ಇತಿಹಾಸ

KannadaKing Mayuraa /ಕದಂಬರು/ಸಾರ್ವಭೌಮರು

ನನ್ನೂರ ರಾಜರು ಭಾಗ 2 ಕದಂಬರು (ಕ್ರಿ.ಶ. 345–525) ಭಾರತದ ಕರ್ನಾಟಕದ ಪ್ರಾಚೀನ ರಾಜಮನೆತನದವರಾಗಿದ್ದು, ಇಂದಿನ ಉತ್ತರ ಕನ್ನಡ ಜಿಲ್ಲೆಯ ಉತ್ತರ ಕರ್ನಾಟಕ ಮತ್ತು ಕೊಂಕಣವನ್ನು ಬನವಾಸಿಯಿಂದ ಆಳಿದರು.                   ಈ ರಾಜ್ಯವನ್ನು ಮಯೂರಶರ್ಮ ಅವರು ಕ್ರಿ.ಪೂ. 345, ಮತ್ತು ನಂತರದ ಸಮಯದಲ್ಲಿ ಸಾಮ್ರಾಜ್ಯಶಾಹಿ ಪ್ರಮಾಣದಲ್ಲಿ ಬೆಳೆಯುವ ಸಾಮರ್ಥ್ಯವನ್ನು ತೋರಿಸಿದೆ. ಕನ್ನಡದ ಕಟ್ಟಾಳುಗಳು/Karnataka Kings; ನನ್ನೂರ ರಾಜರು ಭಾಗ 1 ಅವರ ಸಾಮ್ರಾಜ್ಯಶಾಹಿ ಮಹತ್ವಾಕಾಂಕ್ಷೆಗಳ ಸೂಚನೆಯನ್ನು […]

ಆಟ - ಪಾಠ

ದೀಪಾವಳಿ ಬಂದಾಗಲೆಲ್ಲ ನೆನಪಾಗುತ್ತಾಳೆ – ಮಾತೆ ಆಡದೆ ಹೋದ ಚೆಲುವೆ/ ಅರುಣನ ಮೊದಲ ಬೇಟಿ

ಅರುಣ ಎಂಟನೇ ತರಗತಿ “ಬಿ” ಸೆಕ್ಷನ್ ತುಂಬಾ ತರಲೆ,ತುಂಟ,ಮಾತಿನಲಿ ಬಂಟ. ಸ್ವಲ್ಪ ನಾಚಿಕೆ ಆದರೂ ಟೀಚರ್ ಗಳಿಗೆ ಇವನೋಬ್ಬ ಪೀಡೆ. ಆದರೂ ಎಲ್ಲರಿಗೂ ಇಷ್ಟ ಆಗೊ ಹುಡುಗ. ಏಕೆಂದರೆ ಒದಿನಲ್ಲಿ ಮುಂದೆ ಇರೋದರ ಜೋತೆಗೆ ಎಲ್ಲರಮುಖದಲ್ಲೂ ನಗು ತರಿಸುವ ಮಹಾ ಮಹಿಮ. ಹೋಳಿ ಹಬ್ಬಕ್ಕೆ ಬಣ್ಣ ಎರಚುವುದು, ಯಾಗಾದಿಲ್ಲಿ ಹೋಳಿಗೆ ಕದಿಯುವುದು, ದೀಪಾವಳಿಯಲ್ಲಿ ಪಠಾಕಿ ಹೋಡೆಯುವುದು ಮತ್ತು ಕ್ರಿಸ್ ಮಸ್ ಗೆ ಗಿಫ್ಟ್ ಬದಲಾಸುವುದು ಈ ಅರುಣನಿಗೆ ವಾಡಿಕೆಯ ಕೆಲಸ. ಅದೆಷ್ಟು ಬಾರಿ ಬುದ್ದಿ ಹೇಳಿದರೂ ಮತ್ತೆ […]

ಕನ್ನಡ ಫೊಕ್ಸ್

ರವಿ ಬೆಳಗೆರೆ- ಸಹೋದ್ಯೋಗಿಯನ್ನು ಕೊಲ್ಲಲು ಸಂಚು ರೂಪಿಸಿದ ಆರೋಪ ?!- ಪತ್ತೆದಾರಿ ಮಾಡಿದವರ “ಕ್ರೈಂ ಡೈರಿ”

ಕನ್ನಡ ಟ್ಯಾಬ್ಲಾಯ್ಡ್ ಪತ್ರಿಕೋದ್ಯಮವನ್ನು ಪುನರ್ ವ್ಯಾಖ್ಯಾನಿಸಿದ 62 ವರ್ಷದ ‘ಹೈ ಬೆಂಗಳೂರು’ ಪ್ರಧಾನ ಸಂಪಾದಕಬರಹಗಾರ ರವಿ ಬೆಳಗೆರೆ ಅವರು ಶುಕ್ರವಾರ ಮುಂಜಾನೆ ಹೃದಯಾಘಾತದಿಂದ ಬೆಂಗಳೂರಿನಲ್ಲಿ ನಿಧನರಾದರು. ನೋಡಲು ವಿಚಿತ್ರ, ಮಾತು ಇನ್ನೂ ವಿಚಿತ್ರ ನೋಡಲು ವಿಚಿತ್ರ, ಮಾತು ಇನ್ನೂ ವಿಚಿತ್ರ ಆದರೆ ಇವರ ಮನಸ್ಸನ್ನು ಅರ್ಥಮಾಡಿಕೊಂಡವರು ಬಹಳ ಕಡಿಮೆ ! ಅವರ ಈ ಅಗಲಿಕೆಗೆ ಸಂತಾಪ ಸೂಚಿಸುತ್ತಾ, ಅವರು ಏಕೆ ವಿಚಿತ್ರ ಎನ್ನಲು ಕೆಲವು ಕಾರಣ ನೀಡುತ್ತೇವೆ. ಇತಿಹಾಸದಲ್ಲಿ ಸ್ನಾತಕೋತ್ತರ ಪದವಿಯೊಂದಿಗೆ, ಬೆಳಗೆರೆ ತಮ್ಮ ಸ್ಥಳೀಯ ಸ್ಥಳವಾದ […]

ಜನಪದ

ಅಂಗಾಧಿಪತಿ ಕರ್ಣರಿಗೂ ಒಂದಾಣಿಕೆ / ಮಹಾಜನಪದಗಳು – ಮಹಾಭಾರತ – ಟೀವಿಯಲ್ಲಿ ಕಥೆಗಳೆಲ್ಲ ನಿಜವಲ್ಲ – ಬಾಗ 3

ನಾವು ಮಹಾಭಾರತದಲ್ಲಿ ಕೌರವ ಪಾಂಡವರೋಡನೆ ಕಣ್ಣೀರಾಗುವ ಕರ್ಣನ ಚಿತ್ರಣ ಕೂಡ ನೋಡುತ್ತೇವೆ. ಆತನ ಶೌರ್ಯ-ಶಕ್ತಿಗೆ ಸಾಕ್ಷಾತ್ ಶ್ರೀ ಕೃಷ್ಣನೇ ಆಕರ್ಷಿತನಾಗಿದ್ದನು. ಆದರೆ ಟೀವಿಯಲ್ಲಿ ನೋಡೊ ಕರ್ಣರ ಉಲ್ಲೇಕ ಜನಪದದಲ್ಲೂ ಇದೆ ಆದರೆ ಅದು ಬೇರೆಯ ಚಿತ್ರಣವನ್ನು ತೋರುತ್ತದೆ ! ಎಂಬುದು ವಿಚಿತ್ರ. ಅದರ ಪೂರ್ಣ ಕಥೆ ಇಲ್ಲಿದೆ ! ಅಂಗ – ಹದಿನಾರು ಮಹಾಜನಪದಗಳಲ್ಲಿ ಒಂದು ಅಂಗಾ ಪ್ರಾಚೀನ ಭಾರತೀಯ ಸಾಮ್ರಾಜ್ಯವಾಗಿದ್ದು ಅದು ಪೂರ್ವ ಭಾರತದ ಉಪಖಂಡದಲ್ಲಿ ಪ್ರವರ್ಧಮಾನಕ್ಕೆ ಬಂದಿತು ಮತ್ತು ಹದಿನಾರು ಮಹಾಜನಪದಗಳಲ್ಲಿ ಒಂದಾಗಿದೆ. ಇದು […]

ಆಟ - ಪಾಠ

ವಿಶ್ವ ಅಗ್ರ ವಿಜ್ಞಾನಿಗಳಲ್ಲಿಕರ್ನಾಟಕವು124 ಅನ್ನು ಹೊಂದಿದೆ- ರಾಮಯ್ಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಜೆಎಸ್ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ ಮತ್ತು ಪ್ರಾಕ್ಸಿಸ್ ಬಿಸಿನೆಸ್ ಶಾಲೆಯಿಂದ ತಲಾ ಒಬ್ಬ ವಿಜ್ಞಾನಿ ಸೇರಿದ್ದಾರೆ

ವಿಶ್ವಾದ್ಯಂತ ಉನ್ನತ ವಿಜ್ಞಾನಿಗಳ ಹೊಸ ಪಟ್ಟಿಯು ಭಾರತದಲ್ಲಿ 1,494 ವಿಜ್ಞಾನಿಗಳನ್ನು ಗುರುತಿಸಿದೆ, ಅದರಲ್ಲಿ 124 ಕರ್ನಾಟಕದಲ್ಲಿದ್ದಾರೆ, ಮುಖ್ಯವಾಗಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ನಲ್ಲಿದೆ. ಪ್ರತಿಷ್ಠಿತ ಪಟ್ಟಿಯನ್ನು ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದ ವಿಜ್ಞಾನಿಗಳ ತಂಡವು ಸಿದ್ಧಪಡಿಸಿ PLOS ಬಯಾಲಜಿ ಜರ್ನಲ್‌ನಲ್ಲಿ ಪ್ರಕಟಿಸಿತು. ಪೂರ್ಣ ಪಟ್ಟಿಯಲ್ಲಿ ವಿಶ್ವದಾದ್ಯಂತ ಒಂದು ಲಕ್ಷಕ್ಕೂ ಹೆಚ್ಚು ವಿಜ್ಞಾನಿಗಳು ಇದ್ದಾರೆ, ಅವರು ಎಷ್ಟು ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿದ್ದಾರೆ ಎಂಬುದರ ಆಧಾರದ ಮೇಲೆ ಸ್ಥಾನ ಪಡೆದಿದ್ದಾರೆ. ಕರ್ನಾಟಕದಲ್ಲಿ, ಪಟ್ಟಿಯಲ್ಲಿ 93 ವಿಜ್ಞಾನಿಗಳು ಐಐಎಸ್ಸಿ ಯಲ್ಲಿದ್ದಾರೆ ಅಥವಾ […]

ಜನಪದ

ಕರಡಿ ಕುಣಿತ – ಕೊರುಗುವ ಮನುಜನ ಮನೆ ಕಾಯುತ ಮಲುಗುವ ಜಾಂಬುವಂತ/ ಕಥೆ ಅರ್ಧಕ್ಕೆ ನಿಂತ ವ್ಯಥೆ !

ಹಾ ಈ ಹೆಸರು ಕೇಳಿದಾ ತಕ್ಷಣ ನಮಗೆ ಬೇಂದ್ರೆಯವರ ಕಬ್ಬಿಣ ಕೈಕಡಗ, ಕುಣಿಕೋಲು, ಕೂದಲು ಕಂಬಳಿ ಹೊದ್ದಾವಾ ಬಂದಾನ. ಗುಣುಗುಣು ಗುಟ್ಟುತ, ಕಡಗವ ಕುಟ್ಟುತ ಕರಡಿಯನಾಡಿಸುತ ನಿಂದಾನ. ಎಂಬ ಕರಡಿ ಕುಣಿತ ಪದ್ಯದ ಸಾಲು ನೆನಪಾಗೊದು ಸಹಜ ಆದರೆ ಇದು ಬೇರೆಯದ್ದೇ ಕಥೆ. ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಕರಡಿ ಸಾಕುವುದು ಹಾಗೂ ಪಳಗಿಸುವುದು ಶಿಕ್ಷಾರ್ಹ ಅಪರಾಧ.ಆದರೆ ಸುಮಾರು ವರ್ಷಗಳ ಹಿಂದೆ ಪಾರಂರಿ ಜನಪಂಗಡ ಇದನ್ನೆ ತಮ್ಮ ಕುಲ ಕಸುಬಾಗಿಸಿಕೊಂಡಿದ್ದರು. ! ಆಗ ಊರಿಂದ ಊರಿಗೆ ಅಲೆಯುತ್ತಾ, “ಬನ್ನಿ […]

ಮನರಂಜನೆ

ಕಿರಾತಕ ಶೂಟಿಂಗ್ ಮುಗಿದಿದೆ- ಕಿರಾತಕ ಸಿನಿಮಾದ ನಂತರ ಯಶ್ ಯಶಸ್ಸಿನ ಹಾದಿ ಸಾಕಷ್ಟು ಬದಲಾಗಿದೆ.

ಕೆಜಿಎಫ್ ಚಾಪ್ಟರ್ 1 ಶೂಟಿಂಗ್ ಮುಗಿಸಿದ್ದ ಯಶ್ ‘ಮೈ ನೇಮ್ ಈಸ್ ಕಿರಾತಕ’ ಎಂಬ ಹೊಸ ಪ್ರಾಜೆಕ್ಟ್ ಆರಂಭಿಸಿದರು. ಇದು ಕಿರಾತಕ ಸೀಕ್ವೆಲ್ ಎಂಬ ಕಾರಣಕ್ಕೆ ಭಾರಿ ಕುತೂಹಲ ಹುಟ್ಟುಕೊಂಡಿತು. ರಾಕಿಂಗ್ ಸ್ಟಾರ್ ಯಶ್ ನಟನೆಯಲ್ಲಿ ಮೂಡಿ ಬಂದಿದ್ದ ಕಿರಾತಕ ಸಿನಿಮಾ ದೊಡ್ಡ ಹಿಟ್ ಆಗಿತ್ತು.ಕಿರಾತಕ ಚಿತ್ರಕ್ಕೂ ಮೊದಲು ಕಿರಾತಕ ಸಿನಿಮಾದ ನಂತರ ಯಶ್ ಯಶಸ್ಸಿನ ಹಾದಿ ಸಾಕಷ್ಟು ಬದಲಾಗಿದೆ. ಈ ಚಿತ್ರಕ್ಕೆ ನಾಯಕ ರಾಕಿಂಗ್ ಸ್ಟಾರ್ ಯಶ್ ಅಲ್ಲ.! ಯಶ್ ನಟನೆಯ ಕಿರಾತಕ ಸಿನಿಮಾ ನಿರ್ದೇಶನ […]

ಕನ್ನಡ ಫೊಕ್ಸ್ ಸಾಮಾಜಿಕ ವ್ಯವಸ್ಥೆ

ನಾನೇಕೆ ಕಲಿಯಬೇಕು ಕನ್ನಡ ? – ಎಂದು ಕಣ್ಣುಬಿಸಿ ದಿಟ್ಟಿಸಿದ ! ಎಂಟು ವರ್ಷಗಳಿಂದ ಬೆಂಗಳೂರಿನಲ್ಲಿ ಬಾಡಿಗೆ ಮನೆಯಲ್ಲಿರುವ ಐಟಿ ಉದ್ಯೋಗಿ ! ಐಟಿ ಕನ್ನಡಿಗರ ವ್ಯಥೆ

ಇದು ಬೆಂಗಳೂರು, ಒಂದು ಕಾಲದಲ್ಲಿ ಈ ಜಾಗವನ್ನು ದೆಲ್ಲಿ, ಗೋವದಂತೆ ದೇಶದ ವಾಣಿಜ್ಯ ಕೇಂದ್ರವನ್ನಾಗಿಸಲು ಆಗ್ರಹಿಸಿ ಹೋರಾಟ ನಡೆದಿತ್ತು. ಹಾಗೇನಾದರು ಹಾಗಿದ್ದರೆ ಕಾಣೆಯಾಗಿರುವ ೧೬ ಭಾಷೆಗಳಂತೆ ಕನ್ನಡವು ಮರೆಯಾಗಿರುತ್ತಿತ್ತು. ಸಂಪ್ರದಾಯ, ಆಚರಣೆಗಳನ್ನು ಬಾವಚಿತ್ರಗಳಲ್ಲಿ ನೋಡಬೇಕಿತ್ತು. ಭಾಷೆ ಯಾವುದೇ ಕಾರಣಕ್ಕೂ ತೊಡುಕಲ್ಲ ಮತ್ತು ಸಾಮಾನ್ಯ ಸಂಗತಿಯೂ ಆಲ್ಲ ! ಎಲ್ಲಾ ಭಾಷೆಯನ್ನೂ ಕಲಿಯಿರಿ ಆದರೆ ಮಲತಾಯಿ ದೋರಣೆ ತೋರದೆ ಸ್ವಂತ ಭಾಷೆಯನ್ನು ಪ್ರೀತಿಸಿ. ಹೌದು ಇಂದು ಬೆಂಗಳೂರಿನಲ್ಲಿ ಕನ್ನಡ ಮಾತನಾಡಲು ಅನುಮತಿ ಪಡೆಯಬೇಕಿದೆ ಎಂಬ ವಿಷಯ ಈ ಘಟನೆಯ […]

ಆಟ - ಪಾಠ ಕನ್ನಡ ಫೊಕ್ಸ್

ಆಟ – ಹುಡುಗಾಟವಲ್ಲ / ಇಂದು ಬೆಂಗಳೂರು- ಹೈದ್ರಾಬಾದ್ ಐ. ಪಿ .ಎಲ್ ಪಂದ್ಯ / “ಕಪ್” ದೂರವಾಗುವುದ ಬೆಂಗಳೂರಿಗೆ !?

ಸತತ ಸೋಲಿನ ನಡುವೆಯೂ ನಾಕಂಕಿ ಪ್ರವೇಶಿಸಿದ ಆರ್ ಸಿಬಿ ತಂಡ ಈ ಪಂದ್ಯದಲ್ಲಾದರೂ ಸಿಡಿದೇಳುವುದೊ !? ಹೌದು ಸರಾಸರಿಯ ಉಪಯೋಗದಿಂದ ತಂಡ ಮುನ್ನಡಿಯುವುದು ಇನ್ನು ಸಾದ್ಯವಿಲ್ಲ. ಏಕೆಂದರೆ ಇದು ಮಾಡು ಇಲ್ಲವೆ ಮಡಿ ಪಂದ್ಯ ಇಲ್ಲಿ ಗೆದ್ದರೆ ಮುಂದೆ ದೆಲ್ಲಿಯಮೇಲೆ ಸೆಮೀ ಫೈನಲ್ ಆಡಬೇಕಾಗುತ್ತದೆ. ಸೋತರೆ ಮನೆಯಕಡೆ ಮುಖಮಾಡಬೇಕಾಗುತ್ತದೆ. ಇನ್ನು ಹೈದ್ರಾಬಾದ್ ವಿಷಯಕ್ಕೆ ಬಂದರೆ ಪ್ಲೇ ಆಫ್ ಗೂ ಬಾರದು ಎಂಬಂತಿದ್ದ ತಂಡ ಸತತ ಗೆಲುವಿನಿಂದ ಮುನ್ನಡೆ ಸಾದಿಸುತ್ತಾ ಬಂದಿದೆ ಅದರಲ್ಲೂ ಮುಂಬಯಿ ವಿರುದ್ದದ ಜಯ ಮತ್ತಷ್ಟು ಪುಷ್ಟಿ ನೀಡಿದೆ. […]

ಕನ್ನಡ ಫೊಕ್ಸ್ ಜನಪದ

ಒಂದು ಉಪ್ಪಿಟ್ಟಿನ ಕಥೆ – 2

ರಾಜೀವ ಟೀವಿ ನೋಡುತ್ತಾ ಹೆಂಡತಿ ನೆನಪು ಜಾಸ್ತಿಯಾಗಿ ಜೋತೆಗೆ ಹೋಟ್ಟೆ ಹಸಿವು ಜಾಸ್ತಿಯಾಗಿ ಊಟಕ್ಕೆ ಏನಾದರು ಇದೆಯೇ ಎಂದು ಅಡುಗೆ ಮನೆಗೆ ಹೋದ ಆದರೆ ಅಲ್ಲಿಂದ ಯಾವುದೋ ವಾಸನೆ ಬರುತಿತ್ತು. ಏನದೂ ಎಂದು ನೋಡಿದರೆ ಉಪ್ಪಿಟ್ಟು ಬೇವರಿತ್ತು ! ತುಂಬಾ ಹಸಿದಿದ್ದ ರಾಜೀವಾ ಯಾವುದಕ್ಕೂ ಗಮನ ಕೊಡಲಿಲ್ಲ ಕಾರಣ ಹೆಂಡತಿ ಬರುವುದು ಸಂಜೆ ಎಂದು ತಿಳಿದಿತ್ತು ಮತ್ತು ಹೋಸದಾಗಿ ಅಡುಗೆ ಮಾಡುವ ತಾಳ್ಮೆ ಅವನಿಗೆ ಇರಲಿಲ್ಲ. ಉಪ್ಪಿಟ್ಟು ಹೇಗಿದ್ದರೂ ಸಾಂಬಾರು ಇದ್ದಿದ್ದರಿಂದ ಯಾವುದೇ ಕಾರಣಕ್ಕೂ ಕಾಯದೆ ಎರೆಡು […]