ಮುಂದೆ […]

ಕನ್ನಡ ಫೊಕ್ಸ್ ಜನಪದ

ಮಾಲಂಗಿ ಮಡುವಾಗಿ ತಲಕಾಡು ಮರಳಾಗಿ ಮೈಸೂರು ರಾಜರಿಗೆ ಮಕ್ಕಳಾಗದಿರಲಿ – ಅಜ್ಜ ಹೇಳಿದ ಕಥೆ / ಜಾನಪದ ಕಥೆಗಳು

ಪೂರ್ವ ಕಾಲದಿಂದಲೂ ಮೈಸೂರಿನಲ್ಲಿ ವೈಭವದ ಮನೆತನಗಳನ್ನು ಕಂಡಿದ್ದೇವೆ ಆದರೆ ವಂಶಸ್ಥರು ತಮ್ಮ ಸ್ವಂತ ಪೀಳಿಗೆ ಮುಂದುವರಿಸಲು ವಿಫಲಗೊಂಡಿವೆ ಅದಕ್ಕೆ ವೈಜ್ಞಾನಿಕ ಅರ್ಥ ಏನೇ ಇದ್ದರು ನಾವು ಕೇಳಿ – ಅರಿಯದ ಮಾತೊಂದು ಇರುವುದಂತೂ ನಿಜ. ಆ ಶ್ರಿರಂಗ ಪಟ್ಟಣದಲ್ಲಿ ವಿಜಯ ನಗರದ ಸಮಂತ ರಾಜ ಆಡಳಿತ ನಡೆಸುತ್ತಿದ್ದ. ವಿಸ ಎಂಬಂತೆ ಅತನಿಗೆ ಬೇನ್ನು ಉಣ್ಣಿನ ಕಾಯಿಲೆ ಕಾಣಿಸಿತು. ಅತನ ಹೆಂಡತಿ ಶಿವಶರಣೆ ಅಲುಮೇಲಮ್ಮ ಮಹಾ ಪತಿವ್ರತೆ ತನ್ನ ಪತಿಯ ಕಾಯಿಲೆ ಗುಣಪಡಿಸಲು ಕೈಲಾಸ ವನದಂತಿದ್ದ ತಲಕಾಡಿಗೆ ಬಂದು […]

ಕನ್ನಡ ಫೊಕ್ಸ್ ಜನಪದ

ಶ್ರೀ ರಾಮರಿಗೂ ವಾಲ್ಮೀಕಿ ಅವರಿಗೂ ಏನು ಸಂಬಂಧ – ಹುತ್ತದ ವಾಲ್ಮೀಕಿ / ವಾಲ್ಮೀಕಿ ಅವರ ಜಯಂತಿ / ಜನಪದ ರಾಮಾಯಣ – 1

ಕೆಲವೋಮ್ಮೆ ಮಹತ್ಕಾರ್ಯಗಳು ಸಣ್ಣ ಅಲೋಚನೆಯಿಂದ ಲಭಿಸುತ್ತವೆ. ಅಂದೊಮ್ಮೆ ಅನಿಸುತ್ತದೆ ಈ ಮಾಹಾ ಗ್ರಂಥಗಳು ಎಲ್ಲಿಂದ ಎಲ್ಲಿಯೋ ಸಂಧಿಸುತ್ತವೆ ಎಂದು. ಕಾಡಿನಲ್ಲಿಯ ಋಷಿ ಎಲ್ಲಿ? ಸಿಂಹಾಸನ ರಾಜನೆಲ್ಲಿ ? ಎಲ್ಲಿಯ ರಘುವಂಶ… ಎಲ್ಲಿಯ ರತ್ನಾಕರ..?! ಮತ್ತೆಲಿಯೋ ಆ ದಶಕಂಠ ?! ಹೌದು ನಿಮ್ಮ ಊಹೆ ನಿಜ! ಇದು ರಾಮಾಯಣ ಜಾಡು. ಈ ಮಹಾಗ್ರಂಥದ ಬುನಾದಿ ಹುಡುಕಲು ಅಸಾದ್ಯ. ಆದರೆ ಸಾದ್ಯವೆನಿಸಿದ್ದು ಈ ಮಹಾ ಋಷಿ ವಾ ಲ್ಮೀ ಕೀ – ಪದದಲ್ಲೇ ಗ್ರಂಥವನಿಟ್ಟ ಮಹರ್ಷಿ ! ಈ ಮಹಾ […]