ಜನಪದ

ಮಾದೇಶ್ವರ ದಯೆ ಬಾರದೆ….. Kannada Lyrics

ಮಾದೇಶ್ವರ ದಯೆ ಬಾರದೆ….. ಮಾದೇಶ್ವರ ದಯೆ ಬಾರದೇ ಬರಿದಾದ ಬಾಳಲ್ಲಿ ಬರ ಬಾರದೆ ನೀನಿಲ್ಲದೆ ನನಗೆ ಬದುಕೆಲ್ಲಿದೆ ಮಾದೇಶ್ವರ ದಯೆ ಬಾರದೇ ಬರಿದಾದ ಬಾಳಲ್ಲಿ ಬರ ಬಾರದೆ ನೀನಿಲ್ಲದೆ ನನಗೆ ಬದುಕೆಲ್ಲಿದೆ ಮಾದೇಶ್ವರ ದಯೆ ಬಾರದೇ II ಹಗಲಲ್ಲು ನಿನದೆ ಧ್ಯಾನ, ಇರುಳಲ್ಲು ನಿನ ಗುಣಗಾನ ಮಹಾದೇವ ನೆನೆಯದೆ ನಿನ್ನ ನಿಲದಯ್ಯ ನನ್ನೀ ಪ್ರಾಣ II 2 II ಕನಸ್ಸಲ್ಲು ನೀನೆ ಸ್ವಾಮಿ ಮನದಲ್ಲು ನೀನೆ ಸ್ವಾಮಿ ಉಸಿರುಸಿರು ನಿನ್ನ ಹೆಸರೆ ಕಣ್ತೆರೆದು ನೋಡೊ ಸ್ವಾಮಿ ಮನೆದೇವ […]

ಜನಪದ

ಚಿನ್ನಪ್ಪನವರು – ಸೋಮನಹಳ್ಳಿಯ ರತ್ನ – ಹಾಡುತ್ತಾರೆ, ನಟಿಸುತ್ತಾರೆ.

ಜಾತಿ-ಕುಲ-ಧರ್ಮ ಮೀರಿದ ಈ ಭಾಷೆಯ ಪ್ರಭಾವ ಮನಸ್ಸಿನ ಮೇಲೆ ಹೆಚ್ಚು ಬೀರಿದ್ದಂತು ನಿಜ. ಅದೇ ಮಾತಿನಲ್ಲಿ ಬಾವನೆ ವ್ಯಕ್ತಪಡಿಸುವ ರೀತಿಯೇ ಜಾನಪದವಾಗಿದ್ದು ಈ ಪ್ರಭಾವಗಳಲೊಂದು. ಚಿನ್ನಪ್ಪನವರು – ಸೋಮನಹಳ್ಳಿಯ ರತ್ನ ಹಾಡುತ್ತಾರೆ, ನಟಿಸುತ್ತಾರೆ, ದಾಸಪದ,ಜಾನಪದದಲ್ಲಿ ಹೆಸರುವಾಸಿ. ಇಂದು ಇವರೊಂದಿಗೆ ಚರ್ಚಿಸಿ ಕಲಿಯುವ ಸುಯೋಗ ನಮ್ಮದು ! ಮಹಾಭಾರತ ಭೀಮಸೇನರು ಶಸ್ತ್ರಾಭ್ಯಾಸ – ಇಲ್ಲಿಂದ ನೇರವಾಗಿ #ಸಾವನದುರ್ಗ ಬೆಟ್ಟಕ್ಕೆ ಗುರಿ ಇಟ್ಟ ಕಥೆ ಇವು ನೂರಾರು ವರ್ಷಗಳಿಂದ ಸಾವಿರಾರು ಜನಗಳ ಬಾಯಿಂದ ಹರಿದು ಬಂದ ನುಡಿಗಳು,ನಮ್ಮ ಹಳ್ಳಿಗಳಲ್ಲಿ ಕಲೋಪಾಸಕತ್ವವನ್ನು,ಸೃಜನಶೀಲತೆಯನ್ನು, […]

ಜನಪದ

ಅಂಗಾಧಿಪತಿ ಕರ್ಣರಿಗೂ ಒಂದಾಣಿಕೆ / ಮಹಾಜನಪದಗಳು – ಮಹಾಭಾರತ – ಟೀವಿಯಲ್ಲಿ ಕಥೆಗಳೆಲ್ಲ ನಿಜವಲ್ಲ – ಬಾಗ 3

ನಾವು ಮಹಾಭಾರತದಲ್ಲಿ ಕೌರವ ಪಾಂಡವರೋಡನೆ ಕಣ್ಣೀರಾಗುವ ಕರ್ಣನ ಚಿತ್ರಣ ಕೂಡ ನೋಡುತ್ತೇವೆ. ಆತನ ಶೌರ್ಯ-ಶಕ್ತಿಗೆ ಸಾಕ್ಷಾತ್ ಶ್ರೀ ಕೃಷ್ಣನೇ ಆಕರ್ಷಿತನಾಗಿದ್ದನು. ಆದರೆ ಟೀವಿಯಲ್ಲಿ ನೋಡೊ ಕರ್ಣರ ಉಲ್ಲೇಕ ಜನಪದದಲ್ಲೂ ಇದೆ ಆದರೆ ಅದು ಬೇರೆಯ ಚಿತ್ರಣವನ್ನು ತೋರುತ್ತದೆ ! ಎಂಬುದು ವಿಚಿತ್ರ. ಅದರ ಪೂರ್ಣ ಕಥೆ ಇಲ್ಲಿದೆ ! ಅಂಗ – ಹದಿನಾರು ಮಹಾಜನಪದಗಳಲ್ಲಿ ಒಂದು ಅಂಗಾ ಪ್ರಾಚೀನ ಭಾರತೀಯ ಸಾಮ್ರಾಜ್ಯವಾಗಿದ್ದು ಅದು ಪೂರ್ವ ಭಾರತದ ಉಪಖಂಡದಲ್ಲಿ ಪ್ರವರ್ಧಮಾನಕ್ಕೆ ಬಂದಿತು ಮತ್ತು ಹದಿನಾರು ಮಹಾಜನಪದಗಳಲ್ಲಿ ಒಂದಾಗಿದೆ. ಇದು […]

ಜನಪದ

ಕರಡಿ ಕುಣಿತ – ಕೊರುಗುವ ಮನುಜನ ಮನೆ ಕಾಯುತ ಮಲುಗುವ ಜಾಂಬುವಂತ/ ಕಥೆ ಅರ್ಧಕ್ಕೆ ನಿಂತ ವ್ಯಥೆ !

ಹಾ ಈ ಹೆಸರು ಕೇಳಿದಾ ತಕ್ಷಣ ನಮಗೆ ಬೇಂದ್ರೆಯವರ ಕಬ್ಬಿಣ ಕೈಕಡಗ, ಕುಣಿಕೋಲು, ಕೂದಲು ಕಂಬಳಿ ಹೊದ್ದಾವಾ ಬಂದಾನ. ಗುಣುಗುಣು ಗುಟ್ಟುತ, ಕಡಗವ ಕುಟ್ಟುತ ಕರಡಿಯನಾಡಿಸುತ ನಿಂದಾನ. ಎಂಬ ಕರಡಿ ಕುಣಿತ ಪದ್ಯದ ಸಾಲು ನೆನಪಾಗೊದು ಸಹಜ ಆದರೆ ಇದು ಬೇರೆಯದ್ದೇ ಕಥೆ. ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಕರಡಿ ಸಾಕುವುದು ಹಾಗೂ ಪಳಗಿಸುವುದು ಶಿಕ್ಷಾರ್ಹ ಅಪರಾಧ.ಆದರೆ ಸುಮಾರು ವರ್ಷಗಳ ಹಿಂದೆ ಪಾರಂರಿ ಜನಪಂಗಡ ಇದನ್ನೆ ತಮ್ಮ ಕುಲ ಕಸುಬಾಗಿಸಿಕೊಂಡಿದ್ದರು. ! ಆಗ ಊರಿಂದ ಊರಿಗೆ ಅಲೆಯುತ್ತಾ, “ಬನ್ನಿ […]

ಕನ್ನಡ ಫೊಕ್ಸ್ ಜನಪದ

ಒಂದು ಉಪ್ಪಿಟ್ಟಿನ ಕಥೆ – 2

ರಾಜೀವ ಟೀವಿ ನೋಡುತ್ತಾ ಹೆಂಡತಿ ನೆನಪು ಜಾಸ್ತಿಯಾಗಿ ಜೋತೆಗೆ ಹೋಟ್ಟೆ ಹಸಿವು ಜಾಸ್ತಿಯಾಗಿ ಊಟಕ್ಕೆ ಏನಾದರು ಇದೆಯೇ ಎಂದು ಅಡುಗೆ ಮನೆಗೆ ಹೋದ ಆದರೆ ಅಲ್ಲಿಂದ ಯಾವುದೋ ವಾಸನೆ ಬರುತಿತ್ತು. ಏನದೂ ಎಂದು ನೋಡಿದರೆ ಉಪ್ಪಿಟ್ಟು ಬೇವರಿತ್ತು ! ತುಂಬಾ ಹಸಿದಿದ್ದ ರಾಜೀವಾ ಯಾವುದಕ್ಕೂ ಗಮನ ಕೊಡಲಿಲ್ಲ ಕಾರಣ ಹೆಂಡತಿ ಬರುವುದು ಸಂಜೆ ಎಂದು ತಿಳಿದಿತ್ತು ಮತ್ತು ಹೋಸದಾಗಿ ಅಡುಗೆ ಮಾಡುವ ತಾಳ್ಮೆ ಅವನಿಗೆ ಇರಲಿಲ್ಲ. ಉಪ್ಪಿಟ್ಟು ಹೇಗಿದ್ದರೂ ಸಾಂಬಾರು ಇದ್ದಿದ್ದರಿಂದ ಯಾವುದೇ ಕಾರಣಕ್ಕೂ ಕಾಯದೆ ಎರೆಡು […]

ಕನ್ನಡ ಫೊಕ್ಸ್ ಜನಪದ

ಒಂದು ಉಪ್ಪಿಟ್ಟಿನ ಕಥೆ… — ಥಿಂಕ್ ರೈಟ್

ರಾಜೀವನ ಹೆಂಡತಿ ಉಮಾ  ಒಂದು ದಿನದ ಮಟ್ಟಿಗೆ ಒಬ್ಬಳೇ ಯಾರದೋ ನೆಂಟರ ಮದುವೆಗೆ ಊರಿಗೆ ಹೋಗಿದ್ದಳು. ಬೆಳೆಗ್ಗೆ  ಊರಿಗೆ ಹೋಗುವ ಮುಂಚೆ  ರಾಜೀವನಿಗೆ ತಿಂಡಿ ಮತ್ತು ಮದ್ಯಾಹ್ನಕ್ಕೆ ಊಟದ ಡಬ್ಬಿ  ಕೂಡ ತಯಾರು ಮಾಡಿಟ್ಟು ಹೋಗಿದ್ದಳು.  ಹೇಗಿದ್ದರೂ ಸಂಜೆ ಮನೆಗೆ ವಾಪಸು ಬರುತ್ತೀನಿ,  ಬಂದ ಮೇಲೆ ಅನ್ನ ಒಂದು ಮಾಡಿದರಾಯಿತು,  ಮಾಡಿದ ಸಾಂಬಾರು ಹೇಗೂ ಇರತ್ತಲ್ಲ,  ಅಂತ ಅವಳ ಯೋಜನೆಯಾಗಿತ್ತು.  ರಾಜೀವ ಅವತ್ತಿನ ಕೆಲಸ ಮುಗಿಸಿ, ಸಂಜೆ ಮನೆಗೆ ಬಂದು ಕೈ ಕಾಲು ತೊಳೆದು ಟಿವಿ ನೋಡುತ್ತಾ ಕುಳಿತ.  ರಾಜೀವ  ಮದ್ಯಾಹ್ನ  ಬೇಗ ಊಟ ಮಾಡಿದ್ದರಿಂದ  ತಿಂದಿದ್ದೆಲ್ಲ  ಕರಗಿ  ಹಸಿವಾಗಿ ಹೊಟ್ಟೆ ಚುರುಗುಡುತ್ತಿತ್ತು. ತಿಂಡಿ ಏನಾದರೂ […] […]

ಕನ್ನಡ ಫೊಕ್ಸ್ ಜನಪದ

ದೇವರನ್ನು ಯಾರು ಅರ್ಥಮಾಡಿಕೊಳ್ಳಬಹುದು? — Gita Sangha – Kannada

ದೊಡ್ಡ ದೊಡ್ಡ ವಿದ್ವಾಂಸರೂ ಸಹ ಕೃಷ್ಣನನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ, ಆದರೂ ಅವರು ಭಗವದ್ಗೀತೆಯ ಬಗ್ಗೆ ಪ್ರತಿಕ್ರಿಯಿಸಲು ಧೈರ್ಯ ಮಾಡುತ್ತಾರೆ. ಭಗವದ್ಗೀತೆಯನ್ನು ಓದುವುದು ಎಂದರೆ ಕೃಷ್ಣನನ್ನು ಅರ್ಥಮಾಡಿಕೊಳ್ಳುವುದು, ಆದರೆ ಕೃಷ್ಣನನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುವಾಗ ಅನೇಕ ವಿದ್ವಾಂಸರು ತಪ್ಪುಗಳನ್ನು ಮಾಡುವುದನ್ನು ನಾವು ನೋಡುತ್ತೇವೆ. ಕಥಾ ಉಪನಿಷತ್ತಿನಲ್ಲಿ (1.2.23) ಇದನ್ನು ಹೇಳಲಾಗಿದೆ : ನಾಯಂ ಆತ್ಮಾ ಪ್ರವಚನೇನ ಲಭ್ಯೋ ನ ಮೇಧಯಾ ನ ಬಹುನಾ ಶ್ರುತೇನ ಯಂ ಏವೈಷ ವೃಣುತೇ ತೇನ ಲಭ್ಯಸ್ ತಸ್ಯೈಶಾ ಆತ್ಮಾ ವಿವೃಣುತೇ ತನೂಮ್ ಸ್ವಾಮ್ ಇದನ್ನೂ […] […]

ಕನ್ನಡ ಫೊಕ್ಸ್ ಜನಪದ

ದುರ್ಗಾ ದೇವಿಯನ್ನು ಪೂಜಿಸುವುದು — Gita Sangha – Kannada

ದುರ್ಗಾ ದೇವಿಯು ಭೌತಿಕ ಅಂಶಗಳಿಂದ ಮಾಡಲ್ಪಟ್ಟಿರುವ ಈ ಐಹಿಕ ಪ್ರಪಂಚದ ಅಧೀಕ್ಷಕ ದೇವತೆ. ದೇವತೆಗಳು ಪ್ರಾಪಂಚಿಕ ಚಟುವಟಿಕೆಗಳ ವಿಭಾಗಗಳನ್ನು ನಿರ್ವಹಿಸುವಲ್ಲಿ ತೊಡಗಿರುವ ವಿಭಿನ್ನ ನಿರ್ದೇಶಕರು, ಮತ್ತು ಅವರು ಒಂದೇ ಭೌತಿಕ ಶಕ್ತಿಯ ಪ್ರಭಾವದಲ್ಲಿದ್ದಾರೆ. ಆದರೆ ಕೃಷ್ಣನ ಆಂತರಿಕ ಶಕ್ತಿಗಳಿಗೆ, ಈ ಐಹಿಕ ಸೃಷ್ಟಿಯ ರಚನೆಗೆ ಯಾವ ಸಂಬಂಧವಿಲ್ಲ. ಆಧ್ಯಾತ್ಮಿಕ ಜಗತ್ತು ಮತ್ತು ಎಲ್ಲಾ ಆಧ್ಯಾತ್ಮಿಕ ಚಟುವಟಿಕೆಗಳು ಆಂತರಿಕ, ಆಧ್ಯಾತ್ಮಿಕ ಶಕ್ತಿಯ ನಿರ್ದೇಶನದಲ್ಲಿವೆ, ಮತ್ತು ಅಂತಹ ಚಟುವಟಿಕೆಗಳನ್ನು ಆಧ್ಯಾತ್ಮಿಕ ಶಕ್ತಿಯಾದ ಯೋಗಮಾಯೆ ನಿರ್ವಹಿಸುತ್ತಾರೆ. ಯೋಗಮಾಯೆ ದೇವೋತ್ತಮ ಪರಮ ಪುರುಷನ […] […]

ಕನ್ನಡ ಫೊಕ್ಸ್ ಜನಪದ

ಕವಿ, ಕವಿತೆ ಮತ್ತು ಭಾವಗೀತೆ – ಡಾ. ಜಿ. ಎಸ್. ಶಿವಪ್ರಸಾದ್ — ಅನಿವಾಸಿ – ಯು.ಕೆ ಕನ್ನಡಿಗರ  ತಂಗುದಾಣ

“ಕವಿದ ಪರದೆಯನ್ನು ತಳ್ಳಿ, ಅದು ಮುಚ್ಚಿಟ್ಟ ಜಗತ್ತಿನ ಸೌಂದರ್ಯವನ್ನು ಹೊರತಂದು, ಪರಿಚಿತವಾದದ್ದರಲ್ಲೇ ಹೊಸತನ್ನು ತೋರುವ ಶಕ್ತಿ ಕವಿತೆ / ಕಾವ್ಯಕ್ಕಿದೆ.” – ಪರ್ಸಿ ಶೆಲ್ಲಿ. ಅಂತಹ ಶಕ್ತಿಯುಳ್ಳ ಕವಿತೆಯ, ಬರೆಯುವ ಕವಿಯ ಮನೋಭಾವದ ಬಗ್ಗೆ ಈ ಕೆಳಗಿನ ಸುಂದರ ಲೇಖನದಲ್ಲಿ ವಿವರಿಸಿದ್ದಾರೆ, ನಮ್ಮ ಡಾ ಜಿ ಎಸ್ ಶಿವಪ್ರಸಾದ್. ಈ ಲೇಖನ ಹೋದವಾರ ಪ್ರಕಟವಾದ ಕಾವ್ಯ ಭಾವ – ಸಂಗೀತ ಸೌರಭ ಕಾರ್ಯಕ್ರಮದ ಹಿನ್ನೆಲೆಯಲ್ಲೇ ಮೂಡಿಬಂದಿದೆ. ಎಂದಿನಂತೆ ಓದಿ ಆನಂದಿಸಿ, ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಿ. – ಎಲ್ಲೆನ್ […]

ಕನ್ನಡ ಫೊಕ್ಸ್ ಜನಪದ

ಕನ್ನಡ ಜಾನಪದ

ಇವು ನೂರಾರು ವರ್ಷಗಳಿಂದ ಸಾವಿರಾರು ಜನಗಳ ಬಾಯಿಂದ ಹರಿದು ಬಂದ ನುಡಿಗಳು,ನಮ್ಮ ಹಳ್ಳಿಗಳಲ್ಲಿ ಕಲೋಪಾಸಕತ್ವವನ್ನು,ಸೃಜನಶೀಲತೆಯನ್ನು, ಮತ್ತು ಮಾಧುರ್ಯವನ್ನು ಹಳ್ಳಿಗರಿಗೆ ತಿಳಿಯದಂತೆ ಅವರ ಜೀವನ ವಿಧಾನವನ್ನಾಗಿ ಪರಿವರ್ತಿಸಿದ ಸಂಸ್ಕೃತಿಯೊಂದರ ಹೆಜ್ಜೆಗುರುತುಗಳು. ಪ್ರತಿಯೊಂದು ಸಾಮಾಜವೂ ತನ್ನ ಪುರಾತನರ ಸಾರವನ್ನು ಹೀರಿ ತನ್ನ ಸದ್ಯದ ಬದುಕಿಗೊಂದು ಅರ್ಥವನ್ನೂ,ತನ್ನ ಸದ್ಯದ ಸಮಸ್ಯೆಗಳಿಗೊಂದು ಪರಿಹಾರವನ್ನೂ,ತನ್ನ ಭಕ್ತಿಗೊಂದು ರೂಪವನ್ನೂ -ಕಲೆ,ತಂತ್ರಜ್ಞಾನ ಇತ್ಯಾದಿಗಳ ಬೆಳವಣಿಗೆಯನ್ನೂ ಸಾಮುದಾಯಿಕವಾಗಿ ನಿರ್ವಹಿಸುತ್ತದೆ. ಜಾನಪದ ? ಪ್ರಾಯಶಃ ಸಹಸ್ರಾರು ವರ್ಷದ ಹಿಂದೆ ಜಗತ್ತಿನಲ್ಲೆಲ್ಲ ಇದ್ದುದ್ದು ಜಾನಪದವೊಂದೇ, ಮಾನವನು ತಾನು ಮಾಡುವ ಕೆಲಸಗಳಲ್ಲೆಲ್ಲಾ ತನ್ಮಯತೆಯನ್ನು […]