ಮನರಂಜನೆ

ಕೆಜಿಎಫ್ 2 ನಾವು- ನೀವು ಅಂದುಕೊಂಡಂತೆ ಖಂಡಿತ ಇರುವುದಿಲ್ಲ !

ಜನರು ಅಂದುಕೊಳ್ಳೊದು ಒಂದು ಪ್ರಾಶಾಂತ್ ನೀಲ್ ಮಾಡೊದೇ ಇನ್ನೋಂದು !

ತುಂಬಾ ಅಂದ್ರೆ ಸುಮಾರು ವರ್ಷಗಳಿಂದ ಕಾದ ಬಂಡೆ ಮೇಲೆ ನೀರು ಅಲ್ಲ ಜಲಪಾತ ಹರಿದ ಹಾಗೆ ಹಾಗಿದೆ ನಮ್ಮ ಯಶ್ ಮಾತು ಪ್ರಶಾಂತ್ ನೀಲ್ ಅವರು ಜೀವನ ಇವತ್ತು.

ಏಕೆ ಈ ಪೀಠಿಕೆ ಅಂದ್ರೆ ಅದು ಬೇರೆ ಏನು ಅಲ್ಲ ಕೆ. ಜಿ . ಎಫ್ !

ಹೌದು ಬೆಂದು ಬೆಂಡಾಗಿದ್ದ ಕಬ್ಬಿಣ ಕಾದು ಸಲಾಕೆ ಆಗಿದ್ದಾಯಿತು ಇನ್ನು ಬರಿ ಆಳಕ್ಕೆ ಅಗೆಯೋದೆ ಅನ್ನೋ ಥರ ಪ್ರಶಾಂತ್ ನೀಲ್ ” ಸಾಲಾರ್ ” ಗೆ ಸಲಾಕೆ ಆಗಿದ್ದರೆ. ಇನ್ನು ಯಶ್ ಒಂದೇ ಮಾತರಂ , ರಾಜಮೌಳಿ ಅಂಥ ದೊಡ್ದು ಆಲೋಚನೆ ಅಂತೂ ನಿಜ.

ಈ ಮದ್ಯೆ ಒಂದಂತೂ ಕಾನ್ಫಮ್ ಕೆಜಿಎಫ್ ಪ್ಲಾಫ್ ಆಗಲ್ಲ ಅದು ಕನ್ನಡಿಗರ ಆಶಿರ್ವಾದ ಮತ್ತು ಇಲ್ಲಯವರ ಶ್ರಮ. ಇನ್ನೊಂದ್ಕಡೆನು ಲಾಭ ಆಗಿದ್ದು ನಮ್ಮ ವಿಜಯ್ ಕಿರಂದೂರನ್ನುಗೆ ( ಜಾಸ್ತಿ ನಗ್ಬೇಡಿ ) ಯಾಕೆ ಅಂತ ನಾನು ಹೇಳಲ್ಲ.

ಇದನ್ನು ಓದಿ : ಸ್ಟಾರ್ ನಟರಂತೆ ದೋಡ್ಡ ಕಾರು- ಬಂಗಲೆಗಳಲ್ಲಿ ಮೇರೆದವರಲ್ಲ ಕನ್ನಡ ಕ್ಕೆ ಕಿರೀಟದಂತಹ ಕವಿಗಳು – ಕನ್ನಡದ ಕಟ್ಟಾಳುಗಳು / ಕವಿಗಳ ವ್ಯಥೆಗಳು

ಇನ್ನು ಕೋವಿಡ್ದ್ ಅಂತ ಸಮಾಧಾನ ಆಗಿದ್ದ ದುಡ್ಡಿನ ಮಂದಿ ಮೊನ್ನೆ ಒಂದು ಪೋಸ್ಟರ್ ಬಿಟ್ಟವ್ರೆ ಏನ್ ಅಂತ “ನೋಡ್ರಪ್ಪಾ, ೮ ಕ್ಕೆ ಟೀಸರ್ ಬಿಡ್ತಿವಿ” ಅಂತ. ಈ ಮದ್ಯೆ ಎಲ್ಲ ಬಹುಮುಖ ( ಮಲ್ಟಿ ಸ್ಟಾರ್ಸ್ ರೀ ಅಪ್ಪರೇ ) ಪ್ರತಿಭೆ ಗಳಿಗೆ ಅವಕಾಶ ಕೊಟ್ಟ ಪುಣ್ಯಾ ನಮ್ಮ ಪ್ರಶಾಂತಣ್ಣನಿಗೂ , ವಿಜಿ ಅಣ್ಣನಿಗೂ ಸಲ್ಲುತಿದೆ.ಆ ಪ್ರತಿಭೇ ಹೆಸರು ಮರತಂಗೆ ಆಗೈತೆ ಸ್ವಲ್ಪ ಗೊತಿದ್ರೆ ಕಾಮೆಂಟ್ ನಾಗ ಹೇಳ್ರಿ.

ಇನ್ನು ಕೆ ಜಿ ಎಫ್ ಬಗ್ಗೆ ಜನ ತುಂಬಾ ಕಥೆ ಅವರೇ ಬರೆದು ಆಗ್ಲೇ ಯೂಟ್ಯೂಬ್ ನಾಗೇ ನಿರೂಪಣೆ ಕೂಡ ಮಾಡವ್ರೆ, ನಿಜ ಹೇಳ್ತಿನಿ ಆಪಾಟಿ ವಿಲ್ಲನ್ ಗಳನ್ನ ಬಿಟ್ಟು ಸಂಜು ಬಾಬಾ ಗೆ ಯಾಕ ಕ್ಲೈಮ್ಯಾಕ್ಸ್ ಇಟ್ಟವ್ರೆ ಅಂದ್ರೆ ಬೇರೆ ವಿಲ್ಲಾನ್ ರಾಕಿಗೆ ಲೆಕ್ಕ ಇಲ್ಲ ಅಂತ ಅಲ್ಲ ಪಾನ್ ಇಂಡಿಯಾ ಜನ ನೋಡಂಗಿಲ್ಲ ಅಂತ……..

ಕಿರಾತಕ ಶೂಟಿಂಗ್ ಮುಗಿದಿದೆ- ಕಿರಾತಕ ಸಿನಿಮಾದ ನಂತರ ಯಶ್ ಯಶಸ್ಸಿನ ಹಾದಿ ಸಾಕಷ್ಟು ಬದಲಾಗಿದೆ.

ಇವಗ್ಲಾದ್ರೂ ಹೆಳ್ರೋ ಯಪ್ಪಾ ಕನ್ನಡಾನ ಯಾರ್ ಬೆಲ್ಸ್ಯಾರ ಇಲ್ಲ ಇವರು ಕನ್ನಡ ಹೆಸರಾ ಹೇಳಿ ಬೆಳ್ದು ಕನ್ನಡ ಮೂಲೆ ಗುಂಪು ಮಾಡತವರೋ ನಿಮಗೆ ಗೋತಗುತ್ತೆ ಬಿಡ್ರಪ್ಪ !

ಮಾಡ್ರ್ ನಮ್ನ subscribe , ಲೈಕ್ ಏನಾದ್ರು ಮಾಡ್ರಿ ನಾವು ಕನ್ನಡಾನ ಇಂಗ್ಲಿಷ್ ಅಲ್ಲಿ ಬಳಸುತ್ತಿದ್ದೇವೆ. ಯಾಕಂದ್ರಾ ಬೇರೆ ಬೆರೆಕೆಯವರಿಗೆ ಗೊತ್ತಿಲ್ಲ ನಂದು ೩೦೦೦ ವರ್ಷ ಇದ್ದಾಗ್ಲೇ ಜಗತ್ತಿಗೆ ಗೊತಿತ್ತು ಅಂತ……

  About US

  Kannada Folks
  ಜನಪದ ಜಾತಿ, ಮತ, ಧರ್ಮ ಮೀರಿದ್ದು. ಅದು ಮಾತು, ಹಾಡು ಮೂಲಕ ಒಬ್ಬರಿಂದ ಮತ್ತೊಬ್ಬರಿಗೆ ಪಸರಿಸಿದ ಸಂಸ್ಕೃತಿ. ನಾವಿಂದು ಆಕಾಶದಿಂದ, ಸಾಗರದ ತಳದವರೆಗೆ ಹೋಗಿ ಅನ್ವೇಷನೆ ಯಾಗಿದೆ.
  https://kannadafolks.in

  One Reply to “ಕೆಜಿಎಫ್ 2 ನಾವು- ನೀವು ಅಂದುಕೊಂಡಂತೆ ಖಂಡಿತ ಇರುವುದಿಲ್ಲ !

  Leave a Reply

  Your email address will not be published. Required fields are marked *