ಕನ್ನಡ ಫೊಕ್ಸ್ ಜನಪದ

ಜನಪದ ಕಂಡ ಪಂಗಡಗಳು – ದೊಡ್ಡಾಟ – ಯಕ್ಷಗಾನ – ಬಯಲಾಟ / ಮರೆಯಾಗುತ್ತಿರುವ ಕಲೆಗಳು – 1

ಜನಪದ ಜಾತಿ, ಮತ, ಧರ್ಮ ಮೀರಿದ್ದು. ಅದು ಮಾತು, ಹಾಡು ಮೂಲಕ ಒಬ್ಬರಿಂದ ಮತ್ತೊಬ್ಬರಿಗೆ ಪಸರಿಸಿದ ಸಂಸ್ಕೃತಿ. ನಾವಿಂದು ಆಕಾಶದಿಂದ, ಸಾಗರದ ತಳದವರೆಗೆ ಹೋಗಿ ಅನ್ವೇಷನೆ ಯಾಗಿದೆ. ಆದರೆ ಜನಪದ ವೈಭವದ ಕಾಲವೂ ಒಂದಿತ್ತು, ಆ ದಿನಗಳಲ್ಲಿ ಅದೇ ಒಂದು ಪಂಗಡ,ಧರ್ಮವಾಗಿ ಬೇಳೆದಿತ್ತು. ಕಲೆಯ ಕಾಲಿಗೆ ಬಿದ್ದು ಗೌರವಿಸುವ ಕಾಲ ಅದಾಗಿತ್ತು. ರಾಜಾದಿರಾಜರಿಂದ ಕಡು ಬಡವನವರೆಗೂ ಅದನ್ನು ಕಲಿಯುವ ತವಕ ಇತ್ತು ಹಾಗಾದರೆ ಅವೆಲ್ಲ ಯಾವುದಾಗಿತ್ತು ಮತ್ತು ಇಂದು ಬೀದಿ ದೋಂಬರಾಟ ವಾಗಲು ಕಾರಣವೇನು ? ಮುಂದೆ […]

ಕನ್ನಡ ಫೊಕ್ಸ್ ಜನಪದ

ಮಾಲಂಗಿ ಮಡುವಾಗಿ ತಲಕಾಡು ಮರಳಾಗಿ ಮೈಸೂರು ರಾಜರಿಗೆ ಮಕ್ಕಳಾಗದಿರಲಿ – ಅಜ್ಜ ಹೇಳಿದ ಕಥೆ / ಜಾನಪದ ಕಥೆಗಳು

ಪೂರ್ವ ಕಾಲದಿಂದಲೂ ಮೈಸೂರಿನಲ್ಲಿ ವೈಭವದ ಮನೆತನಗಳನ್ನು ಕಂಡಿದ್ದೇವೆ ಆದರೆ ವಂಶಸ್ಥರು ತಮ್ಮ ಸ್ವಂತ ಪೀಳಿಗೆ ಮುಂದುವರಿಸಲು ವಿಫಲಗೊಂಡಿವೆ ಅದಕ್ಕೆ ವೈಜ್ಞಾನಿಕ ಅರ್ಥ ಏನೇ ಇದ್ದರು ನಾವು ಕೇಳಿ – ಅರಿಯದ ಮಾತೊಂದು ಇರುವುದಂತೂ ನಿಜ. ಆ ಶ್ರಿರಂಗ ಪಟ್ಟಣದಲ್ಲಿ ವಿಜಯ ನಗರದ ಸಮಂತ ರಾಜ ಆಡಳಿತ ನಡೆಸುತ್ತಿದ್ದ. ವಿಸ ಎಂಬಂತೆ ಅತನಿಗೆ ಬೇನ್ನು ಉಣ್ಣಿನ ಕಾಯಿಲೆ ಕಾಣಿಸಿತು. ಅತನ ಹೆಂಡತಿ ಶಿವಶರಣೆ ಅಲುಮೇಲಮ್ಮ ಮಹಾ ಪತಿವ್ರತೆ ತನ್ನ ಪತಿಯ ಕಾಯಿಲೆ ಗುಣಪಡಿಸಲು ಕೈಲಾಸ ವನದಂತಿದ್ದ ತಲಕಾಡಿಗೆ ಬಂದು […]

ಆಟ - ಪಾಠ ಕನ್ನಡ ಫೊಕ್ಸ್

ತಾಳಿದವನು ಬಾಳಿಯಾನು : ಕೊಹ್ಲಿಯನ್ನು ಒಂದು ನಿರ್ಧಾರದಿಂದ ಅಳೆಯಬೇಡಿ / ಸೂರ್ಯ ಕುಮಾರ್ ಯಾದವ್ ಕಲಿಯುವು ತುಂಬಾ ಇದೆ / ಕ್ರೀಡಾ ಕಥೆಗಳು

ವಿರಾಟ್ ಸುಮ್ಮನೆ ನಾಯಕನಾಗಲಿಲ್ಲ, ದೋನಿ ಮುಂದೆಯೇ ಉತ್ತಮ ನಾಯಕ ಎಂದು ನಿರೂಪಿಸಿದ ಇವರು ಮದ್ಯಮ ಕ್ರಮಾಂಕ ದಾಂಡಿಗ ಮತ್ತು ಬಲಗೈ ಮಧ್ಯಮ ವೇಗದ ಬೌಲಿಂಗ್ ಕೂಡ ಮಾಡಬಲ್ಲರು.  18 ರ ಒಳಗಿನ ತಂಡ , ದೆಲ್ಲಿ ರಣಜಿ ತಂಡ, ಅಂತರರಾಷ್ಟ್ರೀಯ ಏಕದಿನ, ಟೆಸ್ಟ್, ಚುಟುಕು 20-20, ಐಪಿಲ್ … ಹೀಗೆ ಎಲ್ಲಾ ಕ್ಷೇತ್ರದಲ್ಲೂ ತಮ್ಮ ಚಾಪು ಮೂಡಿಸಿದ ಆಟಗಾರ. ಯಾವುದು ಸರಾಗವಾಗಿ ಕೈತಲುಪುದಿಲ್ಲ ಎಂಬಂತೆ ಸತತ ಸೋಲು, ನೋವು, ಟೀಕೆಗಳನ್ನು ಮೆಟ್ಟಿನಿಂತಮೇಲೆಯೇ ಸಾದನೆ ಎನಿಸಿದ್ದು. ಕಳೆದ ಐಪಿಎಲ್ […]

ಕನ್ನಡ ಫೊಕ್ಸ್ ಮನರಂಜನೆ

ಸ್ಟಾರ್ ನಟರಂತೆ ದೋಡ್ಡ ಕಾರು- ಬಂಗಲೆಗಳಲ್ಲಿ ಮೇರೆದವರಲ್ಲ ಕನ್ನಡ ಕ್ಕೆ ಕಿರೀಟದಂತಹ ಕವಿಗಳು – ಕನ್ನಡದ ಕಟ್ಟಾಳುಗಳು / ಕವಿಗಳ ವ್ಯಥೆಗಳು

ಅಂದಿನ ಕಾಲದಲ್ಲಿ ಉಸಿರು – ಬೆವರಲ್ಲೂ ಕನ್ನಡ ಎಂದು ಕಲೆ- ಸಾಹಿತ್ಯ- ಸಂಗೀತ ಪರವಾಗಿದ್ದ ಕವಿಗಳು ಯಾರಿಗು ನೆನಪಿಲ್ಲ ಆದರೆ ಇಂದು ಒಂದು ಸಿನಮಾ ಗೆದ್ದರೆ ಗಾಯಕ-ನಾಯಕ-ನಿರ್ದೇಶಕ ಸೇರಿದಂತೆ ಎಲ್ಲಾರು ರಾತ್ರೊ ರಾತ್ರಿ ಜಗತ್ಪ್ರಸಿದ್ದಿ ಪಡೆದು ದೋಡ್ಡ ಸ್ಟಾರ್ ಆಗಿಬಿಡುತ್ತಾರೆ. ಹೌದು, ಕುವೆಂಪು ಬೇಂದ್ರೆ, ಮಾಸ್ತಿ ಎಂಬ ದೊಡ್ಡ ಆಲದ ಮರಗಳನ್ನು ಬಿಟ್ಟರೆ ಕಾಲದಲ್ಲಿ ಮರೆಯಾದ ಲಕ್ಷಾಂತರ ಕನ್ನಡ ಕವಿಗಳು ಯಾರಿಗೂ ತಿಳಿದಿಲ್ಲ ಮತ್ತು ಅವರ ಕೊನೆಯ ದಿನಗಳು ಸ್ಟಾರ್ ಗಳಂತೆ ಮೆರೆದಿಲ್ಲ. ಕವಿ ಮಾತ್ರವಲ್ಲ, ಅವರು […]

ಕನ್ನಡ ಫೊಕ್ಸ್ ಜನಪದ

ಶ್ರೀ ರಾಮರಿಗೂ ವಾಲ್ಮೀಕಿ ಅವರಿಗೂ ಏನು ಸಂಬಂಧ – ಹುತ್ತದ ವಾಲ್ಮೀಕಿ / ವಾಲ್ಮೀಕಿ ಅವರ ಜಯಂತಿ / ಜನಪದ ರಾಮಾಯಣ – 1

ಕೆಲವೋಮ್ಮೆ ಮಹತ್ಕಾರ್ಯಗಳು ಸಣ್ಣ ಅಲೋಚನೆಯಿಂದ ಲಭಿಸುತ್ತವೆ. ಅಂದೊಮ್ಮೆ ಅನಿಸುತ್ತದೆ ಈ ಮಾಹಾ ಗ್ರಂಥಗಳು ಎಲ್ಲಿಂದ ಎಲ್ಲಿಯೋ ಸಂಧಿಸುತ್ತವೆ ಎಂದು. ಕಾಡಿನಲ್ಲಿಯ ಋಷಿ ಎಲ್ಲಿ? ಸಿಂಹಾಸನ ರಾಜನೆಲ್ಲಿ ? ಎಲ್ಲಿಯ ರಘುವಂಶ… ಎಲ್ಲಿಯ ರತ್ನಾಕರ..?! ಮತ್ತೆಲಿಯೋ ಆ ದಶಕಂಠ ?! ಹೌದು ನಿಮ್ಮ ಊಹೆ ನಿಜ! ಇದು ರಾಮಾಯಣ ಜಾಡು. ಈ ಮಹಾಗ್ರಂಥದ ಬುನಾದಿ ಹುಡುಕಲು ಅಸಾದ್ಯ. ಆದರೆ ಸಾದ್ಯವೆನಿಸಿದ್ದು ಈ ಮಹಾ ಋಷಿ ವಾ ಲ್ಮೀ ಕೀ – ಪದದಲ್ಲೇ ಗ್ರಂಥವನಿಟ್ಟ ಮಹರ್ಷಿ ! ಈ ಮಹಾ […]

ಕನ್ನಡ ಫೊಕ್ಸ್ ನೆರೆ-ಹೊರೆ

ಮೈಸೂರು ರಾಜ್ಯ – ಮದರಾಸಿ ಪ್ರೆಸಿಡೆನ್ಸಿ – ಕರ್ನಾಟಕ / ಬದಲಾದ ಹೆಸರು / ಬದಲಾಗ ಜನ

ಇಂದು ನಾವು ಕನ್ನಡಿಗರನ್ನು ಧುರ್ಬಿ ಹಾಕಿ ಹುಡುಕಬೇಕಾದ ಸ್ಥಿತಿಗೆ ತಲುಪಿದ್ದೇವೆ. ಅದಕ್ಕೆ ಕಾರಣ ನಾವೇ ಒರತೂ ಬೇರಾರು ಅಲ್ಲ. ಹಂಚುಹೋಗುತ್ತಿದ್ದ ಕನ್ನಡಿಗರ ಏಕೀಕರಣ ಆಗ ಅಗತ್ಯವಿತ್ತು.! ಕನ್ನಡ ಭಾಷೆ ಸಾಹಿತ್ಯ ಮುಲೆಗೂಂಪು ಒಂದೆಡೆಯಾದರೆ, ಕನ್ನಡ ಶಿಕ್ಷಣ ಜಾಗೃತಿ ಅವಶ್ಯಕತೆ ಇನ್ನೋಂದೆಡೆ. ಕನ್ನಡ ಭಾಷಿಕರ ಒಂದಾಗಿಸುವ ಪ್ರಯತ್ನ ಫಲವೇ “ಕರ್ಣಾಟಕ ವಿದ್ಯಾವರ್ಧಕ ಸಂಘ“ದ ಸ್ಥಾಪನೆ. ಕರ್ಣಾಟಕ ವಿದ್ಯಾವರ್ಧಕ ಸಂಘವು ರಾ.ಹ.ದೇಶಪಾಂಡೆ ಅವರ ಕಲ್ಪನೆಯ ಕೂಸು. ಅವರು ಆ ಭಾಗದಲ್ಲಿ ಎಂ.ಎ., ಪಡೆದ ಮೊದಲ ವ್ಯಕ್ತಿ. ಕರ್ನಾಟಕ ಏಕೀಕರಣದ ಇತಿಹಾಸ […]

ಕನ್ನಡ ಫೊಕ್ಸ್ ಮನರಂಜನೆ

ರಣಧೀರ ಕಂಠೀರವ – “ಯುವ” ರಣಧೀರ ಕಂಠೀರವ / ಮತ್ತೋಮ್ಮೆ ನಿಜ ಕನ್ನಡ ಪದಗಳು / ಇದು ತಾತನ ಟ್ರಿಕ್ಸ್ / ಮೊಮ್ಮಗನ ಶ್ರಮ

ಅಣ್ಣಾವ್ರಾ ಸಿನಿಮಾ ಜೀವನ ಶುರುವಾಗಿದ್ದು ಮದುವೆಯ ನಂತರ ಮತ್ತು ಸಿನಮಾಗೆ ಬರುವ ಮುಂಚೆ “ಮುತ್ತುರಾಜ” ಎಂಬುದು ಹೆಸರು. ಅದಾಗಲೇ ರಂಗಭೂಮಿಯ ಅಗಾಧ ಅನುಭವ ಮತ್ತು ಅಪ್ಪಾಜಿಯವರ ತಂದೆ, ತಾತ ರಂಗಕಲೆಯಲ್ಲಿ ನಿಪುಣರು. ನಂತರ ಅವರು ನಟಿಸಿದ “ಬೇಡರ ಕಣ್ಣಪ್ಪ” ಐತಿಹಾಸಿಕ-ಪೌರಾಣಿಕ-ಭಕ್ತಿಪ್ರದಾನ ಚಿತ್ರ ಮತ್ತು ಮೊದಲ ಚಿತ್ರದಲ್ಲೇ ರಾಷ್ಟ್ರ ಪ್ರಶಸ್ತಿ. ಇದು ಹಳೆಯ ಕಥೆ ! ಇದನ್ನೇ ಹೋಲುವ ಇನ್ನೋಂದು ಕಥೆ ಇವರಿಗೂ ಮದುವೆಯಾಗಿದೆ, ಮುಂಚಿನ ಹೆಸರು “ಗುರು”, ಇವರ ತಂದೆ ತಾತ ಕೂಡ ಅದ್ಭುತ ಕಲಾವಿದರು. ಮತ್ತು […]