ಕನ್ನಡ ಫೊಕ್ಸ್ ಜನಪದ

ಉಪ್ಪಿಟ್ಟಿನ ಕಥೆ – ಮುಗಿ ಯದ ಅಧ್ಯಾಯ

ಮೊದಲೇ ಬರುವುದು ತಡ ಆಗಿತ್ತು ಅದರಲ್ಲೂ ಮೊನ್ನೆಯ ಉಪ್ಪಿಟ್ಟು ತಿಂದು ಬೊರಲಾಗಿ ಮಲಗಿದ್ದು ನೋಡಿ ಗಾಬರಿ ಮತ್ತು ತಮಾಷೆಯಿಂದ ರಾಜೀವನನ್ನೂ ಎಬ್ಬಿಸಲು ಉಮಾ ಮುಂದಾದಳು.

ಬಿಸಿಯುಟ ಮಾಡಿ ಮಲಗುತ್ತಿದ್ಥ ರಾಜೀವ ಇಂದು ತುಂಬಾ ಮುಲುಗುತ್ತಾ ನರಳಾಡುತ್ತಿದ್ದನ್ನು ಕಂಡು ಉಮಾಗೆ ಉಪ್ಪಿಟ್ಟಿನ ಕಥೆ ತಿಳಿಯಿತು ಅದಲ್ಲದೆ ಅವನ ಸ್ಥಿತಿ ಬೇಸರ ಮೂಡಿಸಿತು.

ಹಸಿವು ಮನುಷ್ಯನಿಗೆ ಏನೆಲ್ಲಾ ಪರದಾಟ ತಂದೋಡ್ಡುತ್ತದೆ. ಪಾಪ ಹಸಿವಿಗೆ ರಾಜೀವ ಹೋಸಬನೋ .. ರಾಜೀವನಿಗೆ ಹಸಿವು ಹೋಸತೋ ಆದರೆ ಪರಿಸ್ಥಿತಿ ಎಲ್ಲರಿಗೂ ಪಾಠ ಕಲಿಸುತ್ತದೆ.

ಪ್ರಪಂಚದಲ್ಲಿ ತಿಂಗಳುಗಟ್ಟಲೆ ಹಸಿವಿನಿಂದ ಹೋಡೆದಾಡು ಜನಗಳ ಗತಿ ಏನು ?

ಇತ್ತ ನೆನ್ನೆ “ಉಪ್ಪಿಟ್ಟಾ” ಎಂದು ಅಸಡ್ಡೆ ತೋರಿ ಮೂಲೆಗುಂಪು ಮಾಡಿದ್ದ ತಿಂಡಿ ಇಂದು ರಾಜೀವನ ಹಸಿವು ನೀಗಿಸಿತ್ತಲ್ಲಾ ಎಂದು ತಿಳಿಯುವುದೋ .

ಗಂಡನಿಗೆ ಊಟದ ಅರಿವಾಗಿದೆ ಎಂದು ನೆನೆಯುವುದೋ .,?!

ಒಟ್ಟಿನಲ್ಲಿ ಉಮಾ ಮನೆಯಲ್ಲಿ ಉಪ್ಪಿಟ್ಟು ಇನ್ನುಮುಂದೆ ಉಳಿಯುವುದಿಲ್ಲ …,

  • KannadaKing Mayuraa /ಕದಂಬರು/ಸಾರ್ವಭೌಮರು
    ನನ್ನೂರ ರಾಜರು ಭಾಗ 2 ಕದಂಬರು (ಕ್ರಿ.ಶ. 345–525) ಭಾರತದ ಕರ್ನಾಟಕದ ಪ್ರಾಚೀನ ರಾಜಮನೆತನದವರಾಗಿದ್ದು, ಇಂದಿನ ಉತ್ತರ ಕನ್ನಡ ಜಿಲ್ಲೆಯ ಉತ್ತರ ಕರ್ನಾಟಕ ಮತ್ತು ಕೊಂಕಣವನ್ನು ಬನವಾಸಿಯಿಂದ ಆಳಿದರು.                   ಈ ರಾಜ್ಯವನ್ನು ಮಯೂರಶರ್ಮ ಅವರು ಕ್ರಿ.ಪೂ. 345, ಮತ್ತು ನಂತರದ ಸಮಯದಲ್ಲಿ ಸಾಮ್ರಾಜ್ಯಶಾಹಿ ಪ್ರಮಾಣದಲ್ಲಿ ಬೆಳೆಯುವ ಸಾಮರ್ಥ್ಯವನ್ನು ತೋರಿಸಿದೆ. ಕನ್ನಡದ ಕಟ್ಟಾಳುಗಳು/Karnataka Kings; ನನ್ನೂರ ರಾಜರು ಭಾಗ 1 ಅವರ ಸಾಮ್ರಾಜ್ಯಶಾಹಿ ಮಹತ್ವಾಕಾಂಕ್ಷೆಗಳ ಸೂಚನೆಯನ್ನು […]
  • ಕೆಜಿಎಫ್ 2 ನಾವು- ನೀವು ಅಂದುಕೊಂಡಂತೆ ಖಂಡಿತ ಇರುವುದಿಲ್ಲ !
    ಜನರು ಅಂದುಕೊಳ್ಳೊದು ಒಂದು ಪ್ರಾಶಾಂತ್ ನೀಲ್ ಮಾಡೊದೇ ಇನ್ನೋಂದು ! ತುಂಬಾ ಅಂದ್ರೆ ಸುಮಾರು ವರ್ಷಗಳಿಂದ ಕಾದ ಬಂಡೆ ಮೇಲೆ ನೀರು ಅಲ್ಲ ಜಲಪಾತ ಹರಿದ ಹಾಗೆ ಹಾಗಿದೆ ನಮ್ಮ ಯಶ್ ಮಾತು ಪ್ರಶಾಂತ್ ನೀಲ್ ಅವರು ಜೀವನ ಇವತ್ತು. ಏಕೆ ಈ ಪೀಠಿಕೆ ಅಂದ್ರೆ ಅದು ಬೇರೆ ಏನು ಅಲ್ಲ ಕೆ. ಜಿ . ಎಫ್ ! ಹೌದು ಬೆಂದು ಬೆಂಡಾಗಿದ್ದ ಕಬ್ಬಿಣ ಕಾದು ಸಲಾಕೆ ಆಗಿದ್ದಾಯಿತು ಇನ್ನು ಬರಿ ಆಳಕ್ಕೆ ಅಗೆಯೋದೆ ಅನ್ನೋ ಥರ […]
  • ಕನ್ನಡದ ಕಟ್ಟಾಳುಗಳು/Karnataka Kings – ನನ್ನೂರ ರಾಜರು ಭಾಗ 1
        ನನ್ನೂರ ರಾಜರು ಭಾಗ 1  ಕ್ರಿ.ಪೂ 4 ಮತ್ತು 3 ನೇ ಶತಮಾನದಲ್ಲಿ ಕರ್ನಾಟಕವು ನಂದ ಮತ್ತು ಮೌರ್ಯ ಸಾಮ್ರಾಜ್ಯದ ಭಾಗವಾಗಿತ್ತು. ಕ್ರಿ.ಪೂ .230 ರ ಸುಮಾರಿಗೆ ಚಿತ್ರದುರ್ಗದಲ್ಲಿನ ಬ್ರಹ್ಮಗಿರಿ ಶಾಸನಗಳು ಅಶೋಕ ಚಕ್ರವರ್ತಿ ಸೇರಿವೆ ಮತ್ತು ಹತ್ತಿರದ ಪ್ರದೇಶವನ್ನು ಇಸಿಲಾ ಎ0ದು ಹೇಳುತ್ತದೆ, ಇದರರ್ಥ ಸ0ಸ್ಕೃತದಲ್ಲಿ “ಕೋಟೆ ಪ್ರದೇಶ”.       ಮೌರ್ಯ ನ0ತರ, ಉತ್ತರದಲ್ಲಿ ಶತವಾಹನ ಮತ್ತು ದಕ್ಷಿಣದಲ್ಲಿ ಗ0ಗಾ ಅಧಿಕಾರಕ್ಕೆ ಬಂದರು, ಇದನ್ನು ಆಧುನಿಕ ಕಾಲದಲ್ಲಿ ಕರ್ನಾಟಕದ ಪ್ರಾರಂಭದ […]
  • ಹಂಪಿ ಕಥೆಗಳು – ಅಧ್ಯಾಯ 2- ವಿಶ್ವದ ಎರಡನೇ ಅತಿದೊಡ್ಡ ಮಧ್ಯಕಾಲೀನ ಯುಗದ ನಗರವಾಗಿತ್ತು
    ಹಂಪಿ 14 ನೇ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ಹಂಪಿಯು ತುಂಗಭದ್ರಾ ನದಿಯ ಸಮೀಪ ಸಮೃದ್ಧ, ಶ್ರೀಮಂತ ಮತ್ತು ಭವ್ಯವಾದ ನಗರವಾಗಿತ್ತು, ಹಲವಾರು ದೇವಾಲಯಗಳು, ಹೊಲಗಳು ಮತ್ತು ವ್ಯಾಪಾರ ಮಾರುಕಟ್ಟೆಗಳಿವೆ. ಕ್ರಿ.ಶ 1500 ರ ಹೊತ್ತಿಗೆ, ಹಂಪಿ-ವಿಜಯನಗರವು, ಬೀಜಿಂಗ್ (ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ ರಾಜಧಾನಿ )  ನಂತರ ವಿಶ್ವದ ಎರಡನೇ ಅತಿದೊಡ್ಡ ಮಧ್ಯಕಾಲೀನ ಯುಗದ ನಗರವಾಗಿತ್ತು. ವಿಜಯನಗರ ಸಾಮ್ರಾಜ್ಯವನ್ನು ಮುಸ್ಲಿಂ ಸುಲ್ತಾನರ ಒಕ್ಕೂಟದಿಂದ ಸೋಲಿಸಲಾಯಿತು; ಅದರ ರಾಜಧಾನಿಯನ್ನು 1565 ರಲ್ಲಿ ಸುಲ್ತಾನೇ ಸೇನೆಗಳು ವಶಪಡಿಸಿಕೊಂಡವು, ಕೊಳ್ಳೆ […]
  • ಹಂಪಿ ಕಥೆಗಳು – ಅಧ್ಯಾಯ 1 : ಸಾಂಪ್ರದಾಯಿಕವಾಗಿ ಪಂಪ-ಕ್ಷೇತ್ರ- ಹಂಪೆ -ಪಂಪಾಪತಿ / ಇತಿಹಾಸದ ಪುರಾಣ ಕಥೆ
    ಹಂಪಿ ವಿಜಯನಗರ ಸಾಮ್ರಾಜ್ಯಕ್ಕೆ ಮುಂಚೆಯೇ; ಅಶೋಕನ ಶಿಲಾಶಾಸನಕ್ಕೆ ಪುರಾವೆಗಳಿವೆ, ಮತ್ತು ಇದನ್ನು ರಾಮಾಯಣ ಮತ್ತು ಹಿಂದೂ ಧರ್ಮದ ಪುರಾಣಗಳಲ್ಲಿ ಪಂಪಾ ದೇವಿ ತೀರ್ಥ ಕ್ಷೇತ್ರ ಎಂದು ಉಲ್ಲೇಖಿಸಲಾಗಿದೆ. ಹಂಪಿ – ಸಾಂಪ್ರದಾಯಿಕವಾಗಿ ಪಂಪ-ಕ್ಷೇತ್ರ, ಕಿಷ್ಕಿಂಧ-ಕ್ಷೇತ್ರ ಅಥವಾ ಭಾಸ್ಕರ-ಕ್ಷೇತ್ರ ಎಂದು ಕರೆಯಲ್ಪಡುತ್ತದೆ-ಹಿಂದೂ ಧರ್ಮಶಾಸ್ತ್ರದಲ್ಲಿ ಪಾರ್ವತಿ ದೇವಿಯ ಮತ್ತೊಂದು ಹೆಸರಾದ ಪಂಪಾದಿಂದ ಬಂದಿದೆ. ಪುರಾಣದ ಪ್ರಕಾರ, ಮೊದಲ ಪಾರ್ವತಿ (ಇವರು ಶಿವನ ಹಿಂದಿನ ಪತ್ನಿ ಸತಿಯ ಪುನರ್ಜನ್ಮ) ಒಂಟಿಯಾದ ತಪಸ್ವಿ ಶಿವನನ್ನು ಮದುವೆಯಾಗಲು ನಿರ್ಧರಿಸುತ್ತಾರೆ. ಇಲ್ಲಿ ಕ್ಲಿಕ್ ಮಾಡಿ : […]

Leave a Reply

Your email address will not be published. Required fields are marked *