ಕನ್ನಡ ಫೊಕ್ಸ್ ಜನಪದ

ನಮನ

ಕನ್ನಡವೆಂಬುದು ಮಾತಲ್ಲ.. ಬರೀ ಸಾಹಿತ್ಯವಲ್ಲ… ಪದಗುಚ್ಚವಲ್ಲ.. ಅಡಂಬರವೂ ಅಲ್ಲ.. ಅದೊಂದು ಜೀವ ದನಿ

ಈ ಮೂಲಕ ತಮ್ಮಲ್ಲಿ ವಿನಂತಿಸುಕೊಳ್ಳುವುದೆಂದರೆ, ನಮ್ಮ ಯಾವುದೆ ಚಿತ್ರ,ತುಣುಕು,ಅಂಕಣ ಇದು ಯಾರ ಅಭಿಪ್ರಾಯ,ಅಭಿಮಾನ,ಆಕಾಂಕ್ಷೆಯನ್ನು ಘಾಸಿಗೊಳಿಸುವ ಪ್ರಯತ್ನವಲ್ಲ.

ಭಕ್ತರು ದೇವರನ್ನು ಪ್ರದಕ್ಷಿಣೆ ಹಾಕುವಂತೆ ನಾವು ನಮ್ಮ ಪೂರ್ವ ಸಾಹಿತ್ಯ-ಜಾನಪದಗಳ ಮೆಲಕು ನಿಮ್ಮ ಮುಂದೆ ತರುವ ಪ್ರಯತ್ನ ಮಾಡಿದ್ದೇವೆ.

ಆಂಗ್ಲ ಬಳಕೆ ಇದ್ದರೂ ಅದು ತೊದಲು ಕನ್ನಡ ಬಾರದ ಹಾಲಲ್ಲಿನ ಭಾಷಾರಸಿಕರಿಗೆ ತಿಳಿಸಲು ಅನುವು ಮಾಡಿಕೊಡಲಾಗಿದೆ..

Leave a Reply

Your email address will not be published. Required fields are marked *