HomeNewsCultureಮಹಾ ಜನಪದಗಳು — ಮಹಾ ಭಾರತ – ಟೀವಿಯಲ್ಲಿ ನೋಡೊ ಕಥೆಗಳೆಲ್ಲ ನಿಜವಲ್ಲ – ಬಾಗ...

ಮಹಾ ಜನಪದಗಳು — ಮಹಾ ಭಾರತ – ಟೀವಿಯಲ್ಲಿ ನೋಡೊ ಕಥೆಗಳೆಲ್ಲ ನಿಜವಲ್ಲ – ಬಾಗ 2

ಇಂದು ಚಿದ್ರ ಚಿದ್ರವಾಗುತ್ತಿರುವ ಭಾರತೀಯ ನಗರ,ಹಳ್ಳಿ, ಕೇರಿಗಳನ್ನು ಒಂದಾಗಿ ಕರೆದದ್ದು ನಮ್ಮ ಜಾನಪದ ಮತ್ತು ಅದ ಮೂಲ ಹಲವು.

ಮಹಾಭಾರತದ ಮೂಲ ತುಂಬಾ ಹಳೆಯದು, ಭಾರತ ಖಂಡ ಅದಕ್ಕಿಂತ ಹಳೆದು ಮತ್ತು ಅದನ್ನು ನಮ್ಮ ಜನಪದ ಕಂಡ ರೀತಿಯೇ ಬೇರೆ ! ಬೇಸರವೆಂದರೆ ನಮ್ಮ ಇತಿಹಾಸ ಅದರ ಬಗ್ಗೆ ಆಸಕ್ತಿ ತೋರಿದ್ದು ತುಂಬಾ ಕಡಿಮೆ.

ಪ್ರಾಚೀನ ಭಾರತೀಯರ ಉಪ-ಖಂಡದ ವಾಯವ್ಯ ಪ್ರದೇಶವು ಹಲವಾರು ಜನಪದಗಳಾಗಿ ವಿಂಗಡಿಸಲ್ಪಟ್ಟಿತ್ತು, ಪ್ರತಿ ಜನಪದವೂ ಮತ್ತೊಂದರಿಂದ ಗಡಿಯಿಂದ ಬೇರ್ಪಡಿಸಲ್ಪಟ್ಟಿತ್ತು.

ಮಹಾ ಜನಪದಗಳು ಭಾರತೀಯ ರಾಜ್ಯಗಳು ಅಥವಾ ದೇಶಗಳು ಎಂಬುದಾಗಿ ಕರೆಯಲ್ಪಡುತ್ತವೆ. ಅರೆ-ಅಲೆಮಾರಿ ಬುಡಕಟ್ಟು ಘಟಕಗಳ ಜೊತೆಗೆ ಪ್ರಾರಂಭವಾಯಿತು. ಜನರ ಮನಸ್ಸಿನಲ್ಲಿದ್ದ ಪ್ರಮುಖ ಕಲ್ಪನೆಯು ಮೂಲಭೂತವಾಗಿ ಭೂಗೋಳಕ್ಕಿಂತ ಹೆಚ್ಚಾಗಿ ಬುಡಕಟ್ಟನ್ನು ಅವಲಂಬಿಸಿತ್ತು, ಆ ಕಾರಣದಿಂದ ಯಾದಿಗಳು ಜನರ ಹೆಸರುಗಳನ್ನೇ ಒಳಗೊಂಡಿವೆ ಮತ್ತು ಅಲ್ಲಿ ದೇಶಗಳ ಉಲ್ಲೇಖವು ಕಂಡುಬರುವುದಿಲ್ಲ.

  1. ಅಂಗ
  2. ಕೊಸಲ
  3. ಕಾಂಬೋಜ
  4. ಮಗಧ
  5. ಮತ್ಸ್ಯ
  6. ವಜ್ಜಿ
  7. ಮಲ್ಲ
  8. ಚೇದಿ
  9. ವತ್ಸ
  10. ಕುರು
  11. ಪಾಂಚಾಲ
  12. ಮಚ್ಚ
  13. ಶೂರಸೇನ
  14. ಅಸ್ಸಾಕಾ
  15. ಆವಂತಿ
  16. ಗಾಂಧಾರ
ಜನಪದ
  1. ಅಂಗ – ಕಾಶಿ – ವಾರಾಣಸಿ

    ಅತ್ಯಂತ ಹಳೆಯ ಮತ್ತು ಇಂದಿಗೂ ಜನವಸತಿಯಿಂದ ಕೂಡಿದ ನಗರಗಳಲ್ಲಿ ಇದೂ ಒಂದು. 3500 ವರ್ಷಗಳ ಲಿಖಿತ ಇತಿಹಾಸವಿರುವ ಪಟ್ಟಣವಾಗಿದೆ. ಮೊದಲ ಬಾರಿಗೆ ರಾಮಾಯಣವನ್ನು ರಚಿಸಿದ ರಾಮಚರಿತಮಾನಸದ ಲೇಖಕ ಗೋಸ್ವಾಮಿ ತುಲಸೀದಾಸರು ಈ ನಗರದಲ್ಲಿ ವಾಸಿಸುತ್ತಿದ್ದರು.

ಬನಾರಸ ಘರಾಣಾ ಎಂಬ ವಿಶಿಷ್ಟ ಸಂಗೀತ ಪದ್ಧತಿಯನ್ನು ಹಿಂದೂಸ್ತಾನಿ ಸಂಗೀತಕ್ಕೆ ಈ ನಗರವು ಕೊಡುಗೆಯಾಗಿ ಕೊಟ್ಟಿದೆ. ಕಾಶಿಯು ತನ್ನ ವಿಶಿಷ್ಟ ಸಂಸ್ಕೃತಿಗಾಗಿ ಪ್ರಸಿದ್ಧವಾಗಿದೆ

ಇನ್ನಷ್ಟು ಮಾಹಿತಿಗಾಗಿ ತಪ್ಪದೆ ಶೇರೆ ಮಾಡಿ ಮತ್ತು ಹಿಂಬಾಲಿಸಿ…….

[email-subscribers-form id=”1″]

kannadafolks
kannadafolkshttps://kannadafolks.in/
ಜನಪದ ಜಾತಿ, ಮತ, ಧರ್ಮ ಮೀರಿದ್ದು. ಅದು ಮಾತು, ಹಾಡು ಮೂಲಕ ಒಬ್ಬರಿಂದ ಮತ್ತೊಬ್ಬರಿಗೆ ಪಸರಿಸಿದ ಸಂಸ್ಕೃತಿ. ನಾವಿಂದು ಆಕಾಶದಿಂದ, ಸಾಗರದ ತಳದವರೆಗೆ ಹೋಗಿ ಅನ್ವೇಷನೆ ಯಾಗಿದೆ.
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments