ಕನ್ನಡ ಫೊಕ್ಸ್ ನೆರೆ-ಹೊರೆ

ಮೈಸೂರು ರಾಜ್ಯ – ಮದರಾಸಿ ಪ್ರೆಸಿಡೆನ್ಸಿ – ಕರ್ನಾಟಕ / ಬದಲಾದ ಹೆಸರು / ಬದಲಾಗ ಜನ

ಇಂದು ನಾವು ಕನ್ನಡಿಗರನ್ನು ಧುರ್ಬಿ ಹಾಕಿ ಹುಡುಕಬೇಕಾದ ಸ್ಥಿತಿಗೆ ತಲುಪಿದ್ದೇವೆ. ಅದಕ್ಕೆ ಕಾರಣ ನಾವೇ ಒರತೂ ಬೇರಾರು ಅಲ್ಲ.

ಮದರಾಸ್ ಪ್ರೆಸಿಡೆನ್ಸಿ

ಹಂಚುಹೋಗುತ್ತಿದ್ದ ಕನ್ನಡಿಗರ ಏಕೀಕರಣ ಆಗ ಅಗತ್ಯವಿತ್ತು.!

ಕನ್ನಡ ಭಾಷೆ ಸಾಹಿತ್ಯ ಮುಲೆಗೂಂಪು ಒಂದೆಡೆಯಾದರೆ, ಕನ್ನಡ ಶಿಕ್ಷಣ ಜಾಗೃತಿ ಅವಶ್ಯಕತೆ ಇನ್ನೋಂದೆಡೆ. ಕನ್ನಡ ಭಾಷಿಕರ ಒಂದಾಗಿಸುವ ಪ್ರಯತ್ನ ಫಲವೇ “ಕರ್ಣಾಟಕ ವಿದ್ಯಾವರ್ಧಕ ಸಂಘ“ದ ಸ್ಥಾಪನೆ. ಕರ್ಣಾಟಕ ವಿದ್ಯಾವರ್ಧಕ ಸಂಘವು ರಾ.ಹ.ದೇಶಪಾಂಡೆ ಅವರ ಕಲ್ಪನೆಯ ಕೂಸು. ಅವರು ಆ ಭಾಗದಲ್ಲಿ ಎಂ.ಎ., ಪಡೆದ ಮೊದಲ ವ್ಯಕ್ತಿ.

ಕರ್ನಾಟಕ ಏಕೀಕರಣದ ಇತಿಹಾಸ ಬಲ್ಲವರಿಗೆ ಏಕೀಕರಣಕ್ಕೆ ನಡೆದ ಹೋರಾಟವು ಕಹಿ-ಸಿಹಿ ಘಟನೆಗಳ. ಒಡೆದುಕೊಳ್ಳುವ ಮತ್ತು ಕೂಡಿ ಕೊಳ್ಳುವ ಕನ್ನಡಿಗರ ಸ್ವಭಾವ ಇತಿಹಾಸಕ್ಕೆ ಹೊಸದಲ್ಲ

ಶ್ರೀ ವಿಜಯ, ತನ್ನ ‘ಕವಿರಾಜಮಾರ್ಗ’ ದಲ್ಲಿ ಕಾವೇರಿಯಿಂದಮಾಗೋದಾವರಿವರಮಿರ್ದ’ ನಾಡು ಕನ್ನಡ ನಾಡು ಎಂದು ವರ್ಣಿಸಿದ್ದಾನೆ. ಕಲ್ಯಾಣ ಚಾಳುಕ್ಯರ ಆಳ್ವಿಕೆಯ ಕಾಲಕ್ಕೆ ಈಗಿನ ಮಹಾರಾಷ್ಟ್ರದ ದಕ್ಷಿಣ ಭಾಗಗಳು ಮತ್ತು ಆಂಧ್ರದ ಪಶ್ಚಿಮ ಭಾಗಗಳು ಆಗಿನ ಕರ್ನಾಟಕದ ಅವಿಭಾಜ್ಯ ಭಾಗಗಳಾಗಿದ್ದವು.

ಆದರೆ ಇಂದು ಗಲ್ಲಿಗೊಬ್ಬ ಕನ್ನಡ ಮಾತನಾಡಿದರೆ ಹೆಚ್ಚು

ಹೌದು ನಾಡು-ನಗರ-ಹಳ್ಳಿ  ಭಾಷೆ- ಪಂಗಡ ಅವರ ವಯಕ್ತಿಕ ಆದರೆ ಈ ನೆಲ -ನೀರು ಅನುಭವಿಸವ ಜನ ಕನ್ನಡ್ ಗೊತ್ತಿಲ್ಲ ಎಂದರೆ ನಿಜವಾದ ಕನ್ನಡಿಗನಿಗೆ ಹೃದಯಾಘತ ಖಚಿತ.

ಕನ್ನಡಿಗರೇ ಕನ್ನಡ ಮಾತನಾಡಲು ಅಂಜಿಕೆ?

ಇಂದು ಬೂಟು ಮಾರುವವನಿಂದ – ಪುರಿ ಮಾರುವವನ ವರೆಗೂ ಅನ್ಯ ಭಾಷಿಕರೇ ಇರುವುದರಿಂದ ಅವರನ್ನು ಭಾಷೆ ಕಲಿಯುವ ಬಗ್ಗೆ ಆಸಕ್ತಿ ತೋರಿಸದೇ, ಅನ್ಯ ಭಾಷೆಗಳಲ್ಲಿ ನೈಪುಣ್ಯ ಮೆರೆದು ವ್ಯವಹಾರಿಕ ಜೀವನಕ್ಕೆ ಪ್ರಾಮುಖ್ಯತೆ ಕೊಡುತ್ತಿರುವುದು ಅಭ್ಯಾಸವಾಗುತ್ತಿದೆ.

ಸಾಂದರ್ಭಿಕ ಚಿತ್ರ

ಕನ್ನಡ ಕ್ಯಾರೇ ಎನ್ನದ ಸ್ಟಾರ್ ನಟರು !

ದೊಡ್ಡದಾಗಿ ಹಣಮಾಡುತ್ತಿರುವ ಚಿತ್ರ ನಟರು ದೇಶದ ಎಲ್ಲಾ ಕಡೆ ಹರಡುತ್ತಿರುವುದರಿಂದ ವ್ಯಾಪಾರ ಮನೋಭಾವವೋ,ಮಾರುಕಟ್ಟೆ ವ್ಯಾಮೊಹವೋ ಆದರೆ ಬಡವಾಗುತ್ತಿರುವುದು ಮಾತ್ರ ಇವರನ್ನು ಉತ್ತುಂಗಕ್ಕೇರಿಸಿದ ಕನ್ನಡ ಭಾಷೆ.

ಎಲ್ಲಾದರು ಇರು ಏನಾದರು ಮಾಡು ನಿನ್ನ ವ್ಯವಹಾರಕ್ಕೂ ಕನ್ನಡ ಮಾತಾಡು !

ಜೈ ಭುವನೇಶ್ವರಿ ತಾಯಿ


 • KannadaKing Mayuraa /ಕದಂಬರು/ಸಾರ್ವಭೌಮರು
  ನನ್ನೂರ ರಾಜರು ಭಾಗ 2 ಕದಂಬರು (ಕ್ರಿ.ಶ. 345–525) ಭಾರತದ ಕರ್ನಾಟಕದ ಪ್ರಾಚೀನ ರಾಜಮನೆತನದವರಾಗಿದ್ದು, ಇಂದಿನ ಉತ್ತರ ಕನ್ನಡ ಜಿಲ್ಲೆಯ ಉತ್ತರ ಕರ್ನಾಟಕ ಮತ್ತು ಕೊಂಕಣವನ್ನು ಬನವಾಸಿಯಿಂದ ಆಳಿದರು.                   ಈ ರಾಜ್ಯವನ್ನು ಮಯೂರಶರ್ಮ ಅವರು […]
 • ಕೆಜಿಎಫ್ 2 ನಾವು- ನೀವು ಅಂದುಕೊಂಡಂತೆ ಖಂಡಿತ ಇರುವುದಿಲ್ಲ !
  ಜನರು ಅಂದುಕೊಳ್ಳೊದು ಒಂದು ಪ್ರಾಶಾಂತ್ ನೀಲ್ ಮಾಡೊದೇ ಇನ್ನೋಂದು ! ತುಂಬಾ ಅಂದ್ರೆ ಸುಮಾರು ವರ್ಷಗಳಿಂದ ಕಾದ ಬಂಡೆ ಮೇಲೆ ನೀರು ಅಲ್ಲ ಜಲಪಾತ ಹರಿದ ಹಾಗೆ ಹಾಗಿದೆ ನಮ್ಮ ಯಶ್ ಮಾತು ಪ್ರಶಾಂತ್ ನೀಲ್ ಅವರು ಜೀವನ ಇವತ್ತು. ಏಕೆ ಈ ಪೀಠಿಕೆ ಅಂದ್ರೆ ಅದು […]
 • ಕನ್ನಡದ ಕಟ್ಟಾಳುಗಳು/Karnataka Kings – ನನ್ನೂರ ರಾಜರು ಭಾಗ 1
      ನನ್ನೂರ ರಾಜರು ಭಾಗ 1  ಕ್ರಿ.ಪೂ 4 ಮತ್ತು 3 ನೇ ಶತಮಾನದಲ್ಲಿ ಕರ್ನಾಟಕವು ನಂದ ಮತ್ತು ಮೌರ್ಯ ಸಾಮ್ರಾಜ್ಯದ ಭಾಗವಾಗಿತ್ತು. ಕ್ರಿ.ಪೂ .230 ರ ಸುಮಾರಿಗೆ ಚಿತ್ರದುರ್ಗದಲ್ಲಿನ ಬ್ರಹ್ಮಗಿರಿ ಶಾಸನಗಳು ಅಶೋಕ ಚಕ್ರವರ್ತಿ ಸೇರಿವೆ ಮತ್ತು ಹತ್ತಿರದ ಪ್ರದೇಶವನ್ನು ಇಸಿಲಾ ಎ0ದು ಹೇಳುತ್ತದೆ, […]
 • ಹಂಪಿ ಕಥೆಗಳು – ಅಧ್ಯಾಯ 2- ವಿಶ್ವದ ಎರಡನೇ ಅತಿದೊಡ್ಡ ಮಧ್ಯಕಾಲೀನ ಯುಗದ ನಗರವಾಗಿತ್ತು
  ಹಂಪಿ 14 ನೇ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ಹಂಪಿಯು ತುಂಗಭದ್ರಾ ನದಿಯ ಸಮೀಪ ಸಮೃದ್ಧ, ಶ್ರೀಮಂತ ಮತ್ತು ಭವ್ಯವಾದ ನಗರವಾಗಿತ್ತು, ಹಲವಾರು ದೇವಾಲಯಗಳು, ಹೊಲಗಳು ಮತ್ತು ವ್ಯಾಪಾರ ಮಾರುಕಟ್ಟೆಗಳಿವೆ. ಕ್ರಿ.ಶ 1500 ರ ಹೊತ್ತಿಗೆ, ಹಂಪಿ-ವಿಜಯನಗರವು, ಬೀಜಿಂಗ್ (ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ ರಾಜಧಾನಿ )  […]
 • ಹಂಪಿ ಕಥೆಗಳು – ಅಧ್ಯಾಯ 1 : ಸಾಂಪ್ರದಾಯಿಕವಾಗಿ ಪಂಪ-ಕ್ಷೇತ್ರ- ಹಂಪೆ -ಪಂಪಾಪತಿ / ಇತಿಹಾಸದ ಪುರಾಣ ಕಥೆ
  ಹಂಪಿ ವಿಜಯನಗರ ಸಾಮ್ರಾಜ್ಯಕ್ಕೆ ಮುಂಚೆಯೇ; ಅಶೋಕನ ಶಿಲಾಶಾಸನಕ್ಕೆ ಪುರಾವೆಗಳಿವೆ, ಮತ್ತು ಇದನ್ನು ರಾಮಾಯಣ ಮತ್ತು ಹಿಂದೂ ಧರ್ಮದ ಪುರಾಣಗಳಲ್ಲಿ ಪಂಪಾ ದೇವಿ ತೀರ್ಥ ಕ್ಷೇತ್ರ ಎಂದು ಉಲ್ಲೇಖಿಸಲಾಗಿದೆ. ಹಂಪಿ – ಸಾಂಪ್ರದಾಯಿಕವಾಗಿ ಪಂಪ-ಕ್ಷೇತ್ರ, ಕಿಷ್ಕಿಂಧ-ಕ್ಷೇತ್ರ ಅಥವಾ ಭಾಸ್ಕರ-ಕ್ಷೇತ್ರ ಎಂದು ಕರೆಯಲ್ಪಡುತ್ತದೆ-ಹಿಂದೂ ಧರ್ಮಶಾಸ್ತ್ರದಲ್ಲಿ ಪಾರ್ವತಿ ದೇವಿಯ ಮತ್ತೊಂದು ಹೆಸರಾದ […]

Leave a Reply

Your email address will not be published. Required fields are marked *