ಕನ್ನಡ ಫೊಕ್ಸ್ ಜನಪದ

ಒಂದು ಉಪ್ಪಿಟ್ಟಿನ ಕಥೆ… — ಥಿಂಕ್ ರೈಟ್

ರಾಜೀವನ ಹೆಂಡತಿ ಉಮಾ  ಒಂದು ದಿನದ ಮಟ್ಟಿಗೆ ಒಬ್ಬಳೇ ಯಾರದೋ ನೆಂಟರ ಮದುವೆಗೆ ಊರಿಗೆ ಹೋಗಿದ್ದಳು. ಬೆಳೆಗ್ಗೆ  ಊರಿಗೆ ಹೋಗುವ ಮುಂಚೆ  ರಾಜೀವನಿಗೆ ತಿಂಡಿ ಮತ್ತು ಮದ್ಯಾಹ್ನಕ್ಕೆ ಊಟದ ಡಬ್ಬಿ  ಕೂಡ ತಯಾರು ಮಾಡಿಟ್ಟು ಹೋಗಿದ್ದಳು.  ಹೇಗಿದ್ದರೂ ಸಂಜೆ ಮನೆಗೆ ವಾಪಸು ಬರುತ್ತೀನಿ,  ಬಂದ ಮೇಲೆ ಅನ್ನ ಒಂದು ಮಾಡಿದರಾಯಿತು,  ಮಾಡಿದ ಸಾಂಬಾರು ಹೇಗೂ ಇರತ್ತಲ್ಲ,  ಅಂತ ಅವಳ ಯೋಜನೆಯಾಗಿತ್ತು.  ರಾಜೀವ ಅವತ್ತಿನ ಕೆಲಸ ಮುಗಿಸಿ, ಸಂಜೆ ಮನೆಗೆ ಬಂದು ಕೈ ಕಾಲು ತೊಳೆದು ಟಿವಿ ನೋಡುತ್ತಾ ಕುಳಿತ.  ರಾಜೀವ  ಮದ್ಯಾಹ್ನ  ಬೇಗ ಊಟ ಮಾಡಿದ್ದರಿಂದ  ತಿಂದಿದ್ದೆಲ್ಲ  ಕರಗಿ  ಹಸಿವಾಗಿ ಹೊಟ್ಟೆ ಚುರುಗುಡುತ್ತಿತ್ತು. ತಿಂಡಿ ಏನಾದರೂ […] […]

ಕನ್ನಡ ಫೊಕ್ಸ್ ಜನಪದ

ದೇವರನ್ನು ಯಾರು ಅರ್ಥಮಾಡಿಕೊಳ್ಳಬಹುದು? — Gita Sangha – Kannada

ದೊಡ್ಡ ದೊಡ್ಡ ವಿದ್ವಾಂಸರೂ ಸಹ ಕೃಷ್ಣನನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ, ಆದರೂ ಅವರು ಭಗವದ್ಗೀತೆಯ ಬಗ್ಗೆ ಪ್ರತಿಕ್ರಿಯಿಸಲು ಧೈರ್ಯ ಮಾಡುತ್ತಾರೆ. ಭಗವದ್ಗೀತೆಯನ್ನು ಓದುವುದು ಎಂದರೆ ಕೃಷ್ಣನನ್ನು ಅರ್ಥಮಾಡಿಕೊಳ್ಳುವುದು, ಆದರೆ ಕೃಷ್ಣನನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುವಾಗ ಅನೇಕ ವಿದ್ವಾಂಸರು ತಪ್ಪುಗಳನ್ನು ಮಾಡುವುದನ್ನು ನಾವು ನೋಡುತ್ತೇವೆ. ಕಥಾ ಉಪನಿಷತ್ತಿನಲ್ಲಿ (1.2.23) ಇದನ್ನು ಹೇಳಲಾಗಿದೆ : ನಾಯಂ ಆತ್ಮಾ ಪ್ರವಚನೇನ ಲಭ್ಯೋ ನ ಮೇಧಯಾ ನ ಬಹುನಾ ಶ್ರುತೇನ ಯಂ ಏವೈಷ ವೃಣುತೇ ತೇನ ಲಭ್ಯಸ್ ತಸ್ಯೈಶಾ ಆತ್ಮಾ ವಿವೃಣುತೇ ತನೂಮ್ ಸ್ವಾಮ್ ಇದನ್ನೂ […] […]

ಕನ್ನಡ ಫೊಕ್ಸ್ ಜನಪದ

ದುರ್ಗಾ ದೇವಿಯನ್ನು ಪೂಜಿಸುವುದು — Gita Sangha – Kannada

ದುರ್ಗಾ ದೇವಿಯು ಭೌತಿಕ ಅಂಶಗಳಿಂದ ಮಾಡಲ್ಪಟ್ಟಿರುವ ಈ ಐಹಿಕ ಪ್ರಪಂಚದ ಅಧೀಕ್ಷಕ ದೇವತೆ. ದೇವತೆಗಳು ಪ್ರಾಪಂಚಿಕ ಚಟುವಟಿಕೆಗಳ ವಿಭಾಗಗಳನ್ನು ನಿರ್ವಹಿಸುವಲ್ಲಿ ತೊಡಗಿರುವ ವಿಭಿನ್ನ ನಿರ್ದೇಶಕರು, ಮತ್ತು ಅವರು ಒಂದೇ ಭೌತಿಕ ಶಕ್ತಿಯ ಪ್ರಭಾವದಲ್ಲಿದ್ದಾರೆ. ಆದರೆ ಕೃಷ್ಣನ ಆಂತರಿಕ ಶಕ್ತಿಗಳಿಗೆ, ಈ ಐಹಿಕ ಸೃಷ್ಟಿಯ ರಚನೆಗೆ ಯಾವ ಸಂಬಂಧವಿಲ್ಲ. ಆಧ್ಯಾತ್ಮಿಕ ಜಗತ್ತು ಮತ್ತು ಎಲ್ಲಾ ಆಧ್ಯಾತ್ಮಿಕ ಚಟುವಟಿಕೆಗಳು ಆಂತರಿಕ, ಆಧ್ಯಾತ್ಮಿಕ ಶಕ್ತಿಯ ನಿರ್ದೇಶನದಲ್ಲಿವೆ, ಮತ್ತು ಅಂತಹ ಚಟುವಟಿಕೆಗಳನ್ನು ಆಧ್ಯಾತ್ಮಿಕ ಶಕ್ತಿಯಾದ ಯೋಗಮಾಯೆ ನಿರ್ವಹಿಸುತ್ತಾರೆ. ಯೋಗಮಾಯೆ ದೇವೋತ್ತಮ ಪರಮ ಪುರುಷನ […] […]

ಕನ್ನಡ ಫೊಕ್ಸ್ ಜನಪದ

ಕವಿ, ಕವಿತೆ ಮತ್ತು ಭಾವಗೀತೆ – ಡಾ. ಜಿ. ಎಸ್. ಶಿವಪ್ರಸಾದ್ — ಅನಿವಾಸಿ – ಯು.ಕೆ ಕನ್ನಡಿಗರ  ತಂಗುದಾಣ

“ಕವಿದ ಪರದೆಯನ್ನು ತಳ್ಳಿ, ಅದು ಮುಚ್ಚಿಟ್ಟ ಜಗತ್ತಿನ ಸೌಂದರ್ಯವನ್ನು ಹೊರತಂದು, ಪರಿಚಿತವಾದದ್ದರಲ್ಲೇ ಹೊಸತನ್ನು ತೋರುವ ಶಕ್ತಿ ಕವಿತೆ / ಕಾವ್ಯಕ್ಕಿದೆ.” – ಪರ್ಸಿ ಶೆಲ್ಲಿ. ಅಂತಹ ಶಕ್ತಿಯುಳ್ಳ ಕವಿತೆಯ, ಬರೆಯುವ ಕವಿಯ ಮನೋಭಾವದ ಬಗ್ಗೆ ಈ ಕೆಳಗಿನ ಸುಂದರ ಲೇಖನದಲ್ಲಿ ವಿವರಿಸಿದ್ದಾರೆ, ನಮ್ಮ ಡಾ ಜಿ ಎಸ್ ಶಿವಪ್ರಸಾದ್. ಈ ಲೇಖನ ಹೋದವಾರ ಪ್ರಕಟವಾದ ಕಾವ್ಯ ಭಾವ – ಸಂಗೀತ ಸೌರಭ ಕಾರ್ಯಕ್ರಮದ ಹಿನ್ನೆಲೆಯಲ್ಲೇ ಮೂಡಿಬಂದಿದೆ. ಎಂದಿನಂತೆ ಓದಿ ಆನಂದಿಸಿ, ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಿ. – ಎಲ್ಲೆನ್ […]

ಕನ್ನಡ ಫೊಕ್ಸ್ ಜನಪದ

ಕನ್ನಡ ಜಾನಪದ

ಇವು ನೂರಾರು ವರ್ಷಗಳಿಂದ ಸಾವಿರಾರು ಜನಗಳ ಬಾಯಿಂದ ಹರಿದು ಬಂದ ನುಡಿಗಳು,ನಮ್ಮ ಹಳ್ಳಿಗಳಲ್ಲಿ ಕಲೋಪಾಸಕತ್ವವನ್ನು,ಸೃಜನಶೀಲತೆಯನ್ನು, ಮತ್ತು ಮಾಧುರ್ಯವನ್ನು ಹಳ್ಳಿಗರಿಗೆ ತಿಳಿಯದಂತೆ ಅವರ ಜೀವನ ವಿಧಾನವನ್ನಾಗಿ ಪರಿವರ್ತಿಸಿದ ಸಂಸ್ಕೃತಿಯೊಂದರ ಹೆಜ್ಜೆಗುರುತುಗಳು. ಪ್ರತಿಯೊಂದು ಸಾಮಾಜವೂ ತನ್ನ ಪುರಾತನರ ಸಾರವನ್ನು ಹೀರಿ ತನ್ನ ಸದ್ಯದ ಬದುಕಿಗೊಂದು ಅರ್ಥವನ್ನೂ,ತನ್ನ ಸದ್ಯದ ಸಮಸ್ಯೆಗಳಿಗೊಂದು ಪರಿಹಾರವನ್ನೂ,ತನ್ನ ಭಕ್ತಿಗೊಂದು ರೂಪವನ್ನೂ -ಕಲೆ,ತಂತ್ರಜ್ಞಾನ ಇತ್ಯಾದಿಗಳ ಬೆಳವಣಿಗೆಯನ್ನೂ ಸಾಮುದಾಯಿಕವಾಗಿ ನಿರ್ವಹಿಸುತ್ತದೆ. ಜಾನಪದ ? ಪ್ರಾಯಶಃ ಸಹಸ್ರಾರು ವರ್ಷದ ಹಿಂದೆ ಜಗತ್ತಿನಲ್ಲೆಲ್ಲ ಇದ್ದುದ್ದು ಜಾನಪದವೊಂದೇ, ಮಾನವನು ತಾನು ಮಾಡುವ ಕೆಲಸಗಳಲ್ಲೆಲ್ಲಾ ತನ್ಮಯತೆಯನ್ನು […]

ಕನ್ನಡ ಫೊಕ್ಸ್ ಜನಪದ

ನಮನ

ಕನ್ನಡವೆಂಬುದು ಮಾತಲ್ಲ.. ಬರೀ ಸಾಹಿತ್ಯವಲ್ಲ… ಪದಗುಚ್ಚವಲ್ಲ.. ಅಡಂಬರವೂ ಅಲ್ಲ.. ಅದೊಂದು ಜೀವ ದನಿ ಈ ಮೂಲಕ ತಮ್ಮಲ್ಲಿ ವಿನಂತಿಸುಕೊಳ್ಳುವುದೆಂದರೆ, ನಮ್ಮ ಯಾವುದೆ ಚಿತ್ರ,ತುಣುಕು,ಅಂಕಣ ಇದು ಯಾರ ಅಭಿಪ್ರಾಯ,ಅಭಿಮಾನ,ಆಕಾಂಕ್ಷೆಯನ್ನು ಘಾಸಿಗೊಳಿಸುವ ಪ್ರಯತ್ನವಲ್ಲ. ಭಕ್ತರು ದೇವರನ್ನು ಪ್ರದಕ್ಷಿಣೆ ಹಾಕುವಂತೆ ನಾವು ನಮ್ಮ ಪೂರ್ವ ಸಾಹಿತ್ಯ-ಜಾನಪದಗಳ ಮೆಲಕು ನಿಮ್ಮ ಮುಂದೆ ತರುವ ಪ್ರಯತ್ನ ಮಾಡಿದ್ದೇವೆ. ಆಂಗ್ಲ ಬಳಕೆ ಇದ್ದರೂ ಅದು ತೊದಲು ಕನ್ನಡ ಬಾರದ ಹಾಲಲ್ಲಿನ ಭಾಷಾರಸಿಕರಿಗೆ ತಿಳಿಸಲು ಅನುವು ಮಾಡಿಕೊಡಲಾಗಿದೆ..

ಕನ್ನಡ ಫೊಕ್ಸ್ ಜನಪದ

ಕಂಸಾಳೆ

ಆನುಮಲೆ ಜೇನುಮಲೆ ಗುಂಜುಮಲೆ ಗುಲಗಂಜಿಮಲೆ ಎಪ್ಪತ್ತೇಳುಮಲೆಯಲ್ಲಿ ನಲಿದು ನಾಟ್ಯವಾಡುವಂತ ಮುದ್ದು ಮಾದಯ್ಯನ ಪಾದಕ್ಕೆ ಒಂದು ಸಾರಿ ಉಘೇ ಎನ್ನಿ… ಉಘೇ….. ಊಘೇ ಕಂಸಾಳೆಯ ಕಲಾಪ್ರಕಾರಗಳಲ್ಲಿ `ಬೀಸುಕಂಸಾಳೆ’ಯು ವಿಶಿಷ್ಟ ಶೈಲಿಯದು. ಚಮತ್ಕಾರ, ಶ್ರಮ ಎರಡೂ ಒಟ್ಟಿಗೆ ಸೇರಿ ಅಭಿವ್ಯಕ್ತವಾಗುವ ಈ ಪ್ರದರ್ಶನಕ್ಕೆ ನಾಲ್ಕು ಜನ ಬೇಕು, ಒಬ್ಬಾತ ಮಧ್ಯೆ ಇದ್ದು ತಾಳಕ್ಕೆ ತಕ್ಕಂತೆ ತಲೆಯ ಮೇಲೆ, ಬೆನ್ನ ಹಿಂದೆ, ಕಾಲು ಕೆಳಗೆ, ಕುಳಿತು, ನಿಂತು, ಬಾಗಿ ಬಳುಕಿ, ಉರುಳಾಡಿ, ಸುತ್ತ ನಿಂತ ಮೂವರಿಗೆ ತಾಳಗಳನ್ನು ಕೊಡುತ್ತ, ನಿರ್ದಿಷ್ಟ ಲಯದಲ್ಲಿ […]

ಕನ್ನಡ ಫೊಕ್ಸ್ ಜನಪದ

ಉಪ್ಪಿಟ್ಟಿನ ಕಥೆ – ಮುಗಿ ಯದ ಅಧ್ಯಾಯ

ಮೊದಲೇ ಬರುವುದು ತಡ ಆಗಿತ್ತು ಅದರಲ್ಲೂ ಮೊನ್ನೆಯ ಉಪ್ಪಿಟ್ಟು ತಿಂದು ಬೊರಲಾಗಿ ಮಲಗಿದ್ದು ನೋಡಿ ಗಾಬರಿ ಮತ್ತು ತಮಾಷೆಯಿಂದ ರಾಜೀವನನ್ನೂ ಎಬ್ಬಿಸಲು ಉಮಾ ಮುಂದಾದಳು. ಬಿಸಿಯುಟ ಮಾಡಿ ಮಲಗುತ್ತಿದ್ಥ ರಾಜೀವ ಇಂದು ತುಂಬಾ ಮುಲುಗುತ್ತಾ ನರಳಾಡುತ್ತಿದ್ದನ್ನು ಕಂಡು ಉಮಾಗೆ ಉಪ್ಪಿಟ್ಟಿನ ಕಥೆ ತಿಳಿಯಿತು ಅದಲ್ಲದೆ ಅವನ ಸ್ಥಿತಿ ಬೇಸರ ಮೂಡಿಸಿತು. ಹಸಿವು ಮನುಷ್ಯನಿಗೆ ಏನೆಲ್ಲಾ ಪರದಾಟ ತಂದೋಡ್ಡುತ್ತದೆ. ಪಾಪ ಹಸಿವಿಗೆ ರಾಜೀವ ಹೋಸಬನೋ .. ರಾಜೀವನಿಗೆ ಹಸಿವು ಹೋಸತೋ ಆದರೆ ಪರಿಸ್ಥಿತಿ ಎಲ್ಲರಿಗೂ ಪಾಠ ಕಲಿಸುತ್ತದೆ. ಪ್ರಪಂಚದಲ್ಲಿ […]

ಕನ್ನಡ ಫೊಕ್ಸ್ ಜನಪದ

ಮಹಾ ಭಾರತ – ಟೀವಿಯಲ್ಲಿ ನೋಡೊ ಕಥೆಗಳೆಲ್ಲ ನಿಜವಲ್ಲ – ಬಾಗ 1

ಮೊದಲಿಗೆ ಯಾರು ಆ ಮಹಾ ಗ್ರಂಥ ರಚಿಸಿದ್ದು ? ವೇದ ವ್ಯಾಸರೊ .. ಗಣಪತಿಯವರೋ .. ಸ್ಥಳ , ವ್ಯಕ್ತಿ , ಪರಿಚಯ ಎಳೆಯಾಗಿ ಬಿಚ್ಚಿಡುವ ಲೇಖಕರು ಯಾರೇ ಆದರೂ ಅವರು ಸೋಲ್ಪ ಸ್ಪೂರ್ತಿ ಗಾದರೂ ಸನ್ನಿವೇಶ ಗಳಾದರೂ ನಡೆದಿರಬೇಕು. ಯುಧಿಷ್ಟಿರ – ಮಹಾ ಆಡಳಿತಗಾರ ಭೀಮ – ಸಾವಿರ ಆನೆಯ ಬಲಅರ್ಜುನ – ಧನಂಜಯನಕುಲ – ಸಹಸ್ರ ಸೇನಾ ಸಮಾನತಸಹದೇವ – ಸಕಲ ಶಾಸ್ತ್ರ ಕಾಲ ಜ್ಞಾನಿ ಇನ್ನು ಬೀಷ್ಮ,ದ್ರೋಣ,ವಿದುರ.ಕರ್ಣರ ಬಗ್ಗೆ ತಿಳಿಯದವರಿಲ್ಲ ! ಕಥೆಯಾಗಲಿ, […]

ಕನ್ನಡ ಫೊಕ್ಸ್ ಜನಪದ

ಮಹಾ ಜನಪದಗಳು — ಮಹಾ ಭಾರತ – ಟೀವಿಯಲ್ಲಿ ನೋಡೊ ಕಥೆಗಳೆಲ್ಲ ನಿಜವಲ್ಲ – ಬಾಗ 2

ಇಂದು ಚಿದ್ರ ಚಿದ್ರವಾಗುತ್ತಿರುವ ಭಾರತೀಯ ನಗರ,ಹಳ್ಳಿ, ಕೇರಿಗಳನ್ನು ಒಂದಾಗಿ ಕರೆದದ್ದು ನಮ್ಮ ಜಾನಪದ ಮತ್ತು ಅದ ಮೂಲ ಹಲವು. ಮಹಾಭಾರತದ ಮೂಲ ತುಂಬಾ ಹಳೆಯದು, ಭಾರತ ಖಂಡ ಅದಕ್ಕಿಂತ ಹಳೆದು ಮತ್ತು ಅದನ್ನು ನಮ್ಮ ಜನಪದ ಕಂಡ ರೀತಿಯೇ ಬೇರೆ ! ಬೇಸರವೆಂದರೆ ನಮ್ಮ ಇತಿಹಾಸ ಅದರ ಬಗ್ಗೆ ಆಸಕ್ತಿ ತೋರಿದ್ದು ತುಂಬಾ ಕಡಿಮೆ. ಪ್ರಾಚೀನ ಭಾರತೀಯರ ಉಪ-ಖಂಡದ ವಾಯವ್ಯ ಪ್ರದೇಶವು ಹಲವಾರು ಜನಪದಗಳಾಗಿ ವಿಂಗಡಿಸಲ್ಪಟ್ಟಿತ್ತು, ಪ್ರತಿ ಜನಪದವೂ ಮತ್ತೊಂದರಿಂದ ಗಡಿಯಿಂದ ಬೇರ್ಪಡಿಸಲ್ಪಟ್ಟಿತ್ತು. ಮಹಾ ಜನಪದಗಳು ಭಾರತೀಯ ರಾಜ್ಯಗಳು […]